ಕನ್ನಡ ಸುದ್ದಿ  /  Photo Gallery  /  Kollywood Anchor Mahalaskhmi And Producer Ravindar Chandrasekaran Got Married

Kollywood Couple: ಹೊಸ ಬಾಳಿಗೆ ಜೊತೆಯಾದ ಕಾಲಿವುಡ್‌ ನಿರೂಪಕಿ ಹಾಗೂ ನಿರ್ಮಾಪಕ...ಫೋಟೋಗಳು ಇಲ್ಲಿವೆ

  • ತಮಿಳಿನ ಖ್ಯಾತ ನಟಿ, ನಿರೂಪಕಿ ಮಹಾಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಲಿವುಡ್‌ ಖ್ಯಾತ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಅವರನ್ನು ಮಹಾಲಕ್ಷ್ಮಿ ವರಿಸಿದ್ದಾರೆ.

ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಹಾಗೂ ನಿರೂಪಕಿ ಮಹಾಲಕ್ಷ್ಮಿ ಇಬ್ಬರಿಗೂ ಇದು ಎರಡನೇ ಮದುವೆ ಎನ್ನಲಾಗಿದೆ. ಈ ಜೋಡಿ ತಿರುಪತಿಯಲ್ಲಿ ಇಂದು ವಿವಾಹವಾಗಿದ್ದಾರೆ.
icon

(1 / 12)

ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಹಾಗೂ ನಿರೂಪಕಿ ಮಹಾಲಕ್ಷ್ಮಿ ಇಬ್ಬರಿಗೂ ಇದು ಎರಡನೇ ಮದುವೆ ಎನ್ನಲಾಗಿದೆ. ಈ ಜೋಡಿ ತಿರುಪತಿಯಲ್ಲಿ ಇಂದು ವಿವಾಹವಾಗಿದ್ದಾರೆ.(PC: mahalakshmi_actress_official, ravindarchandrasekaran Instagram)

ಮಹಾಲಕ್ಷ್ಮಿ ಹಾಗೂ ರವೀಂದರ್‌ ಚಂದ್ರಶೇಖರನ್‌ ಇಬ್ಬರೂ ತಮ್ಮ ಫೋಟೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು ಈ ಫೋಟೋ, ವಿಡಿಯೋಗಳು ವೈರಲ್‌ ಆಗುತ್ತಿವೆ.
icon

(2 / 12)

ಮಹಾಲಕ್ಷ್ಮಿ ಹಾಗೂ ರವೀಂದರ್‌ ಚಂದ್ರಶೇಖರನ್‌ ಇಬ್ಬರೂ ತಮ್ಮ ಫೋಟೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು ಈ ಫೋಟೋ, ವಿಡಿಯೋಗಳು ವೈರಲ್‌ ಆಗುತ್ತಿವೆ.(PC: mahalakshmi_actress_official, ravindarchandrasekaran Instagram)

ಮದುವೆ ಫೋಟೋ ಹಂಚಿಕೊಂಡಿರುವ ನಿರೂಪಕಿ, ನಟಿ ಮಹಾಲಕ್ಷ್ಮಿ 'ನನ್ನ ಜೀವನದಲ್ಲಿ ನಿಮ್ಮನ್ನು ಪಡೆದದ್ದಕ್ಕೆ ನಾನು ಬಹಳ ಅದೃಷ್ಟಶಾಲಿ. ನನ್ನ ಜೀವನವನ್ನು ನೀವು ಬಹಳ ಪ್ರೀತಿ ನೀಡಿದ್ದೀರಿ. ಲವ್‌ ಯು ಅಮ್ಮು' ಎಂದು ಬರೆದುಕೊಂಡಿದ್ದಾರೆ.
icon

(3 / 12)

ಮದುವೆ ಫೋಟೋ ಹಂಚಿಕೊಂಡಿರುವ ನಿರೂಪಕಿ, ನಟಿ ಮಹಾಲಕ್ಷ್ಮಿ 'ನನ್ನ ಜೀವನದಲ್ಲಿ ನಿಮ್ಮನ್ನು ಪಡೆದದ್ದಕ್ಕೆ ನಾನು ಬಹಳ ಅದೃಷ್ಟಶಾಲಿ. ನನ್ನ ಜೀವನವನ್ನು ನೀವು ಬಹಳ ಪ್ರೀತಿ ನೀಡಿದ್ದೀರಿ. ಲವ್‌ ಯು ಅಮ್ಮು' ಎಂದು ಬರೆದುಕೊಂಡಿದ್ದಾರೆ.(PC: mahalakshmi_actress_official, ravindarchandrasekaran Instagram)

ರವೀಂದರ್‌ ಚಂದ್ರಶೇಖರನ್‌ ಕೂಡಾ ಪೋಟೋ ಹಂಚಿಕೊಂಡು 'ಮಹಾಲಕ್ಷ್ಮಿಯಂತ ಹುಡುಗಿ ಇದ್ದರೆ ಜೀವನ ಚೆನ್ನಾಗಿರುತ್ತದೆ' ಎಂದು ಬರೆದುಕೊಂಡಿದ್ದಾರೆ.
icon

(4 / 12)

ರವೀಂದರ್‌ ಚಂದ್ರಶೇಖರನ್‌ ಕೂಡಾ ಪೋಟೋ ಹಂಚಿಕೊಂಡು 'ಮಹಾಲಕ್ಷ್ಮಿಯಂತ ಹುಡುಗಿ ಇದ್ದರೆ ಜೀವನ ಚೆನ್ನಾಗಿರುತ್ತದೆ' ಎಂದು ಬರೆದುಕೊಂಡಿದ್ದಾರೆ.(PC: mahalakshmi_actress_official, ravindarchandrasekaran Instagram)

ಮಹಾಲಕ್ಷ್ಮಿ ತಮಿಳು ಚಿತ್ರರಂಗ, ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ.
icon

(5 / 12)

ಮಹಾಲಕ್ಷ್ಮಿ ತಮಿಳು ಚಿತ್ರರಂಗ, ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ.(PC: mahalakshmi_actress_official, ravindarchandrasekaran Instagram)

ಮೆಚ್ಚಿನ ಹುಡುಗಿಗೆ ಮಾಂಗಲ್ಯಧಾರಣೆ ಮಾಡುತ್ತಿರುವ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌
icon

(6 / 12)

ಮೆಚ್ಚಿನ ಹುಡುಗಿಗೆ ಮಾಂಗಲ್ಯಧಾರಣೆ ಮಾಡುತ್ತಿರುವ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌(PC: mahalakshmi_actress_official, ravindarchandrasekaran Instagram)

ತಮಿಳಿನ ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಹಾಗೂ ಇನ್ನಿತರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಅವರು ಮಹಾರಸಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಇದು ಸನ್‌ ಟಿವಿಯಲ್ಲಿ ಪ್ರಸಾರವಾಗುತ್ತಿದೆ.
icon

(7 / 12)

ತಮಿಳಿನ ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಹಾಗೂ ಇನ್ನಿತರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಅವರು ಮಹಾರಸಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಇದು ಸನ್‌ ಟಿವಿಯಲ್ಲಿ ಪ್ರಸಾರವಾಗುತ್ತಿದೆ.(PC: mahalakshmi_actress_official, ravindarchandrasekaran Instagram)

ರವೀಂದರ್‌ ಚಂದ್ರಶೇಖರನ್‌ ತಮಿಳಿನಲ್ಲಿ ಕೆಲವೊಂದು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಲಿಬ್ರಾ ಪ್ರೊಡಕ್ಷನ್ಸ್‌ ಬ್ಯಾನರ್‌ ಹೊಂದಿರುವ ಅವರು 'ವಿಡಿಯುಮ್‌ ವಾರೈ ಕಾಥಿರು' 'ನಟ್ಪುನ ಎನ್ನಡು ಥೆರಿಯುಮ', 'ಮುರುಂಗೈಕೈ ಚಿಪ್ಸ್' ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.
icon

(8 / 12)

ರವೀಂದರ್‌ ಚಂದ್ರಶೇಖರನ್‌ ತಮಿಳಿನಲ್ಲಿ ಕೆಲವೊಂದು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಲಿಬ್ರಾ ಪ್ರೊಡಕ್ಷನ್ಸ್‌ ಬ್ಯಾನರ್‌ ಹೊಂದಿರುವ ಅವರು 'ವಿಡಿಯುಮ್‌ ವಾರೈ ಕಾಥಿರು' 'ನಟ್ಪುನ ಎನ್ನಡು ಥೆರಿಯುಮ', 'ಮುರುಂಗೈಕೈ ಚಿಪ್ಸ್' ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.(PC: mahalakshmi_actress_official, ravindarchandrasekaran Instagram)

'ವಿಡಿಯುಮ್‌ ವಾರೈ ಕಾಥಿರು' ಸಿನಿಮಾದಲ್ಲಿ ಮಹಾಲಕ್ಷ್ಮೀ ನಟಿಸಿರುವುದು ವಿಶೇಷ. ಈ ಸಿನಿಮಾ ಇದೇ ವರ್ಷ ನವೆಂಬರ್‌ನಲ್ಲಿ ತೆರೆ ಕಾಣುತ್ತಿದೆ.
icon

(9 / 12)

'ವಿಡಿಯುಮ್‌ ವಾರೈ ಕಾಥಿರು' ಸಿನಿಮಾದಲ್ಲಿ ಮಹಾಲಕ್ಷ್ಮೀ ನಟಿಸಿರುವುದು ವಿಶೇಷ. ಈ ಸಿನಿಮಾ ಇದೇ ವರ್ಷ ನವೆಂಬರ್‌ನಲ್ಲಿ ತೆರೆ ಕಾಣುತ್ತಿದೆ.(PC: mahalakshmi_actress_official, ravindarchandrasekaran Instagram)

ಇದೀಗ ಈ ಜೋಡಿ ಮದುವೆಯಾಗಿದ್ದು ಮುಂದಿನ ದಿನಗಳಲ್ಲಿ ಜೊತೆಯಾಗಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
icon

(10 / 12)

ಇದೀಗ ಈ ಜೋಡಿ ಮದುವೆಯಾಗಿದ್ದು ಮುಂದಿನ ದಿನಗಳಲ್ಲಿ ಜೊತೆಯಾಗಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.(PC: mahalakshmi_actress_official, ravindarchandrasekaran Instagram)

ನವದಂಪತಿಗೆ ಸ್ನೇಹಿತರು ಹಾಗೂ ತಮಿಳುಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.
icon

(11 / 12)

ನವದಂಪತಿಗೆ ಸ್ನೇಹಿತರು ಹಾಗೂ ತಮಿಳುಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.(PC: mahalakshmi_actress_official, ravindarchandrasekaran Instagram)

ಮಹಾಲಕ್ಷ್ಮಿ 2 ವರ್ಷಗಳ ಹಿಂದೆ ತಮ್ಮ ಮೊದಲ ಪತಿ ಅನಿಲ್‌ ಅವರಿಂದ ದೂರಾಗಿದ್ದರು. ಈ ದಂಪತಿಗೆ ಒಂದು ಮಗು ಇದೆ. 
icon

(12 / 12)

ಮಹಾಲಕ್ಷ್ಮಿ 2 ವರ್ಷಗಳ ಹಿಂದೆ ತಮ್ಮ ಮೊದಲ ಪತಿ ಅನಿಲ್‌ ಅವರಿಂದ ದೂರಾಗಿದ್ದರು. ಈ ದಂಪತಿಗೆ ಒಂದು ಮಗು ಇದೆ. (PC: mahalakshmi_actress_official, ravindarchandrasekaran Instagram)


IPL_Entry_Point

ಇತರ ಗ್ಯಾಲರಿಗಳು