ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aishwarya Shankar Wedding: ತಮಿಳು ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾಗೆ ಶುಭವಿವಾಹ; ಮದುವೆಗೆ ಬಂದ ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌

Aishwarya Shankar Wedding: ತಮಿಳು ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾಗೆ ಶುಭವಿವಾಹ; ಮದುವೆಗೆ ಬಂದ ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌

Aishwarya Shankar Wedding: ಜನಪ್ರಿಯ ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾ ಶಂಕರ್‌ ವಿವಾಹ ಸಮಾರಂಭ ಇಂದು ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಕಾರ್ಯಕ್ರಮಕ್ಕೆ ತಮಿಳುನಾಡಿನ ಮುಖ್ಯಮಂತ್ರಿ, ಸಿನಿಮಾ ನಟನಟಿಯರು ಆಗಮಿಸಿದ್ದರು. ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌ ಮುಂತಾದ ಗಣ್ಯರು ಮದುವೆಗೆ ಆಗಮಿಸಿ ವಧುವರರಿಗೆ ಶುಭ ಕೋರಿದ್ದಾರೆ.

ಜನಪ್ರಿಯ ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾ ಶಂಕರ್‌ ವಿವಾಹ ಸಮಾರಂಭ ಇಂದು ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಕಾರ್ಯಕ್ರಮಕ್ಕೆ ತಮಿಳುನಾಡಿನ ಮುಖ್ಯಮಂತ್ರಿ, ಸಿನಿಮಾ ನಟನಟಿಯರು ಆಗಮಿಸಿದ್ದರು. ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌ ಮುಂತಾದ ಗಣ್ಯರು ಮದುವೆಗೆ ಆಗಮಿಸಿ ವಧುವರರಿಗೆ ಶುಭ ಕೋರಿದ್ದಾರೆ.
icon

(1 / 8)

ನಿರ್ದೇಶಕ ಶಂಕರ್ ಅವರ ಮಗಳು ಐಶ್ವರ್ಯಾ ಮತ್ತು ಕ್ರಿಕೆಟಿಗ ರೋಹಿತ್ ಮದುವೆಯಾದ ಕೆಲವು ತಿಂಗಳ ನಂತರ ವಿಚ್ಛೇದನ ಪಡೆದಿದ್ದರು. ಇದೀಗ ಶಂಕರ್‌ ತಮ್ಮ ಸಹಾಯಕ ನಿರ್ದೇಶಕ ತರುಣ್ ಗೋಪಿ ಅವರೊಂದಿಗೆ ತಮ್ಮ ಮಗಳು ಐಶ್ವರ್ಯಾಳಿಗೆ ಮದುವೆ ಮಾಡಿದ್ದಾರೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.
icon

(2 / 8)

ಮದುವೆಯಲ್ಲಿ ಭಾಗವಹಿಸಿದ ವಿಕ್ರಮ್, ಮಣಿರತ್ನಂ, ಸುಹಾಸಿನಿ ಮಣಿರತ್ನಂ.
icon

(3 / 8)

ಮದುವೆಯಲ್ಲಿ ಭಾಗವಹಿಸಿದ ವಿಕ್ರಮ್, ಮಣಿರತ್ನಂ, ಸುಹಾಸಿನಿ ಮಣಿರತ್ನಂ.

ಟಾಲಿವುಡ್‌ನ ಸೂಪರ್‌ಸ್ಟಾರ್‌ ರಜನಿಕಾಂತ್‌ ಕೂಡ ಮದುವೆಯಲ್ಲಿ ಆಗಮಿಸಿ ನೂತನ ವಧುವರರಿಗೆ ಆಶೀರ್ವಾದ ಮಾಡಿದ್ದಾರೆ. 
icon

(4 / 8)

ಕಾಲಿವುಡ್‌ನ ಜನಪ್ರಿಯ ನಟ ಸೂರ್ಯ ಕೂಡ ಮದುವೆಗೆ ಆಗಮಿಸಿದ್ದರು.
icon

(5 / 8)

ಕಾಲಿವುಡ್‌ನ ಜನಪ್ರಿಯ ನಟ ಸೂರ್ಯ ಕೂಡ ಮದುವೆಗೆ ಆಗಮಿಸಿದ್ದರು.

ದಕ್ಷಿಣ ಭಾರತದ ಜನಪ್ರಿಯ ನಟ ಕಮಲ್‌ ಹಾಸನ್‌ ಕೂಡ ತಮ್ಮ ನೆಚ್ಚಿನ ನಿರ್ದೇಶಕನ ಮಗಳ ಮದುವೆಯಲ್ಲಿ ಪಾಲ್ಗೊಂಡರು.
icon

(6 / 8)

ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೂಡ ಮದುವೆಗೆ ಆಗಮಿಸಿದ್ದರು.
icon

(7 / 8)

ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೂಡ ಮದುವೆಗೆ ಆಗಮಿಸಿದ್ದರು.

ಕುಟುಂಬದವರ ಜತೆ ಪೋಸ್‌ ನೀಡಿದ ವಧು ಮತ್ತು ವರ. ಐಶ್ವರ್ಯಾ ಶಂಕರ್‌ ಮದುವೆಗೆ ಕಾಲಿವುಡ್‌ನ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಸಾಕಷ್ಟು ಜನರು ಆಗಮಿಸಿದ್ದಾರೆ. 
icon

(8 / 8)

IPL_Entry_Point

ಇತರ ಗ್ಯಾಲರಿಗಳು