ಮೈಸೂರು ದಸರಾ ಡ್ರೋನ್ ಶೋ; ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ 1500 ಡ್ರೋನ್‌ಗಳು -Photos
- ಮೈಸೂರು ದಸರಾ ನಿಮಿತ್ತ ನಡೆದ ಡ್ರೋನ್ ಪ್ರದರ್ಶನವನ್ನು ಜನರು ವೀಕ್ಷಿಸಿದರು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಕ್ಟೋಬರ್ 6ರ ಭಾನುವಾರ ರಾತ್ರಿ 8:45ರ ಸುಮಾರಿಗೆ ಆರಂಭವಾದ ಡ್ರೋನ್ ಪ್ರದರ್ಶನದಲ್ಲಿ ವಿವಿಧ ಚಿತ್ರಣಗಳನ್ನು ರಚಿಸಲಾಯ್ತು. 15ಕ್ಕೂ ಹೆಚ್ಚು ವಿನ್ಯಾಸಗಳ ರಚನೆಯನ್ನು ನೋಡಿ ಜನರು ಖುಷಿಪಟ್ಟರು.

(2 / 7)
ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲದ ರಚನೆ ಕಂಡುಬಂದಿತು.
(3 / 7)
ಚಾಮುಂಡೇಶ್ವರಿ ಸೇರಿದಂತೆ 15ಕ್ಕೂ ಹೆಚ್ಚು ವಿನ್ಯಾಸಗಳನ್ನು ರಚಿಸುವ ಮೂಲಕ ನೆರೆದಿದ್ದ ಜನರಿಗೆ ನಿರೀಕ್ಷೆಗೂ ಮೀರಿದ ಅನುಭವವನ್ನು ಡ್ರೋನ್ ಶೋ ನೀಡಿತು.
ಇತರ ಗ್ಯಾಲರಿಗಳು