ಕನ್ನಡ ರಾಜ್ಯೋತ್ಸವಕ್ಕೆ ವಿಶ್‌ ಮಾಡಲು ಇಲ್ಲಿವೆ ಶುಭಾಶಯಗಳ ಪೋಸ್ಟ್;‌ ಫೋಟೊ ಡೌನ್‌ಲೋಡ್‌ ಮಾಡಿ ನಿಮ್ಮವರಿಗೆ ವಿಶ್‌ ಮಾಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ರಾಜ್ಯೋತ್ಸವಕ್ಕೆ ವಿಶ್‌ ಮಾಡಲು ಇಲ್ಲಿವೆ ಶುಭಾಶಯಗಳ ಪೋಸ್ಟ್;‌ ಫೋಟೊ ಡೌನ್‌ಲೋಡ್‌ ಮಾಡಿ ನಿಮ್ಮವರಿಗೆ ವಿಶ್‌ ಮಾಡಿ

ಕನ್ನಡ ರಾಜ್ಯೋತ್ಸವಕ್ಕೆ ವಿಶ್‌ ಮಾಡಲು ಇಲ್ಲಿವೆ ಶುಭಾಶಯಗಳ ಪೋಸ್ಟ್;‌ ಫೋಟೊ ಡೌನ್‌ಲೋಡ್‌ ಮಾಡಿ ನಿಮ್ಮವರಿಗೆ ವಿಶ್‌ ಮಾಡಿ

  • ನವೆಂಬರ್‌ 1ರಂದು ಕನ್ನಡ ರಾಜ್ಯೋತ್ಸವ ಆಚರಣೆಗೆ ಕರ್ನಾಟಕ ರಾಜ್ಯ ಸಜ್ಜಾಗುತ್ತಿದೆ. ಕರ್ನಾಟಕ ಏಕೀಕರಣದ ದಿನದ ನೆನಪಿಗೆ ಪ್ರತಿವರ್ಷ ಕನ್ನಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ವೇಳೆ ಕನ್ನಡ ನಾಡು-ನುಡಿಗಾಗಿ ಶ್ರಮಿಸಿದವರನ್ನು ಸ್ಮರಿಸಲಾಗುತ್ತದೆ. ಈ ಬಾರಿಯ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ನಿಮ್ಮವರಿಗೆ ಶುಭಾಶಯ ಕೋರಲು ವಿಶ್‌ ಇಲ್ಲಿವೆ ನೋಡಿ.

ನಾಡಿದ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಇಲ್ಲಿವೆ ಶುಭಕೋರುವ ಕೋಟ್ಸ್‌ ಹಾಗೂ ವಿಶ್‌ಗಳ ಫೋಟೋಸ್.‌ ಇದನ್ನು ಡೌನ್‌ಲೋಡ್‌ ಮಾಡಿಕೊಂಡು ವಿಶ್‌ ಮಾಡಬಹುದು.
icon

(1 / 6)

(Canva)

ಎಲ್ಲಾದರು ಇರು, ಎಂತಾದರು ಇರು. ಎಂದೆಂದಿಗೂಛ
icon

(2 / 6)

ಎಲ್ಲಾದರು ಇರು, ಎಂತಾದರು ಇರು. ಎಂದೆಂದಿಗೂಛ

(Canva)

ಕನ್ನಡವೇ ನಮ್ಮಮ್ಮ, ಅವಳಿಗೆ ಕೈಮುಗಿಯಮ್ಮ. ಮಾತಾಡೋ... ದೇವರಿವಳು... ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
icon

(3 / 6)

ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು. ಕನ್ನಡ ಹಬ್ಬದ ಶುಭಾಶಯಗಳು.
icon

(4 / 6)

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಕನ್ನಡದ ಮಕ್ಕಳಿಗೆ ಕನ್ನಡ ರಾಜ್ಯೋತ್ಸವ ಶುಭಾಶಯಗಳು
icon

(5 / 6)

ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು. ಕಾಮನ ಬಿಲ್ಲನು ಕಾಣುವ ಕವಿಯೊಳು, ತೆಕ್ಕನೆ ಮನ ಮೈ ಮರೆಯುವುದು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
icon

(6 / 6)

ಇತರ ಗ್ಯಾಲರಿಗಳು