ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rains: ಕರ್ನಾಟಕದಲ್ಲಿ ಮಳೆ ವೈಭವ, ಮಲೆನಾಡಲ್ಲಿ ಸಂಚಾರಕ್ಕೆ ಅಡ್ಡಿ, ಕರಾವಳಿ ಭಾಗದಲ್ಲಿ ತೀವ್ರ Photos

Karnataka Rains: ಕರ್ನಾಟಕದಲ್ಲಿ ಮಳೆ ವೈಭವ, ಮಲೆನಾಡಲ್ಲಿ ಸಂಚಾರಕ್ಕೆ ಅಡ್ಡಿ, ಕರಾವಳಿ ಭಾಗದಲ್ಲಿ ತೀವ್ರ photos

  • Monsoon Updates ಕರ್ನಾಟಕದ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಎಡೆಬಿಡದೇ ಸುರಿಯುತ್ತಿದೆ. ಇದರಿಂದ ನದಿಗಳು ಉಕ್ಕಿ ಹರಿಯುತ್ತಿವೆ. ಅಲ್ಲಲ್ಲಿ ಸಂಚಾರಕ್ಕೂ ಅಡಚಣೆಯಾಗಿದೆ. ಈ ಕುರಿತ ಚಿತ್ರನೋಟ ಇಲ್ಲಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಘನಾಷಿನಿ ನದಿ ಉಕ್ಕಿ ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
icon

(1 / 7)

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಘನಾಷಿನಿ ನದಿ ಉಕ್ಕಿ ಹರಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಬಳ್ಳಾರಿ ಜಿಲ್ಲೆಯಲ್ಲೂ ಮಳೆಯಾಗಿದ್ದು. ಪ್ರಕೃತಿ ಸೊಬಗಿನ ಸಂಡೂರು ಜಲಾಶಯದ ಹಿನ್ನೀರಿನ ನೋಟಿ ಮಳೆ ನಡುವೆ ಕಂಡಿದ್ದು ಹೀಗೆ.
icon

(2 / 7)

ಬಳ್ಳಾರಿ ಜಿಲ್ಲೆಯಲ್ಲೂ ಮಳೆಯಾಗಿದ್ದು. ಪ್ರಕೃತಿ ಸೊಬಗಿನ ಸಂಡೂರು ಜಲಾಶಯದ ಹಿನ್ನೀರಿನ ನೋಟಿ ಮಳೆ ನಡುವೆ ಕಂಡಿದ್ದು ಹೀಗೆ.

ಭಾರೀ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಆಗುಂಬೆ ಮಾರ್ಗದ ರಸ್ತೆಗಳು ಬಂದ್‌ ಆಗಿವೆ. 
icon

(3 / 7)

ಭಾರೀ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಆಗುಂಬೆ ಮಾರ್ಗದ ರಸ್ತೆಗಳು ಬಂದ್‌ ಆಗಿವೆ. 

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಲವು ಕಡೆ ಮಣ್ಣಿನ ಕುಸತವಾಗಿ ಸಂಚಾರಕ್ಕೂ ಅಡಚಣೆಯಾಗಿದೆ. 
icon

(4 / 7)

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಲವು ಕಡೆ ಮಣ್ಣಿನ ಕುಸತವಾಗಿ ಸಂಚಾರಕ್ಕೂ ಅಡಚಣೆಯಾಗಿದೆ. 

ಬೆಂಗಳೂರು ಮಹಾನಗರದಲ್ಲಿ ಎರಡು ದಿನದಿಂದ ಮಳೆ ಇಲ್ಲ. ಆದರೆ ಮೋಡ ಕವಿದ ವಾತಾವರಣ ಹೀಗಿದೆ.
icon

(5 / 7)

ಬೆಂಗಳೂರು ಮಹಾನಗರದಲ್ಲಿ ಎರಡು ದಿನದಿಂದ ಮಳೆ ಇಲ್ಲ. ಆದರೆ ಮೋಡ ಕವಿದ ವಾತಾವರಣ ಹೀಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಲವು ಕಡೆಗಳಲ್ಲಿ ಭಾರೀ ಗಾಳಿ ಮಳೆಗೆ ಕಂಬಗಳು ಉರುಳಿ ಬಿದ್ದಿವೆ. 
icon

(6 / 7)

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಲವು ಕಡೆಗಳಲ್ಲಿ ಭಾರೀ ಗಾಳಿ ಮಳೆಗೆ ಕಂಬಗಳು ಉರುಳಿ ಬಿದ್ದಿವೆ. (malenadu today)

ಮಂಗಳೂರಲ್ಲಿ ಮಳೆ ಜೋರಾಗಿದೆ. ಮೋಡವೇ ಕಳಚಿ ಮಳೆ ಬೀಳಬಹುದೇನೋ ಎನ್ನುವ ಚಿತ್ರವನ್ನು ಛಾಯಾಗ್ರಾಹಕ ಯೋಗಿ ಸೆರೆ ಹಿಡಿದಿದ್ದಾರೆ.
icon

(7 / 7)

ಮಂಗಳೂರಲ್ಲಿ ಮಳೆ ಜೋರಾಗಿದೆ. ಮೋಡವೇ ಕಳಚಿ ಮಳೆ ಬೀಳಬಹುದೇನೋ ಎನ್ನುವ ಚಿತ್ರವನ್ನು ಛಾಯಾಗ್ರಾಹಕ ಯೋಗಿ ಸೆರೆ ಹಿಡಿದಿದ್ದಾರೆ.

ಇತರ ಗ್ಯಾಲರಿಗಳು