Rain photography: ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ, ಮೈಸೂರಿನ ಹವ್ಯಾಸಿ ಛಾಯಾಗ್ರಾಹಕ ತ್ರಿಪುರಾಂತಕ ಕಣ್ಣಲ್ಲಿ ಭಿನ್ನನೋಟ
- Mysore Rain ವೃತ್ತಿಯಲ್ಲಿ ಮೈಸೂರಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ( JSS Myusur) ಸಂಯೋಜನಾಧಿಕಾರಿಯಾಗಿರುವ ಜಿ.ಎಲ್.ತ್ರಿಪುರಾಂತಕ( GL Tripurantaka) ಅವರು ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆ. ಕ್ಯಾಮರಾ ಮೂಲಕವೂ ವಿಭಿನ್ನ ಕೈಚಳಕ ತೋರಬಲ್ಲರು. ಮಳೆಯ ವಿಭಿನ್ನ ನೋಟಗಳು ಇದಕ್ಕೆ ಸಾಕ್ಷಿ.

(1 / 7)
ಇದು ಮೈಸೂರಿನ ಪ್ರತಿಷ್ಠಿತ ಜೆಎಸ್‌ಎಸ್ ಮಹಾವಿದ್ಯಾಪೀಠದ ಮುಖ್ಯ ಆಡಳಿತ ಕಚೇರಿ. ಮಳೆಯಿಂದ ಕಟ್ಟಡದ ಎದುರು ನಿಂತಿದ್ದ ನೀರಿನಲ್ಲಿ ಕಂಡ ವಿದ್ಯಾಪೀಠದ ತದ್ರೂಪು.
(2 / 7)
ಮೈಸೂರಿನ ಹಳೆಯ ಪಾರಂಪರಿಕ ಕಟ್ಟಡಗಳಲ್ಲಿ ರಂಗಾಚಾರ್ಲು ಭವನ ಪುರಭವನ ಕೂಡ ಒಂದು. ಇಲ್ಲಿಯೂ ಮಳೆ ಸೃಷ್ಟಿಸಿದ ಪುರಭವನದ ಕ್ಲೋನಿಂಗ್ ತ್ರಿಪುರಾಂತಕ ಅವರ ಕಣ್ಣಲ್ಲಿ.
(6 / 7)
ಮಳೆಯ ಹನಿಯಲ್ಲೇ ಕಂಡು ಮೈಸೂರು ಜಿಲ್ಲೆ ಸುತ್ತೂರು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಭಾಂಗಣ. ಕ್ರಿಯಾಶೀಲತೆಗೆ ಇದಕ್ಕಿಂಥ ಉದಾಹರಣೆ ಬೇಕು.
ಇತರ ಗ್ಯಾಲರಿಗಳು