ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rains: ಕರ್ನಾಟಕದ 4 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಭರಪೂರ, 16 ಜಿಲ್ಲೆಯಲ್ಲಿ ಸಾಮಾನ್ಯ, 11 ಜಿಲ್ಲೆಗಳಲ್ಲಿ ಕೊರತೆ

Karnataka Rains: ಕರ್ನಾಟಕದ 4 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಭರಪೂರ, 16 ಜಿಲ್ಲೆಯಲ್ಲಿ ಸಾಮಾನ್ಯ, 11 ಜಿಲ್ಲೆಗಳಲ್ಲಿ ಕೊರತೆ

  • ಭಾರತೀಯ ಹವಾಮಾನ ಇಲಾಖೆ( IMD) ಬೆಂಗಳೂರು ಕೇಂದ್ರವು ಮಾರ್ಚ್‌ 1ರಿಂದ ಮೇ 15ರವರೆಗಿನ ಪೂರ್ವ ಮುಂಗಾರು( pre monsoon) ಮಳೆ ವಿವರವನ್ನು ಪ್ರಕಟಿಸಿದೆ.  ಬೆಳಗಾವಿ, ವಿಜಯಪುರ, ಕಲಬುರಗಿ ಹಾಗೂ ಬೀದರ್‌ನಲ್ಲಿ ಮಾತ್ರ ವಾಡಿಕೆಗಿಂತ ಉತ್ತಮ ಮಳೆ ಸುರಿದಿದೆ. 16 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ, 11 ಜಿಲ್ಲೆಗಳಲ್ಲಿ ಕೊರತೆ ಕಂಡು ಬಂದಿದೆ. ಮಳೆ ಚಿತ್ರನೋಟ ಇಲ್ಲಿದೆ.
CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲೂ ಪೂರ್ವ ಮುಂಗಾರು  ಈ ಬಾರಿ ಉತ್ತಮವಾಗಿ ಸುರಿದಿದೆ.  ಮುಂಗಾರು ಕೂಡ ಉತ್ತಮವಾಗುವ ನಿರೀಕ್ಷೆಯಿದೆ.
icon

(1 / 6)

ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ. ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬಳ್ಳಾರಿ ಜಿಲ್ಲೆಗಳೂ ಮಳೆ ಪ್ರಮಾಣದಲ್ಲಿ ಕೊರತೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 
icon

(2 / 6)

ಮೈಸೂರು ಜಿಲ್ಲೆಯಲ್ಲೂ ಪೂರ್ವ ಮುಂಗಾರು ಮಳೆಯ ಪ್ರಮಾಣದಲ್ಲಿ ಕೊರತೆ ಕಂಡು ಬಂದಿದೆ. 
icon

(3 / 6)

ಮೈಸೂರು ಜಿಲ್ಲೆಯಲ್ಲೂ ಪೂರ್ವ ಮುಂಗಾರು ಮಳೆಯ ಪ್ರಮಾಣದಲ್ಲಿ ಕೊರತೆ ಕಂಡು ಬಂದಿದೆ. 

ಬೆಳಗಾವಿ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಮಳೆ ಎರಡೂವರೆ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚ ಸುರಿದಿದೆ.
icon

(4 / 6)

ಕರ್ನಾಟಕ ಗಡಿ ಭಾಗದ ಬೀದರ್‌ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಚೆನ್ನಾಗಿಯೇ ಇದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
icon

(5 / 6)

ಬೆಂಗಳೂರು ನಗರದಲ್ಲೂ ಪೂರ್ವ ಮುಂಗಾರು ಸಾಮಾನ್ಯವಾಗಿದೆ. ಇದಲ್ಲದೇ ಯಾದಗಿರಿ, ರಾಯಚೂರು, ಕೊಪ್ಪಳ. ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ. ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ಕೋಲಾರ ಜಿಲ್ಲೆಯೂ ಸಾಮಾನ್ಯವಾಗಿಯೆ ಮಳೆ ಸುರಿದಿದ್ದು. ವಾಡಿಕೆಯಷ್ಟೇ ಇದೆ. 
icon

(6 / 6)

IPL_Entry_Point

ಇತರ ಗ್ಯಾಲರಿಗಳು