ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Thug Life: ಕಮಲ ಹಾಸನ್‌ 234ನೇ ಚಿತ್ರ ಥಗ್‌ ಲೈಫ್‌ ಟೈಟಲ್‌ ಬಿಡುಗಡೆ; ತ್ರಿಶಾ, ದುಲ್ಕರ್‌ ಸಲ್ಮಾನ್‌, ಜಯರಾಮ್‌ ರವಿ ತಾರಾಗಣದ ಸಿನಿಮಾ

Thug Life: ಕಮಲ ಹಾಸನ್‌ 234ನೇ ಚಿತ್ರ ಥಗ್‌ ಲೈಫ್‌ ಟೈಟಲ್‌ ಬಿಡುಗಡೆ; ತ್ರಿಶಾ, ದುಲ್ಕರ್‌ ಸಲ್ಮಾನ್‌, ಜಯರಾಮ್‌ ರವಿ ತಾರಾಗಣದ ಸಿನಿಮಾ

  • Kamal Haasan Mani Ratnam Thug Life Updates: ಕಮಲ್‌ ಹಾಸನ್‌ ನಟನೆಯ ಮಣಿರತ್ನಂ ನಿರ್ದೇಶನದ ಕೆಎಚ್‌ 234 ಎಂಬ ತಾತ್ಕಾಲಿಕ ಶೀರ್ಷಿಕೆಯಿಟ್ಟಿದ ಚಿತ್ರದ ಟೈಟಲ್‌ ಅನಾವರಣ ಮಾಡಲಾಗಿದೆ. ಕಮಲ್‌ ಹಾಸನ್‌ ನಟನೆಯ ಮುಂದಿನ ಚಿತ್ರಕ್ಕೆ ಥಗ್‌ ಲೈಪ್‌ ಎಂದು ಹೆಸರಿಡಲಾಗಿದೆ. 

ಕಮಲ್‌ ಹಾಸನ್‌ ನಟನೆಯ ಮಣಿರತ್ನಂ ನಿರ್ದೇಶನದ ಕೆಎಚ್‌ 234 ಎಂಬ ತಾತ್ಕಾಲಿಕ ಶೀರ್ಷಿಕೆಯಿಟ್ಟಿದ ಚಿತ್ರದ ಟೈಟಲ್‌ ಅನಾವರಣ ಮಾಡಲಾಗಿದೆ. ಕಮಲ್‌ ಹಾಸನ್‌ ನಟನೆಯ ಮುಂದಿನ ಚಿತ್ರಕ್ಕೆ ಥಗ್‌ ಲೈಪ್‌ ಎಂದು ಹೆಸರಿಡಲಾಗಿದೆ. 1987ರ ನಾಯಕನ್‌ ಚಿತ್ರದ ಬಳಿಕ ಈ ಚಿತ್ರದಲ್ಲಿ ಕಮಲ್‌ ಹಾಸನ್‌ ಮತ್ತು ಮಣಿರತ್ನಂ ಒಂದಾಗುತ್ತಿದ್ದಾರೆ. ಅಂದರೆ 33 ವರ್ಷಗಳ ಬಳಿಕ ಇವರಿಬ್ಬರು ಜತೆಯಾಗಿ ಸಿನಿಮಾ ಮಾಡುತ್ತಿದ್ದಾರೆ.
icon

(1 / 7)

ನೂತನ ಥಗ್‌ ಲೈಫ್‌ ಚಿತ್ರದಲ್ಲಿ ನಟಿ ತ್ರಿಶಾ, ನಟ ದುಲ್ಕರ್‌ ಸಲ್ಮಾನ್‌ ಮತ್ತು ಜಯರಾಮ್‌ ರವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
icon

(2 / 7)

ಈ ಥಗ್‌ ಲೈಫ್‌ಗೆ ಸಂಬಂಧಪಟ್ಟ ಟೈಟಲ್‌ ವಿಡಿಯೋ ಬಿಡುಗಡೆಯಾಗಿದೆ. ಇದರಲ್ಲಿ ಕಮಲ್‌ ಹಾಸನ್‌ ಅವರು ರಂಗರಾಯ ಶಕ್ತಿವೇಲು ನೈಚರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
icon

(3 / 7)

ಈ ಚಿತ್ರದಲ್ಲಿ ನನ್ನ ಪಾತ್ರವು ಅಪರಾಧಿ, ಗೂಂಡ, ಯಕುಜಾ ಆಗಿರಬಹುದು ಎಂದು ಟೈಟಲ್‌ ವಿಡಿಯೋದಲ್ಲಿ ಕಮಲ್‌ ಹಾಸನ್‌ ಹೇಳುತ್ತಾರೆ.
icon

(4 / 7)

ತನ್ನ ಶತ್ರುಗಳನ್ನು ಸದೆ ಬಡಿಯುತ್ತ ಕಮಲ್‌ ಹಾಸನ್‌ ಅವರು ಚಿತ್ರದ ಝಲಕ್‌ ನೀಡುತ್ತ ಹೋಗುತ್ತಾರೆ. 
icon

(5 / 7)

ಈ ಚಿತ್ರವನ್ನು ಕಮಲ್‌ ಹಾಸನ್‌, ಮಣಿ ರತ್ನಂ, ಆರ್‌ ಮಹೇಂದ್ರನ್‌ ಮತ್ತು ಶಿವ ಅನಂತ್‌ ಅವರು ಜತೆಯಾಗಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ.
icon

(6 / 7)

ಈ ಚಿತ್ರಕ್ಕೆ ಎಆರ್‌ ರೆಹಮಾನ್‌ ಸಂಗೀತವಿದೆ.  ಶ್ರೀಕರ್‌ ಪ್ರಸಾದ್‌ ಅವರು ಸಂಕಲನದ ಹೊಣೆ ಹೊತ್ತಿದ್ದಾರೆ. ರವಿ ಕೆ. ಚಂದ್ರನ್‌ ಅವರ ಕೊರಿಯೊಗ್ರಫಿ  ಈ ಚಿತ್ರಕ್ಕೆ ಇರಲಿದೆ. ಒಟ್ಟಾರೆ ಕಮಲ್‌ ಹಾಸನ್‌ ಅವರ ಮುಂದಿನ ಥಗ್‌ ಲೈಫ್‌ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು