Kashi Vishwanatha Temple: ಮಹಾಕುಂಭ ಮೇಳ ಮುಗಿಸಿ ಕಾಶಿಯತ್ತ ತೆರಳಿದ ಲಕ್ಷಾಂತರ ಭಕ್ತರು; ದಾಖಲೆಯ ಜನಸ್ತೋಮ
- ಮಹಾಕುಂಭ ಮೇಳಕ್ಕೆ ತೆರಳಿದ ಲಕ್ಷಾಂತರ ಭಕ್ತರು ಅಲ್ಲಿಂದ ಕಾಶಿಗೆ ಯಾತ್ರೆ ಕೈಗೊಂಡಿದ್ದಾರೆ. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಏಕಕಾಲಕ್ಕೆ ಲಕ್ಷಾಂತರ ಭಕ್ತರ ಜಮಾವಣೆಯಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
- ಮಹಾಕುಂಭ ಮೇಳಕ್ಕೆ ತೆರಳಿದ ಲಕ್ಷಾಂತರ ಭಕ್ತರು ಅಲ್ಲಿಂದ ಕಾಶಿಗೆ ಯಾತ್ರೆ ಕೈಗೊಂಡಿದ್ದಾರೆ. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಏಕಕಾಲಕ್ಕೆ ಲಕ್ಷಾಂತರ ಭಕ್ತರ ಜಮಾವಣೆಯಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
(1 / 6)
ಕಾಶಿ ಬೀದಿಗಳಲ್ಲಿ ಜನಸಂದಣಿಕಾಶಿಯಲ್ಲಿ ದಾಖಲೆ ಸಂಖ್ಯೆಯ ಭಕ್ತರು ತೆರಳಿದ್ದು, ವಿಶ್ವನಾಥನ ಸನ್ನಿಧಿಯಲ್ಲಿ ಜಮಾವಣೆಗೊಂಡಿದ್ದಾರೆ. ಇದರಿಂದ ಕಾಶಿಗೆ ತೆರಳುವ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಉಂಟಾಗಿದೆ. ಎಲ್ಲ ಬೀದಿಗಳಲ್ಲೂ ವಿಶ್ವನಾಥನ ಭಕ್ತರು ಕಾಣಿಸುತ್ತಿದ್ದಾರೆ. ಪ್ರತಿಯೊಂದು ರಸ್ತೆಯಲ್ಲೂ ಹರ-ಹರ ಮಹಾದೇವ್ ಎಂಬ ಘೋಷಣೆ ಪ್ರತಿಧ್ವನಿಸುತ್ತಿದೆ.
(Hindustan Times)ಇತರ ಗ್ಯಾಲರಿಗಳು