Puttur Jatre 2025: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರೋತ್ಸವಕ್ಕೆ ಚಾಲನೆ; ದೃಶ್ಯ ನೋಟ ಹೀಗಿತ್ತು
- ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಹತ್ತೂರ ಒಡೆಯ ಎಂದೇ ಹೇಳಲಾಗುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಗುರುವಾರ ಏ.10ರಂದು ವಿಧ್ಯುಕ್ತವಾಗಿ ಜಾತ್ರೋತ್ಸವಕ್ಕೆ ಚಾಲನೆ ದೊರಕಿದೆ.
- ಮಾಹಿತಿ: ಹರೀಶ ಮಾಂಬಾಡಿ.ಮಂಗಳೂರು
- ಚಿತ್ರ: ಕೃಷ್ಣಾ ಸ್ಟುಡಿಯೋ ಪುತ್ತೂರು
- ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಹತ್ತೂರ ಒಡೆಯ ಎಂದೇ ಹೇಳಲಾಗುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಗುರುವಾರ ಏ.10ರಂದು ವಿಧ್ಯುಕ್ತವಾಗಿ ಜಾತ್ರೋತ್ಸವಕ್ಕೆ ಚಾಲನೆ ದೊರಕಿದೆ.
- ಮಾಹಿತಿ: ಹರೀಶ ಮಾಂಬಾಡಿ.ಮಂಗಳೂರು
- ಚಿತ್ರ: ಕೃಷ್ಣಾ ಸ್ಟುಡಿಯೋ ಪುತ್ತೂರು
(2 / 9)
ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಅಂಗವಾಗಿ ಧ್ವಜಾರೋಹರಣವನ್ನು ಮಾಡಿದರು
(3 / 9)
ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರು ದೇವಸ್ಥಾನದ ಜಾತ್ರೋತ್ಸವದ ವಿವಿಧ ಮಳಿಗೆಗಳ ಕೌಂಟರ್ ಅನ್ನು ಉದ್ಘಾಟಿಸಿದರು.
(4 / 9)
ಪುತ್ತೂರು ಜಾತ್ರೆಯ ಹಿನ್ನೆಲೆಯಲ್ಲಿ ಗುರುವಾರ ಧ್ವಜಾರೋಹಣ (ಕೊಡಿ ಏರುವುದು ) ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಭಾಗಿಯಾದರು.
(manohar Salian)(6 / 9)
ಪುತ್ತೂರು ಜಾತ್ರೆ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನೇ ಅಲಂಕರಿಸಲಾಗಿದ್ದು, ವಿಶೇಷವಾಗಿ ದೇವಳದ ಧ್ವಜಸ್ತಂಭವನ್ನು ಸಾಂಪ್ರದಾಯಿಕವಾಗಿ ಅಲಂಕರಿಸಲಾಗಿತ್ತು.
(7 / 9)
ತ್ತೂರು ಜಾತ್ರೆ ನಿಮಿತ್ತ ಭೋಜನ ಪ್ರಸಾದ ತಯಾರಿಗಾಗಿ ವಿಶಾಲವಾದ ಪಾಕಶಾಲೆ ಸಜ್ಜುಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪಲ್ಲಪೂಜೆ ಕಾರ್ಯಕ್ರಮ ಗುರುವಾರ ಮಧ್ಯಾಹ್ನ ನಡೆಯಿತು.
(8 / 9)
ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆಯಲ್ಲಿ ಗುರುವಾರದಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳೂ ಆರಂಭವಾಗಲಿದ್ದು, ದೇವಳದ ಆವರಣದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ಆರಂಭಗೊಂಡಿದೆ.
ಇತರ ಗ್ಯಾಲರಿಗಳು