ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಪ್ರಮುಖ 10 ರಥೋತ್ಸವ, ಜಾತ್ರಾ ಸಂಭ್ರಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಪ್ರಮುಖ 10 ರಥೋತ್ಸವ, ಜಾತ್ರಾ ಸಂಭ್ರಮ

ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಪ್ರಮುಖ 10 ರಥೋತ್ಸವ, ಜಾತ್ರಾ ಸಂಭ್ರಮ

  • ಕರ್ನಾಟಕ ಸಂಸ್ಕೃತಿಯ ತವರು. ಜಾತ್ರೆಗಳು ಅದರ ಪ್ರತಿಬಿಂಬ.ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಲ್ಲಿ ವಿವಿಧ ಜಾತ್ರಾ ಮಹೋತ್ಸಗಳು ನೆರವೇರುತ್ತವೆ. ಅದರಲ್ಲಿ ಪ್ರಮುಖ ಹತ್ತು ಜಾತ್ರೆ ವಿವರ ಇಲ್ಲಿದೆ.

ಮೈಸೂರು ಜಿಲ್ಲೆ ಕಾವೇರಿ ನದಿ ತೀರದ ಕೆಆರ್‌ ನಗರ ಅರ್ಕೇಶ್ವರ ರಥೋತ್ಸವ ಫೆಬ್ರವರಿ 4 
icon

(1 / 9)

ಮೈಸೂರು ಜಿಲ್ಲೆ ಕಾವೇರಿ ನದಿ ತೀರದ ಕೆಆರ್‌ ನಗರ ಅರ್ಕೇಶ್ವರ ರಥೋತ್ಸವ ಫೆಬ್ರವರಿ 4 

ದಾವಣಗೆರೆ ಜಿಲ್ಲೆ ಅವರಗೊಳ್ಳ ವೀರಭದ್ರೇಶ್ವರ ರಥ ಫೆಬ್ರವರಿ 16
icon

(2 / 9)

ದಾವಣಗೆರೆ ಜಿಲ್ಲೆ ಅವರಗೊಳ್ಳ ವೀರಭದ್ರೇಶ್ವರ ರಥ ಫೆಬ್ರವರಿ 16

ಬಾಗಲಕೋಟೆ ನಗರದಲ್ಲಿರುವ  ಮೋಟಗಿ ಬಸವೇಶ್ವರ ರಥೋತ್ಸವ ಫೆಬ್ರವರಿ 12
icon

(3 / 9)

ಬಾಗಲಕೋಟೆ ನಗರದಲ್ಲಿರುವ  ಮೋಟಗಿ ಬಸವೇಶ್ವರ ರಥೋತ್ಸವ ಫೆಬ್ರವರಿ 12

ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕು ಕೃಷ್ಣಾ ನದಿ ತೀರದ ಯಲಗೂರು ಆಂಜನೇಯಸ್ವಾಮಿ ರಥೋತ್ಸವ ಫೆಬ್ರವರಿ 15 
icon

(4 / 9)

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕು ಕಾವೇರಿ ತೀರದ ಮುಡುಕುತೊರೆ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ರಥೋತ್ಸವ ಫೆಬ್ರವರಿ 7
icon

(5 / 9)

ಉತ್ತರ ಕನ್ನಡ ಜಿಲ್ಲೆ ಅಣಶಿ ಅರಣ್ಯದಲ್ಲಿರುವ ಉಳವಿ ಚನ್ನಬಸವೇಶ್ವರ ರಥೋತ್ಸವ ಫೆಬ್ರವರಿ 13 
icon

(6 / 9)

ವಿಜಯನಗರ ಜಿಲ್ಲೆಯ ಪ್ರಖ್ಯಾತ ಕೊಟ್ಟೂರು ಬಸವೇಶ್ವರ ರಥೋತ್ಸವ ಫೆಬ್ರವರಿ 23
icon

(7 / 9)

ವಿಜಯನಗರ ಜಿಲ್ಲೆಯ ಪ್ರಖ್ಯಾತ ಕೊಟ್ಟೂರು ಬಸವೇಶ್ವರ ರಥೋತ್ಸವ ಫೆಬ್ರವರಿ 23

ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೃಷ್ಣಾ ನದಿ ತೀರದ ತಿಂಥಣಿ ಮೌನೇಶ್ವರ ಜಾತ್ರೆ ಆರಂಭ ಫೆಬ್ರವರಿ 8
icon

(8 / 9)

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೆಳದಿ ರಾಮೇಶ್ವರ ರಥೋತ್ಸವ ಫೆಬ್ರವರಿ  28
icon

(9 / 9)

ಇತರ ಗ್ಯಾಲರಿಗಳು