ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rains: ಕರ್ನಾಟಕದಲ್ಲಿ ಮುಂಗಾರು ಚುರುಕು, ಬೆಂಗಳೂರು, ಮೈಸೂರು, ಕರಾವಳಿ, ಮಲೆನಾಡ ಭಾಗದಲ್ಲೂ ಮಳೆ Photos

Karnataka Rains: ಕರ್ನಾಟಕದಲ್ಲಿ ಮುಂಗಾರು ಚುರುಕು, ಬೆಂಗಳೂರು, ಮೈಸೂರು, ಕರಾವಳಿ, ಮಲೆನಾಡ ಭಾಗದಲ್ಲೂ ಮಳೆ photos

  • monsoon days ಕರ್ನಾಟಕದ ಎಲ್ಲಾ ಭಾಗಕ್ಕೂ ಮುಂಗಾರು ಪ್ರವೇಶಿಸಿದೆ. ಎಲ್ಲೆಡೆ ಬೆಳಿಗ್ಗೆ ಬಿಸಿಲು ಆನಂತರ ಮೋಡ ಕವಿದ ವಾತಾವರಣ, ಸಂಜೆ ನಂತರ ಮಳೆ ನಿತ್ಯದ ದಿನಚರಿಯಾಗಿದೆ. ಶನಿವಾರ ಮಳೆ ಮೂಡ್‌, ಆಹ್ಲಾದಕರ ವಾತಾವರಣದ ಚಿತ್ರಣ ಹೀಗಿತ್ತು.

ಇದು ಬೆಂಗಳೂರಿನ ಜಯನಗರ ಭಾಗದಲ್ಲಿ ಕಂಡು ಕಾಮನಬಿಲ್ಲಿನ ಸುಂದರ ಸನ್ನಿವೇಶ. ಮಳೆ ಬಂದ ನಂತರ ಬಿಸಿಲು ಬಿದ್ದಾಗ ಕಾಮನಬಿಲ್ಲು ಮೂಡಿತು.
icon

(1 / 7)

ಬೆಂಗಳೂರಿನ ಗರುಡಾಚಾರ್‌ ಪಾಳ್ಯ ಭಾಗದಿಂದ ಕಂಡು ಬಂದ ಮೋಡದ ನಡುವಿನ ಬೆಂಗಳೂರು ನೋಟ. ಇಲ್ಲಿಯೂ ಮಳೆಯಾಗಿದೆ.
icon

(2 / 7)

ದಕ್ಷಿಣ ಕನ್ನಡದಲ್ಲಿ ಬಿಸಿಲು ಹೊರಟು ಮಳೆ ಬಂದಿದೆ. ಎಲ್ಲೆಲ್ಲೂ ನಿಧಾನವಾಗಿ ಹಸಿರು ಗೋಚರಿಸುತ್ತಿದೆ. ಮಳೆಯಿಂದ ಕಂಡು ಬಂದ ರಸ್ತೆಯೊಂದರ ಸುಂದರ ನೋಟ.
icon

(3 / 7)

ವಿಜಯನಗರ ಜಿಲ್ಲೆಯ ಐತಿಹಾಸಿಕ ಪಟ್ಟಣ ಹಂಪಿ ಮೋಡಗಳಿಂ ಕವಿದು ಹೋಗಿದೆ. ಇದರ ನಡುವೆಯೇ ತುಂಗಭದ್ರಾ ನದಿಯ ಹರಿವಿನ ಚಿತ್ರಣ ಹೀಗಿದೆ.
icon

(4 / 7)

ಇದು ಉತ್ತರ ಕನ್ನಡ ಜಿಲ್ಲೆಯ ರಾಮನಗರದಿಂದ ಅಳ್ನಾವರಕ್ಕೆ ಹೋಗುವ ಮಾರ್ಗ. ಮಳೆ ಬಂದು ನಿಂತು ಹೋಗಿದೆ. ಮತ್ತೆ ಮಳೆ ಸುರಿಯಬಹುದು,. ಹಸಿರ ನಡುವಿನ ಪ್ರಕೃತಿಯಲ್ಲಿ ಸಂಚರಿಸುವುದೇ ಸಂತಸ.
icon

(5 / 7)

ಕರ್ನಾಟಕದಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಿದು. ಮೋಡಗಳು, ಹಿಮಹೊದ್ದ ಬೆಟ್ಟಗಳ ಮಧ್ಯೆ ಮಳೆಯ ವಾತಾವರಣ,
icon

(6 / 7)

ಕರ್ನಾಟಕದಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಿದು. ಮೋಡಗಳು, ಹಿಮಹೊದ್ದ ಬೆಟ್ಟಗಳ ಮಧ್ಯೆ ಮಳೆಯ ವಾತಾವರಣ,(Naveen Reddy)

̧ಮೈಸೂರಿನಲ್ಲಿ ಮಳೆಯಾಗುತ್ತಿದೆ. ಮಧ್ಯಾಹ್ನ ನಂತರ ಮೋಡ ಕವಿದು ಸಂಜೆ ಅಲ್ಲಲ್ಲಿ ಮಳೆಯಾಯಿತು. ಸಂಜೆ ನಂತರ ಮತ್ತೆ ಮಳೆಯ ವಾತಾವರಣವಂತೂ ಇದೆ.
icon

(7 / 7)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು