Jog Falls: ನೈರುತ್ಯ ಮಳೆಗೆ ಪುಟಿದೆದ್ದ ಜೋಗ, 5 ವರ್ಷದ ಬಳಿಕ ಕರ್ನಾಟಕದ ಅತಿ ಎತ್ತರದ ಜಲಪಾತದ ವೈಭವ ಹೇಗಿದೆ ? photos
- Shimoga tour ಭಾರೀ ಮಳೆ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಿದ ಕಾರಣ ಕರ್ನಾಟಕದ ಅತಿ ಎತ್ತರದ ಜಲಪಾತ ಜೋಗವನ್ನು ಕಣ್ತುಂಬಿಕೊಳ್ಳಲು ಇದು ಸವಿಸಮಯ. ಇಲ್ಲಿದೆ ಜೋಗದ ಚಿತ್ರಣ.
- Shimoga tour ಭಾರೀ ಮಳೆ ಹಾಗೂ ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಿದ ಕಾರಣ ಕರ್ನಾಟಕದ ಅತಿ ಎತ್ತರದ ಜಲಪಾತ ಜೋಗವನ್ನು ಕಣ್ತುಂಬಿಕೊಳ್ಳಲು ಇದು ಸವಿಸಮಯ. ಇಲ್ಲಿದೆ ಜೋಗದ ಚಿತ್ರಣ.
(1 / 6)
ಮಾನವನಾಗಿ ಹುಟ್ಟಿದ ಮೇಲೆ ಏನೇನು ಕಂಡಿ. ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ ಇರೋದ್ರೊಳಗೆ ಒಮ್ಮೆ ನೋಡಿ ಜೋಗ ಗುಂಡಿ ಎನ್ನುವ ಹಾಡು ಜನಜನಿತ. ಈಗ ಜೋಗದ ವೈಭವ ಇದೇ ಹಾಡನ್ನು ನೆನಪಿಸುತ್ತಿದೆ.(ram mohan)
(2 / 6)
ಕರ್ನಾಟಕದ ಮಲೆನಾಡು ಭಾಗದಲ್ಲಿ ಎಡಬಿಡದೇ ಸುರಿದ ಮಳೆಯಿಂದ ಲಿಂಗನ ಮಕ್ಕಿ ಜಲಾಶಯವೂ ಈ ಬಾರಿ ತುಂಬಿದೆ. ಜಲಾಶಯದಿಂದ ಭಾರೀ ನೀರು ಹರಿಸುತ್ತಿರುವುದರಿಂದ ಜೋಗದ ವೈಭವ ಮರಳಿದೆ.
(3 / 6)
ರಾಜಾ. ರಾಣಿ. ರೋರಲ್ ಹಾಗೂ ರಾಕೇಟ್ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು. ಐದು ವರ್ಷದ ನಂತರ ಇಂತಹ ವೈಭವ ಕಂಡಿದೆ.
(4 / 6)
ಶರಾವತಿ ನದಿಯು ಧುಮ್ಮಿಕ್ಕಿ ಹರಿಯುವ ಜೋಗದ ಜಲಪಾತವು ಮಳೆಗಾಲದಲ್ಲಂತೂ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸಲಿದೆ.
ಇತರ ಗ್ಯಾಲರಿಗಳು