Karnataka Forest Area: ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಪ್ರದೇಶ ಇರುವ ಟಾಪ್ 10 ಜಿಲ್ಲೆಗಳು
- Karnataka Forest Area: ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ 2023 ವರದಿಯಂತೆ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಕರ್ನಾಟಕದ ಜಿಲ್ಲೆಗಳ ಪಟ್ಟಿ ಇಲ್ಲಿದೆ.
- Karnataka Forest Area: ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ 2023 ವರದಿಯಂತೆ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಕರ್ನಾಟಕದ ಜಿಲ್ಲೆಗಳ ಪಟ್ಟಿ ಇಲ್ಲಿದೆ.
(1 / 10)
ಕರ್ನಾಟಕದಲ್ಲಿ ಅತೀ ಹೆಚ್ಚು ಅರಣ್ಯ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ಈ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 8143.53 ಕಿ.ಮಿ. (ಶೇ.79.24 ) ಇದರಲ್ಲಿ ದಟ್ಟರಾಣ್ಯ ಇರುವುದು 1188.52 ಕಿಮಿ. ಸಾಮಾನ್ಯ ಅರಣ್ಯ ಇರುವುದು ಕಿ.ಮಿ. 5861.39 ಒಟ್ಟು ಭೂ ಪ್ರದೇಶ 10277 ಕಿ.ಮಿ.
(2 / 10)
ಶಿವಮೊಗ್ಗ ಒಟ್ಟು ಅರಣ್ಯದ ವಿಸ್ತೀರ್ಣ 4291.43 ಕಿ.ಮಿ. (ಶೇ.50.62 ) ಇದರಲ್ಲಿ ದಟ್ಟರಾಣ್ಯ ಇರುವುದು495.44 ಕಿಮಿ. ಸಾಮಾನ್ಯ ಅರಣ್ಯ ಇರುವುದು 2870.65 ಕಿ.ಮಿ. ಒಟ್ಟು ಭೂ ಪ್ರದೇಶ 8478 ಕಿ.ಮಿ.
(3 / 10)
ಚಿಕ್ಕಮಗಳೂರು ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 4057.96 ಕಿ.ಮಿ. (ಶೇ.56.34 ) ಇದರಲ್ಲಿ ದಟ್ಟರಾಣ್ಯ ಇರುವುದು 900.78 ಕಿಮಿ. ಸಾಮಾನ್ಯ ಅರಣ್ಯ ಇರುವುದು2609.11 ಕಿ.ಮಿ. ಒಟ್ಟು ಭೂ ಪ್ರದೇಶ 7202 ಕಿ.ಮಿ.
(4 / 10)
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 3301.39 ಕಿ.ಮಿ. (ಶೇ. 67.92) ಇದರಲ್ಲಿ ದಟ್ಟರಾಣ್ಯ ಇರುವುದು 546.31 ಕಿಮಿ. ಸಾಮಾನ್ಯ ಅರಣ್ಯ ಇರುವುದು 1605.51 ಕಿ.ಮಿ. ಒಟ್ಟು ಭೂ ಪ್ರದೇಶ 4861 ಕಿ.ಮಿ.
(Karunakakar Rayker)(5 / 10)
ಕೊಡಗು ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ3234.11 ಕಿ.ಮಿ. (ಶೇ.78.84 ) ಇದರಲ್ಲಿ ದಟ್ಟರಾಣ್ಯ ಇರುವುದು 788.51 ಕಿಮಿ. ಸಾಮಾನ್ಯ ಅರಣ್ಯ ಇರುವುದು1871.04 ಕಿ.ಮಿ. ಒಟ್ಟು4102 ಭೂ ಪ್ರದೇಶ ಕಿ.ಮಿ.
(Muralikumar)(6 / 10)
ಚಾಮರಾಜನಗರ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ2371.81 ಕಿ.ಮಿ. (ಶೇ.48.37) ) ಇದರಲ್ಲಿ ದಟ್ಟರಾಣ್ಯ ಇರುವುದು 93 ಕಿಮಿ. ಸಾಮಾನ್ಯ ಅರಣ್ಯ ಇರುವುದು1517.81 ಕಿ.ಮಿ. ಒಟ್ಟು ಭೂ ಪ್ರದೇಶ 5648 ಕಿ.ಮಿ.
(7 / 10)
ಉಡುಪಿ ಕನ್ನಡ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ2279.65 ಕಿ.ಮಿ. (ಶೇ.63.64 ) ಇದರಲ್ಲಿ ದಟ್ಟರಾಣ್ಯ ಇರುವುದು 232.84 ಕಿಮಿ. ಸಾಮಾನ್ಯ ಅರಣ್ಯ ಇರುವುದು1385.61 ಕಿ.ಮಿ. ಒಟ್ಟು ಭೂ ಪ್ರದೇಶ 3582 ಕಿ.ಮಿ.
(8 / 10)
ಹಾಸನ ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 1505.17ಕಿ.ಮಿ. (ಶೇ. 22.09) ಇದರಲ್ಲಿ ದಟ್ಟರಾಣ್ಯ ಇರುವುದು147.24 ಕಿಮಿ. ಸಾಮಾನ್ಯ ಅರಣ್ಯ ಇರುವುದು 785.19 ಕಿ.ಮಿ. ಒಟ್ಟು ಭೂ ಪ್ರದೇಶ 6814 ಕಿ.ಮಿ.
(9 / 10)
ತುಮಕೂರು ಜಿಲ್ಲೆಯ ಒಟ್ಟು ಅರಣ್ಯದ ವಿಸ್ತೀರ್ಣ 1420 ಕಿ.ಮಿ. (ಶೇ.13.41 ) ಇದರಲ್ಲಿ ಅರಣ್ಯ ಇರುವುದು1347.47 ಕಿ.ಮಿ. ಒಟ್ಟು ಭೂ ಪ್ರದೇಶ 10597 ಕಿ.ಮಿ.
ಇತರ ಗ್ಯಾಲರಿಗಳು