ಕನ್ನಡ ಸುದ್ದಿ  /  Photo Gallery  /  Karnataka's Raghavendra Wins Silver At Asian Lawn Bowls Championship

Asian Lawn Bowls Championship: ವಿಕಲಚೇತನ ಕ್ರೀಡಾಪಟು ರಾಘವೇಂದ್ರಗೆ ಬೆಳ್ಳಿ.. ಭಾರತಕ್ಕೆ ಮೊದಲ ಪದಕ ತಂದ ಕನ್ನಡಿಗ

  • ಏಷ್ಯನ್ ಲಾನ್ ಬೌಲ್ಸ್​ ಚಾಂಪಿಯನ್ ಶಿಪ್​​​ನಲ್ಲಿ ಕರ್ನಾಟಕದ ವಿಕಲಚೇತನ ಕ್ರೀಡಾಪಟು ಪಿ. ರಾಘವೇಂದ್ರ ಅವರು ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

ಮಲೇಷಿಯಾದ ಜೋಹರ್‌ನಲ್ಲಿ ನಡೆದ 3ನೇ ಏಷ್ಯನ್ ಲಾನ್ ಬೌಲ್ಸ್ ಚಾಂಪಿಯನ್ ಶಿಪ್‌ ಡಬಲ್ಸ್​ನಲ್ಲಿ ಕರ್ನಾಟಕದ ಅಂತಾರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಪಿ. ರಾಘವೇಂದ್ರ ಬೆಳ್ಳಿ ಪದಕ ಗಳಿಸಿದ್ದಾರೆ.
icon

(1 / 5)

ಲಾನ್ ಬೌಲ್ಸ್ ಚಾಂಪಿಯನ್ ಶಿಪ್‌ ಡಬಲ್ಸ್​ನಲ್ಲಿ ಹರಿಯಾಣದ ವಿಕಾಸ್ ನರ್ವಾಲ್ ಅವರ ಜೊತೆ ಸೇರಿ ಈ ಸಾಧನೆ ಮಾಡಿದ್ದಾರೆ. ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.
icon

(2 / 5)

ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಉದ್ಯೋಗಿಯೂ ಆಗಿರುವ ರಾಘವೇಂದ್ರ ಅವರ ಸಾಧನೆಗೆ ಭಾರತೀಯ ಪ್ಯಾರಾಲಂಪಿಕ್ಸ್ ಸಮಿತಿ ಅಭಿನಂದನೆ ಸಲ್ಲಿಸಿದೆ.
icon

(3 / 5)

ರಾಘವೇಂದ್ರ ಅವರು ಕಳೆದ ವಾರ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಪ್ಯಾರಾಲಂಪಿಕ್ಸ್ ನ ಕತ್ತಿವರೆಸೆಯಲ್ಲಿ 2 ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದರು.
icon

(4 / 5)

ರಾಘವೇಂದ್ರ ಅವರು 2020 ರಲ್ಲಿ ಲಂಡನ್​​ನಲ್ಲಿ ನಡೆದ ಕಾಮನ್​​ವೆಲ್ತ್ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಹಾಗೂ ಗ್ರೂಪ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು.
icon

(5 / 5)

ಇತರ ಗ್ಯಾಲರಿಗಳು