Tulsi Rangoli: ತುಳಸಿ ಹಬ್ಬದ ದಿನ ನಿಮ್ಮನೆ ತುಳಸಿ ಕಟ್ಟೆ ಎದುರು ಬಿಡಿಸಲು ಇಲ್ಲಿವೆ 5 ಪುಟ್ಟ ರಂಗೋಲಿ ಡಿಸೈನ್ಗಳು
- Tulsi Katte Rangoli Designs: ಇದು ಕಾರ್ತಿಕ ಮಾಸ. ಮುಂದಿನ ಅಮಾವಾಸ್ಯೆವರೆಗೆ ಎಲ್ಲರ ಮನೆಯಲ್ಲಿ ತುಳಸಿ ಪೂಜೆಗೆ ದಿನ ನಿಗದಿ ಮಾಡುತ್ತೀರ. ಕಾರ್ತಿಕದ ದಿನ ನಿಮ್ಮನೆ ತುಳಸಿ ಕಟ್ಟೆ ಮುಂದೆ ಪುಟ್ಟದಾಗಿ ರಂಗೋಲಿ ಬಿಡಿಸಲು ಇಲ್ಲಿವೆ ಐಡಿಯಾಗಳು.

(4 / 6)
ತುಳಸಿ ಕಟ್ಟೆ ಮುಂದೆ ಎಷ್ಟು ಜಾಗ ಇದೆ ನೋಡಿಕೊಂಡು ಇದನ್ನು ಜಾಗಕ್ಕೆ ತಕ್ಕಂತೆ ದೊಡ್ಡ-ಚಿಕ್ಕ ಮಾಡಿ ಬಿಡಿಸಿ. ಬಣ್ಣ-ದೀಪಗಳಿಂದ ಅಲಂಕರಿಸಿ.
(istockphoto)ಇತರ ಗ್ಯಾಲರಿಗಳು