Karnataka Lok Sabha Result 2024: ರಾಯಚೂರು,ಬಳ್ಳಾರಿ,ಹಾವೇರಿ,ಕೊಪ್ಪಳ , ಧಾರವಾಡದಲ್ಲಿ ಗೆಲುವಿನ ನಗೆ ಬೀರಿದವರು,ಸೋತು ನಿರಾಶರಾದವರ ಲಿಸ್ಟ್
ಎಲ್ಲರೂ ಕಾತರದಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಎಕ್ಸಿಟ್ ಪೋಲ್‌ಗೂ ಸದ್ಯಕ್ಕೆ ಸಿಕ್ಕ ಫಲಿತಾಂಶಕ್ಕೂ ಬಹಳ ವ್ಯತ್ಯಾಸವಿದೆ. ರಾಜ್ಯದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
(1 / 5)
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಪ್ರಹ್ನಾದ್ ಜೋಶಿ ಗೆದ್ದಿದ್ದು, ಕಾಂಗ್ರೆಸ್‌ನ ವಿನೋದ್ ಅಸೂಟಿ ಸೋಲು ಕಂಡಿದ್ದಾರೆ.
(2 / 5)
ಹಾವೇರಿ ಕ್ಷೇತ್ರದಲ್ಲಿ ಮಾಜಿ ಸಿಎಂ, ಬಿಜೆಪಿಯ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನ ಆನಂದಸ್ವಾಮಿ ವಿರುದ್ಧ ಜಯಭೇರಿ ಬಾರಿಸಿದ್ದಾರೆ.
(3 / 5)
ರಾಯಚೂರಿನಲ್ಲಿ ಬಿಜೆಪಿಯ ರಾಜ ಅಮರೇಶ್ವರ ನಾಯ್ಕ ಗೆದ್ದರೆ , ಕಾಂಗ್ರೆಸ್ ಪಕ್ಷದ ಕುಮಾರ್ ನಾಯ್ಕ್ ಪರಾಭವಗೊಂಡಿದ್ದಾರೆ.
(4 / 5)
ಗಣಿನಾಡು ಬಳ್ಳಾರಿಯಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಬಂದಿದೆ. ಬಿಜೆಪಿಯ ಶ್ರೀರಾಮುಲು ಸೋಲುಂಡಿದ್ದು, ಕಾಂಗ್ರೆಸ್‌ನ ಇ. ತುಕಾರಂ ಗೆಲುವಿನ ನಗೆ ಬೀರಿದ್ದಾರೆ.
ಇತರ ಗ್ಯಾಲರಿಗಳು