ನೂರಾರು ಕೋಟಿ ಬಜೆಟ್‌ನ ಬಾಲಿವುಡ್‌ ಚಿತ್ರಕ್ಕೆ ಹುಬ್ಬೇರಿಸುವ ಸಂಭಾವನೆ ಪಡೆದ ಸಾಯಿ ಪಲ್ಲವಿ!-kollywood news malayali actress sai pallavi remuneration for bollywood ramayana movie check details here mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೂರಾರು ಕೋಟಿ ಬಜೆಟ್‌ನ ಬಾಲಿವುಡ್‌ ಚಿತ್ರಕ್ಕೆ ಹುಬ್ಬೇರಿಸುವ ಸಂಭಾವನೆ ಪಡೆದ ಸಾಯಿ ಪಲ್ಲವಿ!

ನೂರಾರು ಕೋಟಿ ಬಜೆಟ್‌ನ ಬಾಲಿವುಡ್‌ ಚಿತ್ರಕ್ಕೆ ಹುಬ್ಬೇರಿಸುವ ಸಂಭಾವನೆ ಪಡೆದ ಸಾಯಿ ಪಲ್ಲವಿ!

Sai Pallavi Remuneration: ಸುಮಾರು ಎರಡು ವರ್ಷಗಳ ನಂತರ, ಸಾಯಿ ಪಲ್ಲವಿ ಅಮರನ್ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಕಮಲ್ ಹಾಸನ್ ನಿರ್ಮಿಸಿರುವ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ನಡುವೆ ಚೊಚ್ಚಲ ಬಾಲಿವುಡ್‌ ಪ್ರಾಜೆಕ್ಟ್‌ಗೂ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ.

ಕಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಅಮರನ್ ಚಿತ್ರದಲ್ಲಿ ಸಾಯಿ ಪಲ್ಲವಿ ರೆಬೆಕಾ ವರ್ಗೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
icon

(1 / 5)

ಈ ಚಿತ್ರಕ್ಕೆ ನಟಿ ಸಾಯಿ ಪಲ್ಲವಿ ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಗಾಸಿಪ್‌ ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ,  
icon

(2 / 5)

ಈ ನಡುವೆ ಸಾಯಿ ಪಲ್ಲವಿ ಬಾಲಿವುಡ್‌ಗೂ ಪಾದಾರ್ಪಣೆ ಮಾಡುತ್ತಿದ್ದಾರೆ. ರಣಬೀರ್ ಕಪೂರ್ ಅವರೊಂದಿಗೆ ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸಲಿದ್ದಾರೆ. 
icon

(3 / 5)

ಸಾಯಿ ಪಲ್ಲವಿ ತಮ್ಮ ಬಾಲಿವುಡ್ ಚೊಚ್ಚಲ ಚಿತ್ರಕ್ಕಾಗಿ 15 ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.   
icon

(4 / 5)

ಸದ್ಯ ತೆಲುಗಿನಲ್ಲಿ ನಾಗಚೈತನ್ಯ ಅವರೊಂದಿಗೆ ತಾಂಡೇಲ್ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಲವ್ ಸ್ಟೋರಿ ಸಿನಿಮಾ ಬಳಿಕ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಈ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ, 
icon

(5 / 5)

ಇತರ ಗ್ಯಾಲರಿಗಳು