ಕನ್ನಡ ಸುದ್ದಿ  /  Photo Gallery  /  Karnataka Election 2023 Producer Umapathy Srinivas Gowda Actor Tennis Krishna Participating Election Star Campaigner Rsm

Karnataka Election 2023: ಚಿತ್ರರಂಗದಿಂದ ಈ ಬಾರಿ ಎಲೆಕ್ಷನ್‌ಗೆ ಯಾರೆಲ್ಲಾ ಸ್ಪರ್ಧಿಸುತ್ತಿದ್ದಾರೆ, ಸ್ಟಾರ್‌ ಕ್ಯಾಂಪೇನರ್‌ಗಳು ಯಾರು?

  • ಪ್ರತಿ ಬಾರಿ ಚುನಾವಣೆ ಬಂದಾಗ ಈ ಬಾರಿ ಯಾರೆಲ್ಲಾ ಸ್ಪರ್ಧಿಸಬಹುದು ಎಂಬ ಪ್ರಶ್ನೆ ಕಾಡುತ್ತದೆ. ಹಾಗೇ ಚಿತ್ರರಂಗದ ಅನೇಕರು ಈಗಾಗಲೇ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಕೂಡಾ ಚುನಾವಣೆ ಕಣದಲ್ಲಿ ಅನೇಕ ಚಿತ್ರತಾರೆಯರಿದ್ದಾರೆ. 

ಮೇ 10 ರಂದು ನಡೆಯುತ್ತಿರುವ ಚುನಾವಣೆಗೆ ಚಿತ್ರರಂಗದಿಂದ ಅನೇಕರು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಬಹುತೇಕರು ಹೊಸಬರು. ಹಾಗೇ ಈ ಬಾರಿ ತಾರೆಯರು ಸ್ಟಾರ್‌ ಕ್ಯಾಂಪೇನರ್‌ಗಳಾಗಿ ಕೂಡಾ ಎಲೆಕ್ಷನ್‌ನಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಅಖಾಡಕ್ಕೆ ಇಳಿದಿದ್ಧಾರೆ. ಯಾರೆಲ್ಲಾ ಕ್ಯಾಂಪೇನ್‌ನಲ್ಲಿ ಭಾಗಿಯಾಗಿದ್ಧಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. 
icon

(1 / 13)

ನಟ, ರಾಜಕಾರಣಿ ಕುಮಾರ್‌ ಬಂಗಾರಪ್ಪ ಎಂದಿನಂತೆ ಈ ಬಾರಿ ಶಿವಮೊಗ್ಗದ ಸೊರಬದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. 
icon

(2 / 13)

ನಟ, ರಾಜಕಾರಣಿ, ನಿರ್ಮಾಪಕ ಬಿಸಿ ಪಾಟೀಲ್‌ ಬಿಜೆಪಿಯಿಂದ ಹಾವೇರಿಯ ಹಿರೇಕೆರೂರಿನಿಂದ ಅಖಾಡಕ್ಕೆ ಇಳಿದಿದ್ದಾರೆ. 
icon

(3 / 13)

ಎಂದಿನಂತೆ ಚನ್ನಪಟ್ಟಣದಿಂದ ಬಿಜೆಪಿಯ ಸಿ.ಪಿ ಯೋಗೀಶ್ವರ್‌ ಈ ಬಾರಿ ಸ್ಪರ್ಧೆಯಲ್ಲಿದ್ದಾರೆ. ಯೋಗೀಶ್ವರ್‌ ಸೈನಿಕ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕು, ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ, ಬದ್ರಿ, ಕಂಬಾಲಹಳ್ಳಿ ಸಿನಿಮಾದಲ್ಲಿ ನಟಿಸಿದ್ದಾರೆ. 
icon

(4 / 13)

ಕುರುಕ್ಷೇತ್ರ ಸೇರಿ ಅನೇಕ ಕನ್ನಡ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಮುನಿರತ್ನ ಈ ಬಾರಿ ಬಿಜೆಪಿಯಿಂದ ರಾಜರಾಜೇಶ್ವರಿ ನಗರದಿಂದ ಸ್ಪರ್ಧೆಗೆ ಇಳಿದಿದ್ದಾರೆ. 
icon

(5 / 13)

ಮಧು ಬಂಗಾರಪ್ಪ ಕಾಂಗ್ರೆಸ್‌ ಕ್ಷೇತ್ರದಿಂದ ಸೊರಬದಿಂದ ಕಣಕ್ಕೆ ಇಳಿದಿದ್ಧಾರೆ. 
icon

(6 / 13)

ಮಧು ಬಂಗಾರಪ್ಪ ಕಾಂಗ್ರೆಸ್‌ ಕ್ಷೇತ್ರದಿಂದ ಸೊರಬದಿಂದ ಕಣಕ್ಕೆ ಇಳಿದಿದ್ಧಾರೆ. 

ರಾಬರ್ಟ್‌, ಒಂದಲ್ಲಾ ಎರಡಲ್ಲ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಬೊಮ್ಮನಹಳ್ಳಿಯಿಂದ ಸ್ಪರ್ಧಿಸುತ್ತಿದ್ದಾರೆ. 
icon

(7 / 13)

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್‌ ಗೌಡ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 
icon

(8 / 13)

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್‌ ಗೌಡ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 

ಚಂದ್ರ ಚಕೋರಿ, ಸೂರ್ಯವಂಶ, ಜಾಗ್ವಾರ್‌ , ಸೀತಾರಾಮ ಕಲ್ಯಾಣ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಚಿತ್ರರಂಗದಲ್ಲಿ ನಿರ್ಮಾಪಕರಾಗಿಯೂ ಗುರುತಿಸಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ನಿಂತಿದ್ದಾರೆ. 
icon

(9 / 13)

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ ಟೆನ್ನಿಸ್‌ ಕೃಷ್ಣ ಈ ಬಾರಿ ಎಎಪಿ ಪಕ್ಷದಿಂದ ಸ್ಪರ್ಧೆಗೆ ನಿಂತಿದ್ದಾರೆ. 
icon

(10 / 13)

ರಮ್ಯಾ, ಸಾಧು ಕೋಕಿಲ , ಹಿರಿಯ ನಟಿ ಉಮಾಶ್ರೀ ಕಾಂಗ್ರೆಸ್‌ ಪಕ್ಷದ ಸ್ಟಾರ್‌ ಪ್ರಚಾರಕರಾಗಿದ್ದಾರೆ. 
icon

(11 / 13)

ರಮ್ಯಾ, ಸಾಧು ಕೋಕಿಲ , ಹಿರಿಯ ನಟಿ ಉಮಾಶ್ರೀ ಕಾಂಗ್ರೆಸ್‌ ಪಕ್ಷದ ಸ್ಟಾರ್‌ ಪ್ರಚಾರಕರಾಗಿದ್ದಾರೆ. 

ತಾರಾ ಅನುರಾಧ, ಶೃತಿ , ಜಗ್ಗೇಶ್‌ ಬಿಜೆಪಿ ಪಕ್ಷದ ಸ್ಟಾರ್‌ ಪ್ರಚಾರಕರಾಗಿದ್ದಾರೆ. ನಟ ಸುದೀಪ್‌, ದರ್ಶನ್‌ ಇಬ್ಬರೂ ಪಕ್ಷ ಸೇರದೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್‌ ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪರ, ದರ್ಶನ್‌ ಶ್ರೀರಂಗಪಟ್ಟಣದಲ್ಲಿ ಇಂಡುವಾಳು ಸಚ್ಚಿದಾನಂತ ಪರ ಕ್ಯಾಂಪೇನ್‌ ಮಾಡುತ್ತಿದ್ದಾರೆ. 
icon

(12 / 13)

ನೀನಾಸಂ ಸತೀಶ್‌ ಮಂಡ್ಯ ಜಿಲ್ಲೆ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದು ಜನರಲ್ಲಿ ಚುನಾವಣೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 
icon

(13 / 13)

ನೀನಾಸಂ ಸತೀಶ್‌ ಮಂಡ್ಯ ಜಿಲ್ಲೆ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದು ಜನರಲ್ಲಿ ಚುನಾವಣೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು