ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rains: ಚಿಕ್ಕಮಗಳೂರು, ತುಮಕೂರು, ಹಾಸನ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ, ಹೀಗಿತ್ತು ಚಿತ್ರಣ

Karnataka Rains: ಚಿಕ್ಕಮಗಳೂರು, ತುಮಕೂರು, ಹಾಸನ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ, ಹೀಗಿತ್ತು ಚಿತ್ರಣ

 ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಮಳೆ ಕಂಡು ಬಂದಿತು. ಅದರಲ್ಲೂ ಚಿಕ್ಕಮಗಳೂರು, ಹಾಸನ ಹಾಗೂ ತುಮಕೂರು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅಧಿಕ. ಮೈಸೂರು ಭಾಗದಲ್ಲೂ ಅಲ್ಲಲ್ಲಿ ಮಳೆಯಾಗಿದೆ. ಹೀಗಿತ್ತು ಮಳೆಯ ಚಿತ್ರಣ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದರಿಂದ ಜನ ಕೈಯಲ್ಲಿ ಹಿಡಿದು ಖುಷಿಪಟ್ಟರು.
icon

(1 / 7)

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದರಿಂದ ಜನ ಕೈಯಲ್ಲಿ ಹಿಡಿದು ಖುಷಿಪಟ್ಟರು.

ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರ ನಾಲ್ಕೈದು ಗಂಟೆ ಕಾಲ ಮಳೆ ಸುರಿದಿದೆ. 
icon

(2 / 7)

ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರ ನಾಲ್ಕೈದು ಗಂಟೆ ಕಾಲ ಮಳೆ ಸುರಿದಿದೆ. 

ಹಾಸನ ಜಿಲ್ಲೆಯ ಸಕಲೇಶಪುರ ಸಹಿತ ಹಲವು ಕಡೆಗಳಲ್ಲಿ ಭಾರೀ ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದರಿಂದ ಜನ ಅದನ್ನು ಕಂಡು ಖುಷಿಗೊಂಡರು.
icon

(3 / 7)

ಹಾಸನ ಜಿಲ್ಲೆಯ ಸಕಲೇಶಪುರ ಸಹಿತ ಹಲವು ಕಡೆಗಳಲ್ಲಿ ಭಾರೀ ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದರಿಂದ ಜನ ಅದನ್ನು ಕಂಡು ಖುಷಿಗೊಂಡರು.

ಚಿಕ್ಕಮಗಳೂರು ಜಿಲ್ಲೆಯ ನಿರಂತರ ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದರಿಂದ ಮನೆಯೊಂದರ ಅಂಗಳದಲ್ಲಿ ಕಂಡು ಬಂದ ಚಿತ್ರಣ ಹೀಗಿತ್ತು.
icon

(4 / 7)

ಚಿಕ್ಕಮಗಳೂರು ಜಿಲ್ಲೆಯ ನಿರಂತರ ಮಳೆಯೊಂದಿಗೆ ಆಲಿಕಲ್ಲು ಸುರಿದಿದ್ದರಿಂದ ಮನೆಯೊಂದರ ಅಂಗಳದಲ್ಲಿ ಕಂಡು ಬಂದ ಚಿತ್ರಣ ಹೀಗಿತ್ತು.

ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಮಳೆ ಸುರಿದಿದ್ದರಿಂದ ಅಲ್ಲಿನ ಚಿತ್ರಣ ಮನಮೋಹಕವಾಗಿತ್ತು.
icon

(5 / 7)

ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಮಳೆ ಸುರಿದಿದ್ದರಿಂದ ಅಲ್ಲಿನ ಚಿತ್ರಣ ಮನಮೋಹಕವಾಗಿತ್ತು.(ರವಿಕೀರ್ತಿಗೌಡ)

ಮೈಸೂರಿನ ಆಲ್ಟರ್ಟ್‌ ವಿಕ್ಟರ್‌ ರಸ್ತೆಯಲ್ಲಿನ ಮಳೆ ಬಂದು ನಿಂತ ವಾತಾವರಣ. 
icon

(6 / 7)

ಮೈಸೂರಿನ ಆಲ್ಟರ್ಟ್‌ ವಿಕ್ಟರ್‌ ರಸ್ತೆಯಲ್ಲಿನ ಮಳೆ ಬಂದು ನಿಂತ ವಾತಾವರಣ. 

ಮೈಸೂರಿನ ಕುಕ್ಕರಹಳ್ಳಿ ಸಹಿತ ಹಲವು ಕಡೆಗಳಲ್ಲಿ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ನೀರು ನಿಂತು ನೆಲವನ್ನು ತಂಪಾಗಿಸಿತು.
icon

(7 / 7)

ಮೈಸೂರಿನ ಕುಕ್ಕರಹಳ್ಳಿ ಸಹಿತ ಹಲವು ಕಡೆಗಳಲ್ಲಿ ಮಳೆ ಸುರಿದಿದ್ದರಿಂದ ಅಲ್ಲಲ್ಲಿ ನೀರು ನಿಂತು ನೆಲವನ್ನು ತಂಪಾಗಿಸಿತು.

IPL_Entry_Point

ಇತರ ಗ್ಯಾಲರಿಗಳು