Aishwarya Arjun: ಭಾವಿ ಪತಿ ಜತೆ ಪ್ರೇಮಿಗಳ ದಿನದಂದೇ ಬರ್ತ್ಡೇ ಆಚರಿಸಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ
Aishwarya Arjun Umapathy Ramaiah: ಬಹುಭಾಷಾ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ಗೆ ಈ ಸಲದ ಬರ್ತ್ಡೇ ತುಂಬ ವಿಶೇಷ. ಭಾವಿ ಪತಿ ಜತೆಗೆ ಈ ಸಲದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ನಡುವೆ ಪ್ರೇಮಿಗಳ ದಿನವನ್ನೂ ಅಷ್ಟೇ ಖುಷಿಯಲ್ಲಿಯೇ ಬರಮಾಡಿಕೊಂಡಿದ್ದಾರೆ.
(2 / 7)
ಈ ಜೋಡಿಯ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮುದ್ದಾದ ಜೋಡಿ ಎಂದು ಹರಸುತ್ತಿದ್ದಾರೆ.
ಇತರ ಗ್ಯಾಲರಿಗಳು