ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lok Sabha Elections 2024: ಕಾಲಿವುಡ್‌ ಸೆಲೆಬ್ರಿಟಿಗಳಿಂದ ವೋಟಿಂಗ್; ಮತ ಹಾಕಿ ಪೋಸ್‌ ನೀಡಿದ ರಜನಿಕಾಂತ್, ತ್ರಿಷಾ, ಅಜಿತ್ Photos

Lok Sabha Elections 2024: ಕಾಲಿವುಡ್‌ ಸೆಲೆಬ್ರಿಟಿಗಳಿಂದ ವೋಟಿಂಗ್; ಮತ ಹಾಕಿ ಪೋಸ್‌ ನೀಡಿದ ರಜನಿಕಾಂತ್, ತ್ರಿಷಾ, ಅಜಿತ್ PHOTOS

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆಯುತ್ತಿದೆ. ತಮಿಳುನಾಡಿನ ಎಲ್ಲಾ 39 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಕಾಲಿವುಡ್‌ ನಟರಾದ ವಿಜಯ್, ಅಜಿತ್ ಕುಮಾರ್, ಧನುಷ್, ರಜನಿಕಾಂತ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಚೆನ್ನೈನ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಕಾಲಿವುಡ್‌ ಸೆಲೆಬ್ರಿಟಿಗಳು. 
icon

(1 / 10)

ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಕಾಲಿವುಡ್‌ ಸೆಲೆಬ್ರಿಟಿಗಳು. (X)

ಶುಕ್ರವಾರ ಬೆಳಗ್ಗೆ ತಮಿಳು ನಟ ಅಜಿತ್‌ ಕುಮಾರ್‌ ಮತ ಚಲಾಯಿಸಿದರು. 
icon

(2 / 10)

ಶುಕ್ರವಾರ ಬೆಳಗ್ಗೆ ತಮಿಳು ನಟ ಅಜಿತ್‌ ಕುಮಾರ್‌ ಮತ ಚಲಾಯಿಸಿದರು. (X)

ನಟ ಧನುಷ್ ಅವರಿಂದ ಮತ ಚಲಾವಣೆ
icon

(3 / 10)

ನಟ ಧನುಷ್ ಅವರಿಂದ ಮತ ಚಲಾವಣೆ(X/Cyril Eanastein)

ಮತ ಚಲಾಯಿಸಿದ ಕಮಲ್ ಹಾಸನ್
icon

(4 / 10)

ಮತ ಚಲಾಯಿಸಿದ ಕಮಲ್ ಹಾಸನ್(X)

ರಜನಿಕಾಂತ್ ಅವರು ಶುಕ್ರವಾರ ಬೆಳಿಗ್ಗೆ ಚೆನ್ನೈನಲ್ಲಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.
icon

(5 / 10)

ರಜನಿಕಾಂತ್ ಅವರು ಶುಕ್ರವಾರ ಬೆಳಿಗ್ಗೆ ಚೆನ್ನೈನಲ್ಲಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.(X)

ನಟ ಶಿವಕಾರ್ತಿಕೇಯನ್ ಸರತಿ ಸಾಲಿನಲ್ಲಿ ಬಂದು ತಮ್ಮ ಮತ ಚಲಾಯಿಸಿದರು.
icon

(6 / 10)

ನಟ ಶಿವಕಾರ್ತಿಕೇಯನ್ ಸರತಿ ಸಾಲಿನಲ್ಲಿ ಬಂದು ತಮ್ಮ ಮತ ಚಲಾಯಿಸಿದರು.(X)

ಚೆನ್ನೈನಲ್ಲಿ ಮತ ಚಲಾಯಿಸಿದ ನಟಿ ತ್ರಿಷಾ
icon

(7 / 10)

ಚೆನ್ನೈನಲ್ಲಿ ಮತ ಚಲಾಯಿಸಿದ ನಟಿ ತ್ರಿಷಾ(X/ANI)

ನಟ ಶರತ್ ಕುಮಾರ್ ಕುಟುಂಬ ಸದಸ್ಯರು ಚೆನ್ನೈನಲ್ಲಿ ಮತ ಚಲಾಯಿಸಿದರು
icon

(8 / 10)

ನಟ ಶರತ್ ಕುಮಾರ್ ಕುಟುಂಬ ಸದಸ್ಯರು ಚೆನ್ನೈನಲ್ಲಿ ಮತ ಚಲಾಯಿಸಿದರು(X/Cinema Vikatan)

ವಿಜಯ್ ಸೇತುಪತಿ ಮತ ಚಲಾಯಿಸಿದ ನಂತರ ಮತಗಟ್ಟೆ ಬಳಿ ಫೋಟೋಕ್ಕೆ ಪೋಸ್‌ ನೀಡಿದರು.
icon

(9 / 10)

ವಿಜಯ್ ಸೇತುಪತಿ ಮತ ಚಲಾಯಿಸಿದ ನಂತರ ಮತಗಟ್ಟೆ ಬಳಿ ಫೋಟೋಕ್ಕೆ ಪೋಸ್‌ ನೀಡಿದರು.(X)

ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದನಟ ವಿಜಯ್
icon

(10 / 10)

ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದನಟ ವಿಜಯ್(X)


IPL_Entry_Point

ಇತರ ಗ್ಯಾಲರಿಗಳು