monsoon: ಕರ್ನಾಟಕದಲ್ಲಿ ಮುಂಗಾರು ಚುರುಕು, ದಕ್ಷಿಣ ಕನ್ನಡ, ಕೊಡಗಿನಲ್ಲಿ ಉತ್ತಮ ಮಳೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Monsoon: ಕರ್ನಾಟಕದಲ್ಲಿ ಮುಂಗಾರು ಚುರುಕು, ದಕ್ಷಿಣ ಕನ್ನಡ, ಕೊಡಗಿನಲ್ಲಿ ಉತ್ತಮ ಮಳೆ Photos

monsoon: ಕರ್ನಾಟಕದಲ್ಲಿ ಮುಂಗಾರು ಚುರುಕು, ದಕ್ಷಿಣ ಕನ್ನಡ, ಕೊಡಗಿನಲ್ಲಿ ಉತ್ತಮ ಮಳೆ photos

  • Karnataka Rains ಕರ್ನಾಟಕದಲ್ಲಿ ಮುಂಗಾರು ಮಳೆ( monsoon Rains) ಚುರುಕುಗೊಂಡಿದೆ. ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಮಳೆಯಾಗುತ್ತಿದೆ. ಅದರ ಚಿತ್ರಣ ಇಲ್ಲಿದೆ. 

ಕೊಡಗಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಭಾಗಮಂಡಲ, ತಲಕಾವೇರಿ ಮಾತ್ರವಲ್ಲದೇ ಮಡಿಕೇರಿಯಲ್ಲೂ ಮಳೆಯಾಗುತ್ತಿದೆ.
icon

(1 / 7)

ಮೈಸೂರಿನಲ್ಲಿ ಮಂಗಳವಾರ ಬೆಳಗಿನಿಂದಲೇ ಮೋಡ ಕವಿದ ವಾತಾವರಣ, ಅಲ್ಲಲ್ಲಿ ಮಳೆಯೂ ಆಗುತ್ತಿದೆ. 
icon

(2 / 7)

ಮಲೆನಾಡು ಭಾಗದ ಶಿವಮೊಗ್ಗದ ಆಗುಂಬೆ ಭಾಗದಲ್ಲೂ ಮಳೆಯಾಗಿ ಹಳ್ಳ ಕೊಳ್ಳ ತೊರೆಗಳಿಗೂ ಜೀವ ಬಂದಿದೆ.
icon

(3 / 7)

ಕರಾವಳಿ ಭಾಗದಲ್ಲೂ ಮಳೆಯಾಗುತ್ತಿದೆ. ನೇತ್ರಾವತಿ ನದಿ ತುಂಬಿ ಹರಿಯುತ್ತಿರುವುದು ಕಂಡು ಬಂದಿದೆ. 
icon

(4 / 7)

ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯ ವಾತಾವರಣ. ನಿರಂತರ ಮಳೆಯಿಂದ ಹಸಿರು ಎಲ್ಲೆಡೆ ಕಂಗೊಳಿಸುತ್ತಿದೆ.
icon

(5 / 7)

ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ಹಲವಾರು ನದಿಗಳಿಗೂ ನೀರು ಹರಿದು ಬರುತ್ತಿದೆ. 
icon

(6 / 7)

ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದ ಕಿರು ಜಲಪಾತಗಳೂ ಮತ್ತೆ ಕಾಣಿಸಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. 
icon

(7 / 7)

ಇತರ ಗ್ಯಾಲರಿಗಳು