Murder Mystery OTT: ಸೀಟಿನ ತುದಿಗೆ ತಂದು ಕೂರಿಸುತ್ತವೆ ಈ ಕೊರಿಯನ್‌ ಮರ್ಡರ್‌ ಮಿಸ್ಟರಿ ಸಿನಿಮಾಗಳು; ವೀಕ್ಷಣೆ ಯಾವ ಒಟಿಟಿಯಲ್ಲಿ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Murder Mystery Ott: ಸೀಟಿನ ತುದಿಗೆ ತಂದು ಕೂರಿಸುತ್ತವೆ ಈ ಕೊರಿಯನ್‌ ಮರ್ಡರ್‌ ಮಿಸ್ಟರಿ ಸಿನಿಮಾಗಳು; ವೀಕ್ಷಣೆ ಯಾವ ಒಟಿಟಿಯಲ್ಲಿ?

Murder Mystery OTT: ಸೀಟಿನ ತುದಿಗೆ ತಂದು ಕೂರಿಸುತ್ತವೆ ಈ ಕೊರಿಯನ್‌ ಮರ್ಡರ್‌ ಮಿಸ್ಟರಿ ಸಿನಿಮಾಗಳು; ವೀಕ್ಷಣೆ ಯಾವ ಒಟಿಟಿಯಲ್ಲಿ?

Korean Murder Mystery OTT Movies: ಮರ್ಡರ್ ಮಿಸ್ಟರಿ ಕಥಾಹಂದರವನ್ನು ಹೊಂದಿರುವ ಕೆಲವು ಕೊರಿಯನ್ ಥ್ರಿಲ್ಲರ್ ಸಿನಿಮಾಗಳು, ವಿಶ್ವಾದ್ಯಂತ ಸಿನಿಮಾ ಪ್ರೇಮಿಗಳನ್ನು ರಂಜಿಸಿವೆ. ಆ ಕಲ್ಟ್ ಕ್ಲಾಸಿಕ್ ಕೊರಿಯನ್ ಸಿನಿಮಾಗಳು ಯಾವುವು, ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ವಿವರ. 

ಕೆಲವು ಕೊರಿಯನ್ ಥ್ರಿಲ್ಲರ್ ಸಿನಿಮಾಗಳು, ವಿಶ್ವಾದ್ಯಂತ ಸಿನಿಮಾ ಪ್ರೇಮಿಗಳನ್ನು ರಂಜಿಸಿವೆ. ಆ ಕಲ್ಟ್ ಕ್ಲಾಸಿಕ್ ಕೊರಿಯನ್ ಸಿನಿಮಾಗಳ ಪೈಕಿ ಆಯ್ದ ನಾಲ್ಕು ಚಿತ್ರಗಳ ಕುರಿತ ಮಾಹಿತಿ ಇಲ್ಲಿದೆ. 
icon

(1 / 5)

ಮೆಮೊರಿಸ್ ಆಫ್ ಮರ್ಡರ್: ಮೆಮೊರಿಸ್ ಆಫ್ ಮರ್ಡರ್ ಸಾರ್ವಕಾಲಿಕ ಅತ್ಯುತ್ತಮ ಕೊರಿಯನ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವು ಮರ್ಡರ್ ಮಿಸ್ಟರಿ ಥ್ರಿಲ್ಲರ್ ಕಥೆಯನ್ನು ಆಧರಿಸಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
icon

(2 / 5)

ಮದರ್: ಕೊರಿಯನ್ ಸಿನಿಮಾ ಮದರ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕೊಲೆ ಪ್ರಕರಣದಲ್ಲಿ ಸಿಲುಕಿರುವ ತನ್ನ ಮಗನನ್ನು ಆ ತಾಯಿ ಹೇಗೆ ನಿರಪರಾಧಿ ಎಂದು ಸಾಬೀತು ಪಡಿಸುತ್ತಾಳೆ ಎಂಬುದೇ ಈ ಸಿನಿಮಾದ ಕಥೆ.
icon

(3 / 5)

ಫಾರ್ಗಾಟನ್: ಕೊರಿಯನ್ ಮಿಸ್ಟರಿ ಥ್ರಿಲ್ಲರ್ ಫಾರ್ಗಾಟನ್ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ತನ್ನ ಸಹೋದರನನ್ನು ಯುವಕನೊಬ್ಬ ಹೇಗೆ ಆತನನ್ನು ಹೊರತರುತ್ತಾನೆ ಎಂಬುದು ಈ ಚಿತ್ರದ ಕಥೆ. 
icon

(4 / 5)

ಡೆಸಿಷನ್ ಟು ಲೀವ್:  ಕೊರಿಯನ್ ಸಿನಿಮಾ ಡೆಸಿಷನ್ ಟು ಲೀವ್ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ. ಕೊಲೆ ಪ್ರಕರಣವೊಂದರ ಸುತ್ತ ಈ ಸಿನಿಮಾ ಸುತ್ತುತ್ತದೆ. 
icon

(5 / 5)

ಇತರ ಗ್ಯಾಲರಿಗಳು