ಕನ್ನಡ ಸುದ್ದಿ  /  Photo Gallery  /  Kodagu Mysuru News Karnataka Elephant Census 2023 At Nagarahole National Park After Five Years Mgb

Elephant Census 2023: ನಾಗರಹೊಳೆಯಲ್ಲಿ ಆನೆಗಣತಿ; ಗಣತಿದಾರರಿಗೆ ಕಂಡ ಗಜಪಡೆ PHOTOS

  • Elephant Census 2023: ಗಣತಿಯಾದರೇನು.. ನನ್ನ ಕಾಡು... ನನ್ನ ಬದುಕು ಎನ್ನುವಂತೆ ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಹಂಚಿ ಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಣತಿ ಕೈಗೊಂಡಾಗ ನಿರುಮ್ಮಳವಾಗಿ ಕಂಡ ಗಜಪಡೆ. ತಮ್ಮ ಪಾಡಿಗೆ ಕೆರೆ, ಕಬಿನಿ ಹಿನ್ನೀರಿನಲ್ಲಿ ಆನೆಗಳು ವಿಹರಿಸುತ್ತಿದ್ದುದು ಕಂಡು ಬಂದಿದ್ದು ಹೀಗೆ..

ಭಾರತದಲ್ಲೇ ಅತಿ ಹೆಚ್ಚು ಹುಲಿಗಳಷ್ಟೇ ಅಲ್ಲದೇ ಆನೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಹೆಮ್ಮೆಯ ನಾಡು ಕರ್ನಾಟಕ. 
icon

(1 / 9)

ಈ ಬಾರಿ ಮೂರು ದಿನಗಳ ಆನೆ ಗಣತಿ ಕರ‍್ಯ ಮುಕ್ತಾಯಗೊಂಡಿದೆ. 
icon

(2 / 9)

ಈ ಬಾರಿ ಮೂರು ದಿನಗಳ ಆನೆ ಗಣತಿ ಕರ‍್ಯ ಮುಕ್ತಾಯಗೊಂಡಿದೆ. 

ಕರ್ನಾಟಕ ಹಾಗೂ ಕೇರಳ ಗಡಿಗೆ ಹೊಂದಿಕೊಂಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹಲವೆಡೆ ಆನೆಗಳು ಗಣತಿದಾರರಿಗೆ ಕಂಡು ಬಂದಿವೆ. 
icon

(3 / 9)

ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳ 30ವಿಭಾಗಗಳಲ್ಲಿ ಮೂರು ದಿನಗಳ ಕಾಲ ಆನೆ ಗಣತಿ ಐದು ವರ್ಷದ ನಂತರ ನಡೆದಿದೆ.
icon

(4 / 9)

ಅರಣ್ಯ ಇಲಾಖೆ ಸಿಬ್ಬಂದಿ ನೇರ, ಪರೋಕ್ಷ ಹಾಗೂ ನೀರಿನ ತಾಣಗಳನ್ನು ಆಧರಿಸಿ ಮೂರು ರೀತಿಯಲ್ಲಿ ಗಣತಿ ನಡೆಸಿದ್ದಾರೆ.
icon

(5 / 9)

ಒಂದೂವೆರ ತಿಂಗಳ ಕಾಲ ಗಣತಿಯ ಮಾಹಿತಿಯನ್ನು ಸಂಸ್ಕರಿಸಿ ನಿಖರ ಮಾಹಿತಿ ಆಧರಿಸಿ ಆನೆಗಳ ಸಂಖ್ಯೆಯನ್ನು ಪ್ರಕಟಿಸಲಾಗುತ್ತದೆ.
icon

(6 / 9)

91 ಬೀಟ್‌ಗಳಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿ ಗಣತಿಯಲ್ಲಿ ಪಾಲ್ಗೊಂಡಿದ್ದರು. 
icon

(7 / 9)

91 ಬೀಟ್‌ಗಳಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿ ಗಣತಿಯಲ್ಲಿ ಪಾಲ್ಗೊಂಡಿದ್ದರು. 

ಈ ಪೋಟೋಗಳನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಹರ್ಷ ಕುಮಾರ ಚಿಕ್ಕನರಗುಂದ ಕಳುಹಿಸಿದ್ದಾರೆ.
icon

(8 / 9)

ಗಣತಿದಾರರಿಗೆ ಕಂಡ ಗಜಪಡೆ
icon

(9 / 9)

ಗಣತಿದಾರರಿಗೆ ಕಂಡ ಗಜಪಡೆ

IPL_Entry_Point

ಇತರ ಗ್ಯಾಲರಿಗಳು