ವಾಸುಕಿ ವೈಭವ್ ಹಾಡಿಗೆ ನೃತ್ಯ ಮಾಡಿದ ಕಿಶನ್ ಬಿಳಗಲಿ ಹಾಗೂ ತನ್ವಿ ರಾವ್; ವಾವ್! ಎಂದು ಖುಷಿಪಟ್ಟ ನೆಟ್ಟಿಗರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಾಸುಕಿ ವೈಭವ್ ಹಾಡಿಗೆ ನೃತ್ಯ ಮಾಡಿದ ಕಿಶನ್ ಬಿಳಗಲಿ ಹಾಗೂ ತನ್ವಿ ರಾವ್; ವಾವ್! ಎಂದು ಖುಷಿಪಟ್ಟ ನೆಟ್ಟಿಗರು

ವಾಸುಕಿ ವೈಭವ್ ಹಾಡಿಗೆ ನೃತ್ಯ ಮಾಡಿದ ಕಿಶನ್ ಬಿಳಗಲಿ ಹಾಗೂ ತನ್ವಿ ರಾವ್; ವಾವ್! ಎಂದು ಖುಷಿಪಟ್ಟ ನೆಟ್ಟಿಗರು

  • ಬಿಗ್‌ ಬಾಸ್‌ ಮೂಲಕ ಫೇಮಸ್ ಆದ ಕಿಶನ್‌ ಬಿಳಗಲಿ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಕೀರ್ತಿ ಪಾತ್ರದಲ್ಲಿ ಅಭಿನಯಿಸುತ್ತಿರುವ ತನ್ವಿ ರಾವ್‌ ಇವರಿಬ್ಬರೂ ಸೇರಿ ಮಾಡಿದ ನೃತ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಬಿಗ್​ಬಾಸ್ ಮೂಲಕ ಜನರ ಮನೆಮಾತಾದ ಕಿಶನ್ ಉತ್ತಮ ಡಾನ್ಸರ್ ಕೂಡ ಹೌದು, ಅಷ್ಟೇ ಯಾಕೆ ತನ್ವಿ ರಾವ್ ಕೂಡ ಯಾವುದಕ್ಕೂ ಕಮ್ಮಿ ಇಲ್ಲ.
icon

(1 / 7)

ತನ್ವಿ ರಾವ್ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರೂ, ಅವರೊಬ್ಬ ಡಾನ್ಸರ್‍‌ ಎನ್ನುವ ವಿಚಾರ ಹಲವರಿಗೆ ತಿಳಿದಿದೆ,
icon

(2 / 7)

ಧಾರಾವಾಹಿಯಲ್ಲೂ ತನ್ವಿ ಸಾಕಷ್ಟು ಬಾರಿ ಡಾನ್ಸ್‌ ಮಾಡುವ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯವೂ ಅಷ್ಟೇ ಚೆನ್ನಾಗಿದೆ.
icon

(3 / 7)

ಕಿಶನ್‌ ಕೂಡ ಕಲರ್ಸ್ ಕನ್ನಡದ ನಿನಗಾಗಿ ಧಾರಾವಾಹಿಯಲ್ಲಿ ಅಭಿನಯಿಸಿದ್ದರು, ಈಗ ಇವರಿಬ್ಬರೂ ಸೇರಿ ಮಾಡಿದ ಡಾನ್ಸ್‌ ವಿಡಿಯೋ ವೈರಲ್ ಆಗುತ್ತಿದೆ.
icon

(4 / 7)

ಇಬ್ಬರು ಉತ್ತಮ ಡಾನ್ಸರ್‍‌ ಡಾನ್ಸ್‌ ಮಾಡುವುದನ್ನು ನೋಡಿ ಸಾಕಷ್ಟು ಜನರಿಗೆ ಖುಷಿಯಾಗಿದೆ. ನೃತ್ಯ ನೋಡುತ್ತಲೇ ಮೈ ಮರೆಯುವಂತಿದೆ.
icon

(5 / 7)

ಕಿಶನ್ ಬಿಳಗಲಿ ಮೈಕಲ್‌ ಜಾಕ್ಸನ್‌ ರೀತಿ ಡಾನ್ಸ್‌ ಮಾಡಿದರೆ, ತನ್ವಿ ಸಾಂಪ್ರದಾಯಿಕ ಶೈಲಿಯಲ್ಲಿ ನೃತ್ಯ ಮಾಡಿದ್ದಾರೆ.
icon

(6 / 7)

ಇಬ್ಬರ ಹೆಜ್ಜೆಯೂ ತುಂಬಾ ಚೆನ್ನಾಗಿ ಕಲೆತಿದೆ. ಡಾನ್ಸ್ ಮಾಡುವಾಗ ತೊಟ್ಟ ಬಟ್ಟೆಯೂ ಅಷ್ಟೇ ಅವರಿಬ್ಬರ ಹೆಜ್ಜೆಗೂ ಒಪ್ಪುವಂತಿದೆ. ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
icon

(7 / 7)

Suma Gaonkar

eMail

ಇತರ ಗ್ಯಾಲರಿಗಳು