ಮನಾಲಿ, ಆಗ್ರಾದಲ್ಲಿ ಮಧು ಗೌಡ- ನಿಖಿಲ್‌ ರವೀಂದ್ರ ದಂಪತಿಯ ಹನಿಮೂನ್‌; ಜೋಡಿಯ ಫೋಟೋಗಳಿಗೆ ತರಹೇವಾರಿ ಕಾಮೆಂಟ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನಾಲಿ, ಆಗ್ರಾದಲ್ಲಿ ಮಧು ಗೌಡ- ನಿಖಿಲ್‌ ರವೀಂದ್ರ ದಂಪತಿಯ ಹನಿಮೂನ್‌; ಜೋಡಿಯ ಫೋಟೋಗಳಿಗೆ ತರಹೇವಾರಿ ಕಾಮೆಂಟ್ಸ್‌

ಮನಾಲಿ, ಆಗ್ರಾದಲ್ಲಿ ಮಧು ಗೌಡ- ನಿಖಿಲ್‌ ರವೀಂದ್ರ ದಂಪತಿಯ ಹನಿಮೂನ್‌; ಜೋಡಿಯ ಫೋಟೋಗಳಿಗೆ ತರಹೇವಾರಿ ಕಾಮೆಂಟ್ಸ್‌

  • ಯೂಟ್ಯೂಬರ್‌ ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಜೋಡಿ ಸದ್ಯ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಕಳೆದ ತಿಂಗಳು ಅದ್ಧೂರಿಯಾಗಿ ಮದುವೆಯಾಗಿದ್ದ ಈ ಜೋಡಿ ಈಗ ವಿದೇಶಕ್ಕೆ ಹೋಗದೇ ಉತ್ತರದತ್ತ ಮುಖ ಮಾಡಿದೆ. ಆ ಖುಷಿಯ ಕ್ಷಣಗಳ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಯೂಟ್ಯೂಬರ್‌ ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಜೋಡಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹನಿಮೂನ್‌ ಫೋಟೋಗಳನ್ನು ಶೇರ್‌ ಮಾಡಿಕೊಂಡಿದೆ. 
icon

(1 / 9)

(Instagram\ Madhu Gowda)

ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಸದ್ಯ ಹನಿಮೂನ್‌ ಖುಷಿಯಲ್ಲಿದ್ದಾರೆ. 
icon

(2 / 9)

ಮಧು ಗೌಡ ಮತ್ತು ನಿಖಿಲ್‌ ರವೀಂದ್ರ ಸದ್ಯ ಹನಿಮೂನ್‌ ಖುಷಿಯಲ್ಲಿದ್ದಾರೆ. 

ಅಕ್ಟೋಬರ್‌ ತಿಂಗಳಲ್ಲಿ ಅದ್ಧೂರಿಯಾಗಿ ಈ ಜೋಡಿಯ ಮದುವೆ ಆಗಿತ್ತು.  
icon

(3 / 9)

ಅಕ್ಟೋಬರ್‌ ತಿಂಗಳಲ್ಲಿ ಅದ್ಧೂರಿಯಾಗಿ ಈ ಜೋಡಿಯ ಮದುವೆ ಆಗಿತ್ತು.  

ಮದುವೆ ಮುಗಿದ ಬಳಿಕ ಮಡಿಕೇರಿ ಸುತ್ತಿದ್ದ ಈ ಜೋಡಿ, ಹನಿಮೂನ್‌ಗೆಂದು ವಿದೇಶಕ್ಕೆ ಹಾರುವ ಪ್ಲಾನ್‌ನಲ್ಲಿತ್ತು. 
icon

(4 / 9)

ಆದರೆ, ವೀಸಾ ಸಮಸ್ಯೆಯಿಂದಾಗಿ ಅದು ಕೈಗೂಡಲಿಲ್ಲ. ಈ ವಿಚಾರವನ್ನು ಈ ಜೋಡಿ ಸ್ವತಃ ಯೂಟ್ಯೂಬ್‌ ವ್ಲಾಗ್‌ನಲ್ಲಿ ಹೇಳಿಕೊಂಡಿತ್ತು. 
icon

(5 / 9)

ಇದೀಗ ಕಳೆದ ಕೆಲ ದಿನಗಳಿಂದ ಈ ಜೋಡಿ ಉತ್ತರ ಭಾರತದ ಪ್ರೇಕ್ಷಣೀಯ ಸ್ಥಳಗಳತ್ತ ಮುಖ ಮಾಡಿದೆ. 
icon

(6 / 9)

ಮನಾಲಿ ಮಾತ್ರವಲ್ಲದೆ, ಆಗ್ರಾದ ತಾಜ್‌ಮಹಲ್‌ಗೂ ಭೇಟಿ ನೀಡಿದ್ದಾರೆ. 
icon

(7 / 9)

ಮನಾಲಿ ಮಾತ್ರವಲ್ಲದೆ, ಆಗ್ರಾದ ತಾಜ್‌ಮಹಲ್‌ಗೂ ಭೇಟಿ ನೀಡಿದ್ದಾರೆ. 

ಮಂಜಿನ ನಡುವೆ ಬಗೆ ಬಗೆ ಫೋಟೋಗಳನ್ನು ಕ್ಲಿಕ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.
icon

(8 / 9)

ಈ ಜೋಡಿಯ ಫೋಟೋಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಬಗೆ ಬಗೆ ಕಾಮೆಂಟ್‌ಗಳೂ ಹರಿದುಬರುತ್ತಿವೆ.
icon

(9 / 9)

ಇತರ ಗ್ಯಾಲರಿಗಳು