ಕನ್ನಡ ಸುದ್ದಿ  /  Photo Gallery  /  Krithi Shetty In Transparant Saree

Krithi Shetty in Saree: ಪಾರದರ್ಶಕ ಸೀರೆಯಲ್ಲಿ ಬಳುಕಿದ ಕೃತಿ ಶೆಟ್ಟಿ..

  • ಬಾಲಿವುಡ್‌ನಿಂದ ಬಣ್ಣದ ಬದುಕಿಗೆ ಬಂದ ನಟಿ ಕೃತಿ ಶೆಟ್ಟಿ ಸದ್ಯ ಸೌತ್‌ ಚಿತ್ರರಂಗದಲ್ಲಿಯೇ ಬೇಡಿಕೆಯ ನಟಿ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೃತಿ, ತಮಿಳಿನ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಕೇವಲ 3 ವರ್ಷದ ಅವಧಿಯಲ್ಲಿ ಸ್ಟಾರ್‌ ನಟಿಯಾಗಿ ನೆಲೆನಿಂತಿದ್ದಾರೆ.

ಸಿನಿಮಾಗಳ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಕಲರ್‌ಫುಲ್‌ ಫೋಟೋ ಹಂಚಿಕೊಳ್ಳುವುದರಲ್ಲಿಯೂ ಕೃತಿ ಮುಂದು. ಇದೀಗ ಪಾರದರ್ಶಕ ಸೀರೆಯುಟ್ಟು ಎದುರಾಗಿದ್ದಾರೆ.
icon

(1 / 4)

ಸಿನಿಮಾಗಳ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿ ಕಲರ್‌ಫುಲ್‌ ಫೋಟೋ ಹಂಚಿಕೊಳ್ಳುವುದರಲ್ಲಿಯೂ ಕೃತಿ ಮುಂದು. ಇದೀಗ ಪಾರದರ್ಶಕ ಸೀರೆಯುಟ್ಟು ಎದುರಾಗಿದ್ದಾರೆ.(Instagram/ Krithi Shetty)

ತೆಲುಗಿನ ಚೊಚ್ಚಲ "ಉಪ್ಪೇನ" ಸಿನಿಮಾ ಕೃತಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಅದಾದ ಮೇಲೆ "ಶ್ಯಾಮ್‌ ಸಿಂಗ್‌ ರಾಯ್", "ಬಂಗಾರ್ರಾಜು" ಚಿತ್ರದಲ್ಲಿಯೂ ನಟಿಸಿದರು. 
icon

(2 / 4)

ತೆಲುಗಿನ ಚೊಚ್ಚಲ "ಉಪ್ಪೇನ" ಸಿನಿಮಾ ಕೃತಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಅದಾದ ಮೇಲೆ "ಶ್ಯಾಮ್‌ ಸಿಂಗ್‌ ರಾಯ್", "ಬಂಗಾರ್ರಾಜು" ಚಿತ್ರದಲ್ಲಿಯೂ ನಟಿಸಿದರು. (Instagram/ Krithi Shetty)

"ದಿ ವಾರಿಯರ್‌" ಸಿನಿಮಾ ಮೂಲಕ ತೆಲುಗಿನ ಜತೆಗೆ ಕಾಲಿವುಡ್‌ಗೂ ಕೃತಿಯ ಪದಾರ್ಪಣೆ ಆಯಿತು. ರಾಮ್‌ ಪೋತಿನೆನಿ, ಆದಿ ಪಿನಿಸೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು.
icon

(3 / 4)

"ದಿ ವಾರಿಯರ್‌" ಸಿನಿಮಾ ಮೂಲಕ ತೆಲುಗಿನ ಜತೆಗೆ ಕಾಲಿವುಡ್‌ಗೂ ಕೃತಿಯ ಪದಾರ್ಪಣೆ ಆಯಿತು. ರಾಮ್‌ ಪೋತಿನೆನಿ, ಆದಿ ಪಿನಿಸೆಟ್ಟಿ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು.(Instagram/ Krithi Shetty)

ಸದ್ಯ ವೆಂಕಟ್‌ ಪ್ರಭು ಜತೆಗೆ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದು, ತೆಲುಗಿನ ಜತೆಗೆ ತಮಿಳಿನಲ್ಲಿಯೂ ಈ ಸಿನಿಮಾ ನಿರ್ಮಾಣವಾಗಲಿದೆ. ತಮಿಳಿನ "ವನಂಗಾನ್‌" ಚಿತ್ರಕ್ಕೂ ಕೃತಿ ಸಹಿ ಮಾಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. 
icon

(4 / 4)

ಸದ್ಯ ವೆಂಕಟ್‌ ಪ್ರಭು ಜತೆಗೆ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದು, ತೆಲುಗಿನ ಜತೆಗೆ ತಮಿಳಿನಲ್ಲಿಯೂ ಈ ಸಿನಿಮಾ ನಿರ್ಮಾಣವಾಗಲಿದೆ. ತಮಿಳಿನ "ವನಂಗಾನ್‌" ಚಿತ್ರಕ್ಕೂ ಕೃತಿ ಸಹಿ ಮಾಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. (Instagram/ Krithi Shetty)


ಇತರ ಗ್ಯಾಲರಿಗಳು