Karnataka Politics: ಮೈಸೂರಲ್ಲಿ ಸಿದ್ದರಾಮಯ್ಯ ಮಾತಿನ ಸದ್ದು, ಕಾಂಗ್ರೆಸ್ ನಾಯಕರ ಅಬ್ಬರ, ಅಭಿಮಾನಿಗಳ ನೋಟ ಹೀಗಿತ್ತು photos
- Congress Convention ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವಿರುದ್ದ ಕಾಂಗ್ರೆಸ್ ಮೈಸೂರಿನಲ್ಲಿ ಆಯೋಜಿಸಿದ್ದ ಜನಾಂದೋಲನ ಸಮಾವೇಶದ ಭಿನ್ನ ನೋಟಗಳು ಹೀಗಿದ್ದವು.
- Congress Convention ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವಿರುದ್ದ ಕಾಂಗ್ರೆಸ್ ಮೈಸೂರಿನಲ್ಲಿ ಆಯೋಜಿಸಿದ್ದ ಜನಾಂದೋಲನ ಸಮಾವೇಶದ ಭಿನ್ನ ನೋಟಗಳು ಹೀಗಿದ್ದವು.
(1 / 8)
ಮೈಸೂರಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳತ್ತ ಕೈ ಬೀಸಿದರು.
(2 / 8)
ಮೈಸೂರಿನ ಕಾಂಗ್ರೆಸ್ ಸಮಾವೇಶಕೆಕ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವರಾದ ಕೆ.ಜೆ.ಜಾರ್ಜ್ ಹಾಗೂ ಎಂ.ಬಿ.ಪಾಟೀಲ ಬರ ಮಾಡಿಕೊಂಡರು.
(3 / 8)
ಮೈಸೂರಿನ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಹೊರ ತಂದ ಮುಡಾ ಕುರಿತಾದ ಪುಸ್ತಕವನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿಯೇ ಓದಿದರು,.
(4 / 8)
ಶನಿವಾರದಂದು ಬಿಜೆಪಿ ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ವಿದ್ದರೂ ನಮ್ಮ ಶಕ್ತಿ ಮುಂದೆ ಅವರದ್ದೇನು ಎನ್ನುವಂತಿದೆ ಸಿಎಂ ಹಾಗೂ ಡಿಸಿಎಂ ಮಾತಿನ ಚರ್ಚೆ.
(5 / 8)
ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಅಭಿಮಾನಿಯೊಬ್ಬರು ಹುಲಿಯಾ ಸಿದ್ದು ಎಂದು ಬರೆದುಕೊಂಡು ಬಂದು ಗಮನ ಸೆಳೆದರು.
ಇತರ ಗ್ಯಾಲರಿಗಳು