ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಕೆಡದಂತೆ ಇಡುವುದು ಹೇಗೆ ಎಂಬ ಚಿಂತೆ ಬಿಡಿ; ತಿಂಗಳುಗಟ್ಟಲೆ ಶೇಖರಿಸಿಡಲು ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಕೆಡದಂತೆ ಇಡುವುದು ಹೇಗೆ ಎಂಬ ಚಿಂತೆ ಬಿಡಿ; ತಿಂಗಳುಗಟ್ಟಲೆ ಶೇಖರಿಸಿಡಲು ಇಲ್ಲಿದೆ ಟಿಪ್ಸ್

ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಕೆಡದಂತೆ ಇಡುವುದು ಹೇಗೆ ಎಂಬ ಚಿಂತೆ ಬಿಡಿ; ತಿಂಗಳುಗಟ್ಟಲೆ ಶೇಖರಿಸಿಡಲು ಇಲ್ಲಿದೆ ಟಿಪ್ಸ್

ಮಾರುಕಟ್ಟೆಯಲ್ಲಿ ತರಕಾರಿಗಳ ದರ ಕಡಿಮೆಯಾಗಿದೆ. ಈರುಳ್ಳಿ ದರ ಕೂಡ ಕುಸಿದಿದೆ. ಹೀಗಾಗಿ 2 ಕೆ.ಜಿ ಗಿಂತ ಹೆಚ್ಚು ಈರುಳ್ಳಿ ಖರೀದಿಸಬಹುದು. ಖರೀದಿಸಿದ ಈರುಳ್ಳಿ ತಿಂಗಾಳುನಗಟ್ಟಲೆ ಕೊಳೆಯದಂತೆ ಶೇಖರಿಸಿಡುವುದು ಕೂಡ ಬಹಳ ಮುಖ್ಯ. ಇದಕ್ಕಾಗಿ ಇಲ್ಲಿದೆ ಟಿಪ್ಸ್.

ಮಾರುಕಟ್ಟೆಯಲ್ಲಿ ತರಕಾರಿಗಳ ದರ ಕಡಿಮೆಯಾಗಿದೆ. ಈರುಳ್ಳಿ ದರ ಕೂಡ ಕುಸಿದಿದೆ.   ಆದರೆ, ಯಾವಾಗ ಹೆಚ್ಚಾಗುತ್ತದೆ ಅಂತಾ ಹೇಳಲು ಆಗುವುದಿಲ್ಲ. ಹೀಗಾಗಿ 2 ಕೆ.ಜಿ ಗಿಂತ ಹೆಚ್ಚು ಈರುಳ್ಳಿ ಖರೀದಿಸಬಹುದು. ಖರೀದಿಸಿದ ಈರುಳ್ಳಿ ತಿಂಗಾಳುನಗಟ್ಟಲೆ ಕೊಳೆಯದಂತೆ ಶೇಖರಿಸಿಡುವುದು ಕೂಡ ಬಹಳ ಮುಖ್ಯ.
icon

(1 / 12)

(All Image Credit: Pixabay)

ದರ ಕಡಿಮೆ ಎಂದು ಮನೆಗೆ ತಂದ ಈರುಳ್ಳಿಯನ್ನು ಸಂಗ್ರಹಿಸಿಡುವುದೇ ದೊಡ್ಡ ಚಿಂತೆಯಾಗಿರುತ್ತದೆ. ಯಾಕೆಂದರೆ ಕೆಲವೊಮ್ಮೆ ಇವು ಕೆಡಬಹುದು ಅಥವಾ ಮೊಳಕೆಯೊಡೆಯಬಹುದು. ಈರುಳ್ಳಿಯನ್ನು ಕೆಡದಂತೆ ಹೇಗೆ ಸಂಗ್ರಹಿಸಿಡುವುದು ಅನ್ನೋ ಚಿಂತೆ ನಿಮಗೂ ಇರಬಹುದು. ಈರುಳ್ಳಿಗಳನ್ನು ಕೆಡದಂತೆ ಸಂಗ್ರಹಿಸಿಡುವ ಟಿಪ್ಸ್ ಇಲ್ಲಿದೆ.
icon

(2 / 12)

(3 / 12)

ಉತ್ತಮ ಈರುಳ್ಳಿಯನ್ನು ಆರಿಸಿ: ಈರುಳ್ಳಿ ಕೊಳೆಯದಂತೆ ಉತ್ತಮವಾಗಿ ಸಂಗ್ರಹಿಸಲು, ಖರೀದಿಸುವಾಗ ಉತ್ತಮ ಈರುಳ್ಳಿಯನ್ನು ಆಯ್ಕೆ ಮಾಡಬೇಕು. ಈರುಳ್ಳಿ ಖರೀದಿಸುವಾಗ ಸರಿಯಾಗಿ ಗಮನಿಸಬೇಕು. ಕೆಲವೊಂದು ಈರುಳ್ಳಿ ಹಾಳಾಗಿರಬಹುದು. ಅವುಗಳನ್ನು ಗಮನಿಸದೆ ಇರಬಹುದು. ಹೀಗಾಗಿ ಕೊಳ್ಳುವಾಗ ಸರಿಯಾಗಿ ಆರಿಸುವುದು ಬಹಳ ಮುಖ್ಯ.
icon

(4 / 12)

ತಂಪಾದ, ಶುಷ್ಕ ಸ್ಥಳದಲ್ಲಿ ಸಂಗ್ರಹಿಸಿ: ಈರುಳ್ಳಿ ಕೊಳೆಯದಂತೆ, ಬೂಸ್ಟ್ ಅಥವಾ ಶಿಲೀಂಧ್ರ, ಮೊಳಕೆಯೊಡೆಯದಂತೆ ಅವುಗಳನ್ನು ತಂಪಾದ, ಶುಷ್ಕ ವಾತಾವರಣದಲ್ಲಿ ಸಂಗ್ರಹಿಸಿಡಬೇಕು. ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ತಂಪಾದ, ಶುಷ್ಕ ಹಾಗೂ ಕತ್ತಲೆ ಕೋಣೆಯಲ್ಲಿ ಈರುಳ್ಳಿಯನ್ನು ಶೇಖರಿಸಿಡುವುದು ಉತ್ತಮ ಮಾರ್ಗ. ತೇವಾಂಶ ಕಡಿಮೆ ಇರುವ ಸ್ಟೋರ್ ರೂಂ ಅಥವಾ ಇತ್ಯಾದಿ ಕಡೆಗಳಲ್ಲಿ ಸಂಗ್ರಹಿಸುವುದು ಉತ್ತಮ ಮಾರ್ಗ.
icon

(5 / 12)

ಗಾಳಿಯಾಡದ ಬುಟ್ಟಿಯಲ್ಲಿ ಸಂಗ್ರಹಿಸಿ: ಗಾಳಿಯಾಡದ ಬುಟ್ಟಿಯಲ್ಲಿ ಈರುಳ್ಳಿಯನ್ನು ಸಂಗ್ರಹಿಸಬಹುದು. ನೇರವಾಗಿ ಸೂರ್ಯನ ಬೆಳಕು ಬೀಳದಿರುವ ಕಡೆಗಳಲ್ಲೂ ಇರಿಸಬಹುದು. ಸೂರ್ಯನ ಬೆಳಕು ಈರುಳ್ಳಿ ಮೊಳಕೆಯೊಡೆಯಲು ಮತ್ತು ವೇಗವಾಗಿ ಹಾಳಾಗಲು ಕಾರಣವಾಗಬಹುದು. ಹೀಗಾಗಿ ತಂಪಾದ, ಶುಷ್ಕ ಹಾಗೂ ಕತ್ತಲೆ ಕೋಣೆಯಲ್ಲಿ ನೇರವಾಗಿ ಸೂರ್ಯನ ಬೆಳಕಿನಿಂದ ದೂರವಿರಿಸಿ.
icon

(6 / 12)

ಈರುಳ್ಳಿಯನ್ನು ಚೆನ್ನಾಗಿ ಒಣಗಿಸಿ: ಮಾರುಕಟ್ಟೆಯಿಂದ ಈರುಳ್ಳಿ ಖರೀದಿಸಿ ತಂದ ನಂತರ ಅವುಗಳನ್ನು ಚೆನ್ನಾಗಿ ಒಣಗಿಸಿ. ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಕೆಲವು ಗಂಟೆಗಳ ಕಾಲ ಗಾಳಿಯಲ್ಲಿ ಒಣಗಿಸಲು ಬಿಡಿ. ಒಂದು ವೇಳೆ ಈರುಳ್ಳಿ ಒದ್ದೆಯಾಗಿದ್ದರೆ ಅವುಗಳನ್ನು ಮೊದಲಿಗೆ ಹತ್ತಿ ಬಟ್ಟೆಗೆ ಹಾಕಿ ಒಣಗಿಸಿ.
icon

(7 / 12)

ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸದಿರಿ: ಯಾವುದೇ ಕಾರಣಕ್ಕೂ ಈರುಳ್ಳಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸದಿರಿ. ಇದರ ಬದಲು ಸರಿಯಾದ ಶೇಖರಣಾ ಪಾತ್ರೆಗಳನ್ನು ಬಳಸಿ. ಮೆಷ್ ಅಥವಾ ಬುಟ್ಟಿಗಳಲ್ಲಿ ಸಂಗ್ರಹಿಸಬಹುದು. ಇವುಗಳನ್ನು ಬಳಕೆ ಮಾಡುವುದರಿಂದ ತೇವಾಂಶ ಹಾಗೂ ಕೊಳೆಯುವಿಕೆಯನ್ನು ತಡೆಯುತ್ತದೆ. ಅಲ್ಲದೆ, ಇವುಗಳನ್ನು ತೆರೆದ ರಟ್ಟಿನ ಪೆಟ್ಟಿಗೆಗಳಲ್ಲಿ ಸಂಗ್ರಹಿಸಬಹುದು.
icon

(8 / 12)

ಈರುಳ್ಳಿ ಸಂಗ್ರಹಿಸುವಾಗ ಹಣ್ಣು, ತರಕಾರಿಯನ್ನು ಒಟ್ಟಿಗೆ ಇಡಬಾರದು:ಈರುಳ್ಳಿ ಶೇಖರಿಸಿಡುವಾಗ ಮುಖ್ಯವಾಗಿ ನೆನಪಿಡಬೇಕಾದ ವಿಚಾರವೆಂದರೆ ಯಾವುದೇ ಹಣ್ಣು, ತರಕಾರಿಗಳೊಂದಿಗೆ ಅವುಗಳನ್ನು ಸಂಗ್ರಹಿಸಿಡಬಾರದು. ಈರುಳ್ಳಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಯಾಕೆಂದರೆ ಕೆಲವು ಹಣ್ಣುಗಳು ಮತ್ತು ತರಕಾರಿಗಳು ತೇವಾಂಶ ಮತ್ತು ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಈರುಳ್ಳಿ ವೇಗವಾಗಿ ಹಾಳಾಗುವ ಸಾಧ್ಯತೆ ಹೆಚ್ಚು.
icon

(9 / 12)

ಆಲೂಗಡ್ಡೆಯೊಂದಿಗೆ ಈರುಳ್ಳಿ ಶೇಖರಿಸಬೇಡಿ: ಯಾವುದೇ ಕಾರಣಕ್ಕೂ ಆಲೂಗಡ್ಡೆಯೊಂದಿಗೆ ಈರುಳ್ಳಿಯನ್ನು ಸಂಗ್ರಹಿಸಬೇಡಿ. ಏಕೆಂದರೆ ಈರುಳ್ಳಿ ವೇಗವಾಗಿ ಹಾಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಈರುಳ್ಳಿಯನ್ನು ಕೆಡದಂತೆ ಸಂರಕ್ಷಿಸಲು ಬೇರೆ-ಬೇರೆಯಾಗಿ ಸಂಗ್ರಹಿಸಿ.
icon

(10 / 12)

ಹಾಳಾದ ಈರುಳ್ಳಿಯನ್ನು ಎಸೆಯಿರಿ: ಸಂಗ್ರಹಿಸಿಟ್ಟ ಈರುಳ್ಳಿಯನ್ನು ನಿಯತವಾಗಿ ಪರಿಶೀಲಿಸುತ್ತಿರಬೇಕು. ಯಾವುದಾದರೂ ಒಂದು ಈರುಳ್ಳಿ ಹಾಳಾಗಿದ್ದರೆ, ಅದು ಸಂಗ್ರಹಿಸಿಟ್ಟ ಇತರೆ ಈರುಳ್ಳಿಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಈರುಳ್ಳಿ ಕೆಟ್ಟಿದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯ.
icon

(11 / 12)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(12 / 12)

Priyanka Gowda

eMail

ಇತರ ಗ್ಯಾಲರಿಗಳು