ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aishwarya Arjun: ಅರ್ಜುನ್‌ ಸರ್ಜಾ ಮಗಳು ಐಶ್ವರ್ಯಾ ಅರ್ಜುನ್‌ ಶುಭ ವಿವಾಹದ ಫೋಟೋಗಳು ವೈರಲ್‌, ನೀವೂ ನೋಡಿ ಮದುವೆ ಆಲ್ಬಂ

Aishwarya Arjun: ಅರ್ಜುನ್‌ ಸರ್ಜಾ ಮಗಳು ಐಶ್ವರ್ಯಾ ಅರ್ಜುನ್‌ ಶುಭ ವಿವಾಹದ ಫೋಟೋಗಳು ವೈರಲ್‌, ನೀವೂ ನೋಡಿ ಮದುವೆ ಆಲ್ಬಂ

Aishwarya Arjun’s wedding pics: ಅರ್ಜುನ್‌ ಸರ್ಜಾ ಮಗಳು ಐಶ್ವರ್ಯಾ ಅರ್ಜುನ್‌ ಮತ್ತು ಉಮಾಪತಿ ರಾಮಯ್ಯ ಮದುವೆ ಇಂದು (ಜೂನ್‌ 10) ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ಮಂದಿರಂ ಪೊರುರ್‌ನಲ್ಲಿ ನಡೆದಿದೆ. ಈ ಮದುವೆಯ ಫೋಟೋಗಳು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿವೆ.

ಬಹುಭಾಷಾ ನಟ ಅರ್ಜುನ್‌ ಸರ್ಜಾರ ಪುತ್ರಿ ಐಶ್ವರ್ಯಾ. ಇವರಿಗೆ ಇತ್ತೀಚೆಗೆ ತಮಿಳು ನಟ ಉಮಾಪತಿ ರಾಮಯ್ಯರ ಜತೆ ಎಂಗೇಜ್‌ಮೆಂಟ್‌ ನಡೆದಿತ್ತು. ಇವರಿಬ್ಬರದ್ದು ಲವ್‌ ಸ್ಟೋರಿ. ಈ ಪ್ರೇಮಕಥೆಗೆ ಎರಡೂ ಕುಟುಂಬ ಸಮ್ಮತಿ ನೀಡಿ ನಿಶ್ಚಿತಾರ್ಥ ಮಾಡಿದ್ದರು. ಇಂದು ಇವರ ವಿವಾಹ ಕಾರ್ಯಕ್ರಮ ನಡೆದಿದೆ.
icon

(1 / 5)

ಐಶ್ವರ್ಯಾ ಅರ್ಜುನ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ತುಂಬಾ ಆಕ್ಟಿವ್‌ ಆಗಿರುತ್ತಾರೆ. ನೀವು ಹೇಗೆ ಇಬ್ಬರು ಪ್ರೇಮಕ್ಕೆ ಬಿದ್ದಿರಿ? ನಿಮ್ಮ ಲವ್‌ ಸ್ಟೋರಿಯೇನು ಎಂದು ಅಭಿಮಾನಿಗಳು ಕೇಳ್ತಾ ಇರ್ತಾರೆ. ಆದರೆ, ಈ ಪ್ರಶ್ನೆಗೆ ಐಶ್ವರ್ಯಾ ಇಲ್ಲಿಯವರೆಗೆ ಉತ್ತರಿಸಿಲ್ಲ. ಕೆಲವು ಮೂಲಗಳ ಪ್ರಕಾರ ಇವರಿಬ್ಬರದು ಹಲವು ವರ್ಷಗಳ ಲವ್‌. ತಮಿಳು ಚಿತ್ರರಂಗದ ಸುಂದರವಾದ ನಟಿಯೆಂಬ ಖ್ಯಾತಿ ಪಡೆದಿದ್ದ ಐಶ್ವರ್ಯಾರನ್ನು ಉಮಾಪತಿ ಇಷ್ಟಪಟ್ಟು ವಿವಾಹವಾಗಿದ್ದಾರೆ.
icon

(2 / 5)

ತಮಿಳು ಸಿನಿಮಾಗಳಲ್ಲಿ ಉಮಾಪತಿ ಮತ್ತು ಐಶ್ವರ್ಯಾ ನಾಯಕ ಮತ್ತು ನಾಯಕಿಯಾಗಿ ನಟಿಸಿದ್ದಾರೆ. ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವೈವರ್' ರಿಯಾಲಿಟಿ ಶೋನಲ್ಲಿ ಉಮಾಪತಿ ರಾಮಯ್ಯ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ಪರಿಚಯವಾದರು. ನಂತರ, ಅವರು ಸ್ನೇಹಿತರಾದರು ಮತ್ತು ಪ್ರೀತಿಯಲ್ಲಿ ಬಿದ್ದರು ಮತ್ತು ಈಗ ಅವರು ಮದುವೆಯಾಗುತ್ತಿದ್ದಾರೆ. ಐಶ್ವರ್ಯಾ ಅವರ ತಂದೆ ಮತ್ತು ನಟ ಅರ್ಜುನ್ ಕಾರ್ಯಕ್ರಮದ ನಿರೂಪಕರಾಗಿದ್ದರು.  
icon

(3 / 5)

ಐಶ್ವರ್ಯಾ ಅರ್ಜುನ್ ಈ ಶೋನಲ್ಲಿ ಭಾಗವಹಿಸದಿದ್ದರೂ, ಅವರು ಉಮಾಪತಿಯೊಂದಿಗೆ ಪರಿಚಯವಾದರು ಮತ್ತು ಪ್ರೀತಿಯಲ್ಲಿ ಬಿದ್ದರು. ಇಬ್ಬರೂ ಈಗ ಕಾಲಿವುಡ್ ಚಿತ್ರರಂಗದ ಮುಂದಿನ ಸ್ಟಾರ್ ಜೋಡಿಯಾಗಿ ಹೊರಹೊಮ್ಮಿದರು. ಎರಡೂ ಕುಟುಂಬಗಳು ಅವರ ಪ್ರೀತಿಗೆ  ಸಮ್ಮತಿ ನೀಡಿದ್ದವು. ಇವರ ಮದುವೆ ಪೂರ್ವ ಕಾರ್ಯಕ್ರಮ ಜುಲೈ 7ರಂದೇ ಆರಂಭವಾಗಿತ್ತು. ಹಳದಿ ಶಾಸ್ತ್ರ ಇತ್ಯಾದಿಗಳು ನಡೆದಿದ್ದವು.
icon

(4 / 5)

ಅರ್ಜುನ್ ಒಡೆತನದ ಹನುಮಾನ್ ದೇವಸ್ಥಾನದಲ್ಲಿಮದುವೆ ನಡೆಯಿತು. ಅಂದರೆ, ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ಮಂದಿರಂ ಪೊರುರ್‌ನಲ್ಲಿ ಇವರ ಶುಭ ವಿವಾಹ ಜರುಗಿದೆ. ಇದೀಗ ಇವರ ಮದುವೆ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗಿವೆ. 
icon

(5 / 5)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು