ಕೃಷ್ಣ ಜನ್ಮಾಷ್ಟಮಿ 2024: ತುಂಟ ಕೃಷ್ಣ, ಮುದ್ದು ಕೃಷ್ಣನ ಜನ್ಮ ದಿನಕ್ಕೆ ನಿಮ್ಮ ಆತ್ಮೀಯರಿಗೆ ಈ ಪೋಸ್ಟರ್‌ಗಳ ಮೂಲಕ ಶುಭ ಕೋರಿ
ಕೃಷ್ಣ ಜನ್ಮಾಷ್ಟಮಿಗೆ ಇನ್ನು 6 ದಿನಗಳಷ್ಟೇ ಬಾಕಿ ಇದೆ. ಮುದ್ದು ಕೃಷ್ಣನ ಜನ್ಮ ದಿನವನ್ನು ಆಚರಿಸಲು ನಾಡಿನಾದ್ಯಂತ ಸಕಲ ತಯಾರಿ ನಡೆಯುತ್ತಿದೆ. ದೇಶದ ಪ್ರಮುಖ ಕೃಷ್ಣನ ದೇವಾಲಯಗಳಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಅದ್ದೂರಿ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ.
(1 / 9)
ಈ ಬಾರಿಯ ಜನ್ಮಾಷ್ಟಮಿ ಬಹಳ ವಿಶೇಷವಾಗಿದೆ. ನಿಮ್ಮ ಆತ್ಮೀಯರಿಗೆ ಬೆಣ್ಣೆ ಕೃಷ್ಣ, ತುಂಟ ಕೃಷ್ಣನ ಜನ್ಮದಿನಕ್ಕೆ ಈ ರೀತಿ ಶುಭಾಶಯ ಕೋರಿ. (PC: Canva)
(2 / 9)
ಯಾರ ಮನಸ್ಸು ಸ್ಥಿರ, ಸಮಭಾವದಲ್ಲಿ ಇರುತ್ತದೆಯೋ ಅವರು ಎಲ್ಲವನ್ನೂ ಗೆಲ್ಲುತ್ತಾರೆ-ಭಗವದ್ಗೀತೆ. ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.
(4 / 9)
ವಸುದೇವ ಸುತಂ ದೇವಂಸುತಂ, ಕಂಸ ಚಾಣೂರ ಮರ್ದನಮ್, ದೇವಕೀ ಪರಮಾನಂದಂಕೃಷ್ಣಂ ವಂದೇ ಜಗದ್ಗುರುಮ್, ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು
(5 / 9)
ಕೃಷ್ಣನ ಕೊಳಲಿನ ದಿವ್ಯ ರಾಗಗಳು ನಿಮ್ಮನ್ನು ಶಾಂತಗೊಳಿಸಲಿ. ನಿಮಗೂ ನಿಮ್ಮ ಕುಟುಂಬದ ಸದಸ್ಯರಿಗೂ ಗೋಕುಲಾಷ್ಟಮಿಯ ಶುಭಾಶಯಗಳು
(6 / 9)
ಮುದ್ದು ಕೃಷ್ಣನು ಅಂಬೆಗಾಲಿಡುತ್ತಾ ನಿಮ್ಮ ಮನೆಗೆ ಬಂದು ಎಲ್ಲಾ ಚಿಂತೆ, ದುಃಖಗಳನ್ನುಕಳೆದು ನಿಮ್ಮನ್ನೂ ನಿಮ್ಮ ಕುಟುಂಬದವರನ್ನು ಹರಸಲಿ. ಜನ್ಮಾಷ್ಟಮಿ ಶುಭಾಶಯಗಳು!
(7 / 9)
ಆತ್ಮನೂ ಪರಮಾತ್ಮನೂ ಒಂದೇ ಆದರೂ ಭಿನ್ನ ಎನ್ನುವ ಅರಿವೇ ಜ್ಞಾನ, ಗೋಪಾಲನು ನಿಮ್ಮೆಲ್ಲರನ್ನೂ ಆಶೀರ್ವದಿಸಲಿ. ಕೃಷ್ಣ ಜನ್ಮಾಷ್ಟಮಿ ನಿಮ್ಮ ಜೀವನದಲ್ಲಿ ಸುಖ, ಸಂತೋಷ ತರಲಿ
(8 / 9)
ಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯಾಚ ನಂದಗೋಪಕುಮಾರಾಯ ಶ್ರೀ ಗೋವಿಂದಾಯ ನಮೋ ನಮಃ ಕೃಷ್ಣ ಜನ್ಮಾಷ್ಠಮಿ ಶುಭಾಶಯಗಳು
ಇತರ ಗ್ಯಾಲರಿಗಳು