Almatti Reservoir: ಆಲಮಟ್ಟಿಯಿಂದ 3 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ, ಕೃಷ್ಣಾ ನದಿಯಲ್ಲಿ ಪ್ರವಾಹ ಸನ್ನಿವೇಶ photos
- Vijayapura News ಮಹಾರಾಷ್ಟ್ರದಲ್ಲಿ ಭಾರೀ ಮಳೆ( Maharashtra Rains) ಕಾರಣ ಕೃಷ್ಣಾ ನದಿಗೆ ( Krishna River) ಹೆಚ್ಚಿನ ನೀರು ಹರಿದು ಬಂದು ಆಲಮಟ್ಟಿ ಜಲಾಶಯದಿಂದ( Almatti Dam) ಮೂರು ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಸನ್ನಿವೇಶ ಕಂಡು ಬಂದಿದೆ.

(1 / 6)
ಉತ್ತರ ಕರ್ನಾಟಕದ ಅತಿ ದೊಡ್ಡ ಜಲಾಶಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದ್ದು. ಹೊರ ಹರಿವನ್ನು ಕೂಡ ಹೆಚ್ಚಿಸಲಾಗಿದೆ.
(2 / 6)
ಆಲಮಟ್ಟಿ ಜಲಾಶಯದ ಭಾನುವಾರ ಬೆಳಗ್ಗಿನ ನೀರಿನ ಮಟ್ಟ:515.88 ಮೀಟರ್‌ನಷ್ಟಿದ್ದು. ಗರಿಷ್ಠ ಮಟ್ಟವು ಗರಿಷ್ಠ ಮಟ್ಟ:519.60 ಮೀಟರ್ ಇದೆ. ಭಾರೀ ನೀರು ಹೊರ ಹೋಗಿ ಪ್ರವಾಹದ ವಾತಾವರಣ ಕಂಡು ಬಂದಿದೆ.
(3 / 6)
ಆಲಮಟ್ಟಿ ಜಲಾಶಯಕ್ಕೆ ಭಾನುವಾರದಂದು ಒಳಹರಿವು: 2,54,829 ಕ್ಯುಸೆಕ್ ಇದ್ದರೆ. ಹೊರಹರಿವು:3,12,583ಕ್ಯುಸೆಕ್ ಇದೆ. ಹೊರ ಹರಿವು ಏರಿಕೆಯಾಗಿ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಇರುವುದರಿಂದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
(4 / 6)
ಪ್ರವಾಹ ಉಂಟಾಗಿರುವ ವಿಜಯಪುರ ಜಿಲ್ಲೆ ಕೃಷ್ಣಾನದಿ ತೀರದ ಭಾಗಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ದೋಣಿಯಲ್ಲಿ ಪರಿಸ್ಥಿತಿ ಅವಲೋಕಿಸಿದರು.
(5 / 6)
ಆಲಮಟ್ಟಿ ಜಲಾಶಯದಲ್ಲಿ ಇಂದಿನ ಟಿಎಂಸಿ ಮಟ್ಟ 71.708 ರಷ್ಟಿದೆ. ಗರಿಷ್ಠ ಟಿಎಂಸಿ ಮಟ್ಟವು 123.081. ಜಲಾಶಯದಿಂದ ಭಾರೀ ನೀರು ಹೊರ ಬಿಡುತ್ತಿರುವುರಿಂದ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪರಿಸ್ಥಿತಿ ಅವಲೋಕಿಸಿದರು.
ಇತರ ಗ್ಯಾಲರಿಗಳು