Republic Day 2025: ಕರ್ನಾಟಕದ ಹಲವೆಡೆ ಗಣರಾಜ್ಸೋತ್ಸವ ಸಡಗರ, ವಿಜಯನಗರದಲ್ಲಿ ಉರುಳಿ ಬಿತ್ತು ತ್ರಿವರ್ಣ ಧ್ವಜ
- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ, ಪಕ್ಷದ ಕಚೇರಿಯಲ್ಲಿ ಗಣರಾಜ್ಸೋತ್ಸವ ದಿನ ಆಚರಣೆ ಮಾಡಲಾಯಿತು. ವಿಜಯನಗರ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜ ಉರುಳಿ ಬಿದ್ದ ಘಟನೆ ನಡೆಯಿತು.
- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ, ಪಕ್ಷದ ಕಚೇರಿಯಲ್ಲಿ ಗಣರಾಜ್ಸೋತ್ಸವ ದಿನ ಆಚರಣೆ ಮಾಡಲಾಯಿತು. ವಿಜಯನಗರ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜ ಉರುಳಿ ಬಿದ್ದ ಘಟನೆ ನಡೆಯಿತು.
(1 / 6)
ವಿಜಯನಗರ ಜಿಲ್ಲಾಡಳಿತದಿಂದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಸೋತ್ಸವದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಧ್ವಜಾರೋಹಣ ನೆರವೇರಿಸಿದ ಕೆಲವೇ ಹೊತ್ತಿನಲ್ಲಿ ತ್ರಿವರ್ಣ ಧ್ವಜ ಉರುಳಿ ಬಿತ್ತು.
(2 / 6)
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತಿತರರು ಭಾಗಿಯಾದರು,
ಇತರ ಗ್ಯಾಲರಿಗಳು