ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Happy Birthday Vijay: ತಮಿಳು ನಟ ವಿಜಯ್‌ ಕುಟುಂಬದ ಅಪರೂಪದ 8 ಫೋಟೋಗಳು; ಮಗಳೊಂದಿಗೆ ರೈಡ್‌, ಮಗನೊಂದಿಗೆ ಆಟ, ಹೆಂಡ್ತಿ ಜತೆ ಹಬ್ಬ

Happy birthday Vijay: ತಮಿಳು ನಟ ವಿಜಯ್‌ ಕುಟುಂಬದ ಅಪರೂಪದ 8 ಫೋಟೋಗಳು; ಮಗಳೊಂದಿಗೆ ರೈಡ್‌, ಮಗನೊಂದಿಗೆ ಆಟ, ಹೆಂಡ್ತಿ ಜತೆ ಹಬ್ಬ

  • Happy birthday Vijay: ಜೂನ್‌ 22 ತಮಿಳು ನಟ ವಿಜಯ್ ಅವರ ಜನ್ಮದಿನ. ಲಿಯೋ, ವಾರಿಸು, ಗಿಲ್ಲಿ, ಮಾಸ್ಟರ್‌, ಮಾರ್ಷಲ್‌, ತೇರಿ, ಬೀಸ್ಟ್‌, ಬಿಗಿಲ್‌, ಸರ್ಕಾರ್‌ ಮುಂತಾದ ಹಲವು ಸಿನಿಮಾಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ವಿಜಯ್‌ ಅವರ ಅಪರೂಪದ ಫೋಟೋಗಳು ಇಲ್ಲಿವೆ.

ತಮಿಳು ನಟ ವಿಜಯ್‌ ತನ್ನ ಕುಟುಂಬವನ್ನು ಅಪಾರವಾಗಿ ಪ್ರೀತಿಸುವ ವ್ಯಕ್ತಿ. ತನ್ನ ಕುಟುಂಬದ ವಿಚಾರಗಳನ್ನು ಸಾಧ್ಯವಿರುವಷ್ಟು ಖಾಸಗಿಯಾಗಿ ಇಡಲು ಪ್ರಯತ್ನಿಸುತ್ತಾರೆ.
icon

(1 / 8)

ವಿಜಯ್‌ ತನ್ನ ಮಗಳಾದ ದಿವ್ಯಾ ಸಾಶಾ ಜತೆಗಿರುವ ಅಪರೂಪದ ಫೋಟೋವಿದು. ಮಗಳ ಜತೆಗೆ ಎಷ್ಟು ಜಾಲಿಯಾಗಿ ರೈಡ್‌ ಮಾಡ್ತಾ ಇದ್ದಾರೆ ನೋಡಿ. 
icon

(2 / 8)

ವಿಜಯ್‌ ತನ್ನ ಮಗ ಜೇಸನ್ ಸಂಜಯ್ ಅವರೊಂದಿಗೆ ವೀಡಿಯೊ ಗೇಮ್ ಗಳನ್ನು ಆಡುತ್ತಿರುವ ಈ ಚಿತ್ರವೂ ಸೂಪರ್‌ ಆಗಿದೆ ಅಲ್ವ?
icon

(3 / 8)

ವಿಜಯ್ ತಮ್ಮ ಪತ್ನಿ ಸಂಗೀತಾ ಸೊರ್ನಲಿಂಗಂ ಜತೆಗೆ ಹಬ್ಬ ಮಾಡುತ್ತಿರುವ ಅಪರೂಪದ ಫೋಟೋ ಇದಾಗಿದೆ.
icon

(4 / 8)

ಅವರು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದಾರೆ.  ವಿಜಯ್‌ ಜತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ಪತ್ನಿ ಕಾಣಿಸುವುದು ಅಪರೂಪ. 
icon

(5 / 8)

1974ರಲ್ಲಿ ಎಸ್.ಎ.ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ದಂಪತಿಗೆ ಜನಿಸಿದ ವಿಜಯ್ ಜೂನ್ 22ರಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 
icon

(6 / 8)

ವಿಜಯ್ ಅವರ ತಂದೆ ನಿರ್ದೇಶಕ-ನಟರಾಗಿದ್ದು, ಸಾಮಾಜಿಕ ಸಮಸ್ಯೆಗಳನ್ನು ತಿಳಿಸುವಂತಹ ಸಿನಿಮಾ ಮಾಡಿ ಜನಪ್ರಿಯತೆ ಪಡೆದಿದ್ದಾರೆ. 
icon

(7 / 8)

ಅವರ ತಾಯಿ ಹಿನ್ನೆಲೆ ಗಾಯಕಿ, ಬರಹಗಾರ್ತಿ ಮತ್ತು ನಿರ್ದೇಶಕಿ. ತಮ್ಮ ಪತಿಗಾಗಿ ಸಿನಿಮಾ ಕಥೆಗಳನ್ನು ಬರೆದಿದ್ದಾರೆ.
icon

(8 / 8)

ಇತರ ಗ್ಯಾಲರಿಗಳು