Kitchen Hacks: ಕರೆಂಟ್ ಹೋದಾಗ ಫ್ರಿಡ್ಜ್ನಲ್ಲಿರುವ ಆಹಾರ ಪದಾರ್ಥ ವೇಸ್ಟ್ ಆಗಬಾರ್ದು ಅಂದ್ರೆ ಹೀಗೆ ಮಾಡಿ
- ಇತ್ತೀಚಿನ ದಿನಗಳಲ್ಲಿ ನಾವು ಫ್ರಿಡ್ಜ್ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಕರೆಂಟ್ ಹೋಯ್ತು ಅಂದ್ರೆ ರೆಫ್ರಿಜರೇಟರ್‌ನಲ್ಲಿರುವ ಆಹಾರ ಪದಾರ್ಥಗಳದ್ದೇ ಚಿಂತೆಯಾಗುತ್ತದೆ. ದೀರ್ಘಕಾಲದ ವರೆಗೆ ಪವರ್ ಕಟ್ ಆದ್ರೆ, ಫ್ರಿಡ್ಜ್ ಹಾಳಾದ್ರೆ ಅದರಲ್ಲಿರುವ ಆಹಾರ ಪದಾರ್ಥ ವೇಸ್ಟ್ ಆಗದಂತೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಸಲಹೆಗಳು..

(1 / 5)
1) ನಾಲ್ಕು ಗಂಟೆಗಳ ಅವಧಿಗಿಂತಲೂ ಹೆಚ್ಚು ಸಮಯ ಕರೆಂಟ್ ಇಲ್ಲವಾದರೆ ಫ್ರಿಡ್ಜ್ನಲ್ಲಿರುವ ಕತ್ತರಿಸಿದ ಹಣ್ಣುಗಳು, ಕತ್ತರಿಸಿದ ತರಕಾರಿಗಳು, ಮಾಂಸ, ಮೀನು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಬಾರದು. ಇದಕ್ಕೆ ಪರಿಹಾರವೆಂದರೆ ದೀರ್ಘಾವಧಿ ವಿದ್ಯುತ್ ಕಡಿತವಾದಾಗ 4 ಗಂಟೆಗಳ ಒಳಗಾಗಿ ಫ್ರಿಡ್ಜ್ನಲ್ಲಿರುವ ಸಾಧ್ಯವಾದಷ್ಟು ಆಹಾರವನ್ನು ಸೇವಿಸಿ ಅಥವಾ ಇತರರಿಗೆ ನೀಡಿ.
(3 / 5)
3) ಆದಷ್ಟು ಹಣ್ಣು ಮತ್ತು ತರಕಾರಿಗಳನ್ನು ಕತ್ತರಿಸದೆ ರೆಫ್ರಿಜರೇಟರ್‌ನಲ್ಲಿ ಇಡಿ. ಇದರಿಂದ ಒಂದು ವೇಳೆ ಫ್ರಿಡ್ಜ್ ಹಾಳಾದರೂ ಹಣ್ಣು ಮತ್ತು ತರಕಾರಿಗಳು ಕೆಲ ದಿನಗಳ ಕಾಲ ಚೆನ್ನಾಗಿ ಇರುತ್ತವೆ.
(4 / 5)
4) ಕರೆಂಟ್ ಹೋದಾಗ ಫ್ರಿಡ್ಜ್ ಬಾಗಿಲನ್ನು ಕೆಲ ಸಮಯದ ವರೆಗೆ ತೆಗೆಯಬೇಡಿ. ಆಗ ಆಹಾರ ಪದಾರ್ಥಗಳು ಸ್ವಲ್ಪ ಹೆಚ್ಚು ಸಮಯ ಹಾಳಾಗುವುದಿಲ್ಲ.
ಇತರ ಗ್ಯಾಲರಿಗಳು