Karnataka Kumbh mela 2025: ಕರ್ನಾಟಕದ ಕುಂಭಮೇಳಕ್ಕೆ ಮೈಸೂರಿನ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸಕಲ ಸಿದ್ದತೆ ಹೀಗಿದೆ
- Karnataka Kumbh mela 2025: ಮೈಸೂರು ಜಿಲ್ಲೆ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸೋಮವಾರದಿಂದ ಮೂರು ದಿನ ನಡೆಯುವ ಕುಂಭಮೇಳಕ್ಕೆ ತಯಾರಿ ಹೀಗಿದೆ.
- Karnataka Kumbh mela 2025: ಮೈಸೂರು ಜಿಲ್ಲೆ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸೋಮವಾರದಿಂದ ಮೂರು ದಿನ ನಡೆಯುವ ಕುಂಭಮೇಳಕ್ಕೆ ತಯಾರಿ ಹೀಗಿದೆ.
(1 / 9)
ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಸೋಮವಾರದಿಂದ ಮೂರು ದಿನ ನಡೆಯುವ ಕುಂಭಮೇಳಕ್ಕೆ ತ್ರಿವೇಣಿ ಸಂಗಮ ಅಣಿಯಾಗಿದೆ,
(2 / 9)
ತಿ ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದ ತೀರದಲ್ಲಿರುವ ಗುಂಜಾನರಸಿಂಹಸ್ವಾಮಿ ದೇಗುಲದಲ್ಲೂ ಸಿದ್ದತೆಗಳು ಪೂರ್ಣಗೊಂಡಿವೆ
(3 / 9)
ತಿನರಸೀಪುರದ ಕುಂಭಮೇಳದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಬಸವೇಶ್ವರ ದರ್ಶನಕ್ಕೆ ಸುಲಭವಾಗಲಿ ಎಂದು ಮರಳಿನ ಮೂಟೆಗಳನ್ನು ಹಾಕಲಾಗಿದೆ.
(5 / 9)
ಈ ಬಾರಿ ಕುಂಭಮೇಳಕ್ಕೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಭಾರೀ ಪೊಲೀಸ್ ಭದ್ರತೆಯನ್ನು ಇಲ್ಲಿ ಹಾಕಲಾಗಿದೆ.
(6 / 9)
ತಿನರಸೀಪುರದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಆಗಮಿಸುವ ಭಕ್ತರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
(7 / 9)
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ಕುಂಭಮೇಳಕ್ಕೆ ತಿ ನರಸೀಪುರದಲ್ಲಿ ಕೈಗೊಂಡ ಸಿದ್ದತೆಗಳನ್ನು ಭಾನುವಾರ ಪರಿಶೀಲಿಸಿದರು.
ಇತರ ಗ್ಯಾಲರಿಗಳು