Karnataka Politics: ಬಿಜೆಪಿ ಜೆಡಿಎಸ್‌ ಮೈಸೂರು ಚಲೋ, ವಿಜಯೇಂದ್ರ, ನಿಖಿಲ್‌ ಕುಮಾರಸ್ವಾಮಿ ಸಹಿತ ಪ್ರಮುಖರ ಖದರ್‌ ಹೀಗಿತ್ತು-karnataka politics bjp jds mysore chalo padayatra by vijayendra nikhil kumarswamy other leaders mood in convention ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Politics: ಬಿಜೆಪಿ ಜೆಡಿಎಸ್‌ ಮೈಸೂರು ಚಲೋ, ವಿಜಯೇಂದ್ರ, ನಿಖಿಲ್‌ ಕುಮಾರಸ್ವಾಮಿ ಸಹಿತ ಪ್ರಮುಖರ ಖದರ್‌ ಹೀಗಿತ್ತು

Karnataka Politics: ಬಿಜೆಪಿ ಜೆಡಿಎಸ್‌ ಮೈಸೂರು ಚಲೋ, ವಿಜಯೇಂದ್ರ, ನಿಖಿಲ್‌ ಕುಮಾರಸ್ವಾಮಿ ಸಹಿತ ಪ್ರಮುಖರ ಖದರ್‌ ಹೀಗಿತ್ತು

BJP Jds Mysore Chalo ಕಾಂಗ್ರೆಸ್‌ಗೆ ಠಕ್ಕರ್‌ ನೀಡಲು ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜೆಡಿಎಸ್‌ ಸಮಾವೇಶದಲ್ಲಿ ವಿಜಯೇಂದ್ರ, ನಿಖಿಲ್‌ ಕುಮಾರಸ್ವಾಮಿ ಕೇಂದ್ರ ಬಿಂದುವಾದರು. ಹೀಗಿತ್ತು ಸಮಾವೇಶದ ನೋಟ.

ಕಾಂಗ್ರೆಸ್‌ ಜನಾಂದೋಲನ ಸಮಾವೇಶದ ಮರುದಿನವೇ ಮೈಸೂರಿನಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್‌ ಮೈಸೂರು ಚಲೋ ಸಮಾವೇಶದ ವೇಳೆ ರಾರಾಜಿಸಿದ ಎರಡೂ ಪಕ್ಷಗಳ ಬಾವುಟಗಳು.
icon

(1 / 7)

ಮೈಸೂರಿನ ಚಾಮರಾಜ ಮೊಹಲ್ಲಾದ ರಾಘವೇಂದ್ರ ಸಾಮಿ ಮಠದ ಬಳಿ ಬಿ.ವೈ.ವಿಜಯೇಂದ್ರ, ನಿಖಿಲ್‌ ಕುಮೃಸ್ವಾಮಿ ಮತ್ತಿತರರನ್ನು ಸೇಬಿನ ಹಾರದೊಂದಿಗೆ ಸ್ವಾಗತಿಸಲಾಯಿತು.
icon

(2 / 7)

ಮೈಸೂರು ಚಲೋ ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ,.ವೈ.ವಿಜಯೇಂದ್ರ ಅವರು , ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು ಹೀಗೆ,
icon

(3 / 7)

ಮೈಸೂರಿನಲ್ಲಿ ನಡೆದ ಬಿಜೆಪಿ ಜೆಡಿಎಸ್‌ ಸಮಾವೇಶದಲ್ಲಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಭಾಷಣ ಮಾಡಿದರು.
icon

(4 / 7)

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್‌ ಬಿಜೆಪಿ ಹಾಗೂ ಜೆಡಿಎಸ್‌ನ ಸಮಾವೇಶಕ್ಕೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ. ಆರ್.ಅಶೋಕ್‌, ಪ್ರಲ್ಹಾದ ಜೋಶಿ ಮತ್ತತಿರರು ಚಾಲನೆ ನೀಡಿದರು,
icon

(5 / 7)

ಬಿಜೆಪಿ ಹಾಗೂ ಜೆಡಿಎಸ್‌ ಜಂಟಿಯಾಗಿ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿಸ ಏರಿದ್ದ ಜನಸ್ತೋಮ.
icon

(6 / 7)

ಮೈಸೂರಿನಲ್ಲಿ ಆಯೋಜನೆಗೊಂಡ ಬಿಜೆಪಿ ಜೆಡಿಎಸ್‌ ಜಂಟಿ ಸಮಾವೇಶದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದರು. ಈ ವೇಳೆ ಎರಡೂ ಪಕ್ಷಗಳ ನಾಯಕರು ಭಾಗಿಯಾದರು.
icon

(7 / 7)

ಇತರ ಗ್ಯಾಲರಿಗಳು