Nayanthara: ದೇವರ ಸನ್ನಿಧಿಯಲ್ಲಿ ನಯನತಾರಾ ವಿಘ್ನೇಶ್‌ ದಂಪತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nayanthara: ದೇವರ ಸನ್ನಿಧಿಯಲ್ಲಿ ನಯನತಾರಾ ವಿಘ್ನೇಶ್‌ ದಂಪತಿ

Nayanthara: ದೇವರ ಸನ್ನಿಧಿಯಲ್ಲಿ ನಯನತಾರಾ ವಿಘ್ನೇಶ್‌ ದಂಪತಿ

ಕಾಲಿವುಡ್‌ನ ಸ್ಟಾರ್‌ ಸಿನಿಮಾ ದಂಪತಿ ವಿಘ್ನೇಶ್‌ ಶಿವನ್‌ ಮತ್ತು ನಯನತಾರಾ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಳದಿ ಸೀರೆಯಲ್ಲಿ ನಯನತಾರಾ ಕಂಡರೆ, ಹಳದಿ ಬಣ್ಣದ ದಿರಿಸಿನಲ್ಲಿ ವಿಘ್ನೇಶ್‌ ಮಿಂಚಿದ್ದಾರೆ. ಇಲ್ಲಿವೆ ನೋಡಿ ಈ ಜೋಡಿಯ ಫೋಟೋಗಳು.

ಕಾಲಿವುಡ್‌ನ ಸೆಲೆಬ್ರಿಟಿ ದಂಪತಿ ವಿಘ್ನೇಶ್‌ ಮತ್ತು ನಯನತಾರಾ ಇದೀಗ ಹೊಸ ಫೋಟೋಗಳಲ್ಲಿ ಮಿಂಚಿದ್ದಾರೆ. 
icon

(1 / 6)

ದೇವರ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. 
icon

(2 / 6)

ದೇವರ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. 

ಹಳದಿ ಬಣ್ಣದ ಅಂಗಿ, ಕೆಂಪು ವರ್ಣದ ಸೀರೆಯಲ್ಲಿ ಈ ಜೋಡಿ ಕಂಗೊಳಿಸಿದೆ. 
icon

(3 / 6)

ಹಳದಿ ಬಣ್ಣದ ಅಂಗಿ, ಕೆಂಪು ವರ್ಣದ ಸೀರೆಯಲ್ಲಿ ಈ ಜೋಡಿ ಕಂಗೊಳಿಸಿದೆ. 

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮಿಬ್ಬರ ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದೆ. 
icon

(4 / 6)

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮಿಬ್ಬರ ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದೆ. 

ಈ ಕಲರ್‌ಫುಲ್‌ ಫೋಟೋಗಳನ್ನು ಕಂಡ ಫ್ಯಾನ್ಸ್‌ ಲವ್‌ ಇಮೋಜಿ ಕಳುಹಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(5 / 6)

ಪ್ರೀತಿ, ದೇವರು ಮತ್ತು ಒಳ್ಳೆಯತನದ ಶಕ್ತಿಯನ್ನು ನಂಬಿ ಎಂದು ನಯನತಾರಾ ಹಂಚಿಕೊಂಡ ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು