ಟಿಆರ್‌ಪಿಯಲ್ಲಿ ಭಾರ್ಗವಿಗೆ ಬಡ್ತಿ, ಭಾಗ್ಯಲಕ್ಷ್ಮೀ ಕುಸಿತ, ಯಜಮಾನನ ಜಿಗಿತ; ಕಲರ್ಸ್‌ ಕನ್ನಡದ ಟಾಪ್‌ 9ರಲ್ಲಿ ಯಾರಿಗೆ ನಂಬರ್‌ 1 ಪಟ್ಟ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿಆರ್‌ಪಿಯಲ್ಲಿ ಭಾರ್ಗವಿಗೆ ಬಡ್ತಿ, ಭಾಗ್ಯಲಕ್ಷ್ಮೀ ಕುಸಿತ, ಯಜಮಾನನ ಜಿಗಿತ; ಕಲರ್ಸ್‌ ಕನ್ನಡದ ಟಾಪ್‌ 9ರಲ್ಲಿ ಯಾರಿಗೆ ನಂಬರ್‌ 1 ಪಟ್ಟ?

ಟಿಆರ್‌ಪಿಯಲ್ಲಿ ಭಾರ್ಗವಿಗೆ ಬಡ್ತಿ, ಭಾಗ್ಯಲಕ್ಷ್ಮೀ ಕುಸಿತ, ಯಜಮಾನನ ಜಿಗಿತ; ಕಲರ್ಸ್‌ ಕನ್ನಡದ ಟಾಪ್‌ 9ರಲ್ಲಿ ಯಾರಿಗೆ ನಂಬರ್‌ 1 ಪಟ್ಟ?

  • Colors Kannada Serial TRP: ಕನ್ನಡ ಕಿರುತೆರೆಯ 11ನೇ ವಾರದ ಟಿಆರ್‌ಪಿ ಅಂಕಿಅಂಶ ಹೊರಬಿದ್ದಿದೆ. ಆ ಪೈಕಿ ಕಲರ್ಸ್‌ ಕನ್ನಡದ ಒಟ್ಟು 10 ಸೀರಿಯಲ್‌ಗಳು 11ನೇ ವಾರ ಪಡೆದ ಟಿಆರ್‌ಪಿ ಎಷ್ಟು? ಯಾವ ಸೀರಿಯಲ್‌ ಟಾಪ್‌ನಲ್ಲಿದೆ? ಅದೆಲ್ಲದರ ವಿವರ ಇಲ್ಲಿದೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ, ರಾಮಾಚಾರಿ, ನಿನಗಾಗಿ, ವಧು, ಯಜಮಾನ, ಭಾರ್ಗವಿ ಎಲ್‌ಎಲ್‌ಬಿ, ಕರಿಮಣಿ, ದೃಷ್ಟಿಬೊಟ್ಟು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ 9ರಲ್ಲಿ 11ನೇ ವಾರದ ಟಾಪ್‌ ಟಿಆರ್‌ಪಿ ಪಡೆದ ಸೀರಿಯಲ್‌ ಯಾವುದು? ಹೀಗಿದೆ ವಿವರ.
icon

(1 / 11)

(jiostar)

ಲಕ್ಷ್ಮೀ ಬಾರಮ್ಮ 5.0: 11ನೇ ವಾರದ ಟಿಆರ್‌ಪಿಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಕಲರ್ಸ್‌ ಕನ್ನಡದ ಟಾಪ್‌ ಧಾರಾವಾಹಿಯಾಗಿ ಹೊರಹೊಮ್ಮಿದೆ. ಈ ಸೀರಿಯಲ್‌ 5.0 ಟಿಆರ್‌ಪಿ ಪಡೆದು ಮೊದಲ ಸ್ಥಾನದಲ್ಲಿದೆ.
icon

(2 / 11)

ನಿನಗಾಗಿ: ಅದೇ ರೀತಿ ನಿನಗಾಗಿ ಧಾರಾವಾಹಿ 11ನೇ ವಾರದ ಟಿಆರ್‌ಪಿಯಲ್ಲಿ 4.9 ರೇಟಿಂಗ್ಸ್‌ ಪಡೆದು, ಎರಡನೇ ಸ್ಥಾನದಲ್ಲಿದೆ.
icon

(3 / 11)

ಭಾರ್ಗವಿ LLB: ಈಗಷ್ಟೇ ಶುರುವಾದ ಹೊಸ ಸೀರಿಯಲ್‌ ಭಾರ್ಗವಿ ಎಲ್‌ಎಲ್‌ಬಿ 4.7 ಟಿಆರ್‌ಪಿ ಪಡೆದು ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
icon

(4 / 11)

ಭಾಗ್ಯಲಕ್ಷ್ಮೀ; ಸದಾ ಟಾಪ್‌ ಇರುತ್ತಿದ್ದ, ಕಲರ್ಸ್‌ನ ನಂ 1 ಸೀರಿಯಲ್‌ ಎಂಬ ಪಟ್ಟ ಪಡೆದಿದ್ದ ಭಾಗ್ಯಲಕ್ಷ್ಮೀ, 11ನೇ ವಾರಕ್ಕೆ 4.6 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ.
icon

(5 / 11)

ಯಜಮಾನ: ಇನ್ನು ಪ್ರಸಾರ ಸಮಯ ಬದಲಾಗಿದ್ದೇ ತಡ, ಹೊಸ ಸೀರಿಯಲ್‌ ಯಜಮಾನ ಟಿಆರ್‌ಪಿಯಲ್ಲಿ ಜಿಗತ ಕಂಡಿದೆ. ಈ ಧಾರಾವಾಹಿ, 3.9 ಟಿಆರ್‌ಪಿ ಪಡೆದು, ಐದನೇ ಸ್ಥಾನದಲ್ಲಿದೆ.
icon

(6 / 11)

ರಾಮಾಚಾರಿ: ಮೊದಲ ಮೂರು ಸ್ಥಾನದಲ್ಲಿ ಇರುತ್ತಿದ್ದ ರಾಮಾಚಾರಿ ಸೀರಿಯಲ್‌, ಇದೀಗ 11ನೇ ವಾರದ ಟಿಆರ್‌ಪಿಯಲ್ಲಿ ನೇರವಾಗಿ 3.0 ಟಿಆರ್‌ಪಿ ಮೂಲಕ ಆರನೇ ಸ್ಥಾನಕ್ಕೆ ಕುಸಿತ ಕಂಡಿದೆ.
icon

(7 / 11)

ದೃಷ್ಟಿಬೊಟ್ಟು: ಕಲರ್ಸ್‌ ಕನ್ನಡದ ಇನ್ನೊಂದು ಪ್ರಮುಖ ಧಾರಾವಾಹಿ ದೃಷ್ಟಿಬೊಟ್ಟು 3.1 ಟಿಆರ್‌ಪಿ ರೇಟಿಂಗ್‌ ಪಡೆದು ಏಳನೇ ಸ್ಥಾನದಲ್ಲಿದೆ.
icon

(8 / 11)

ಕರಿಮಣಿ; ಮೆಗಾ ಟ್ವಿಸ್ಟ್‌ ಮೂಲಕ ವೀಕ್ಷಕರಿಗೆ ಕುತೂಹಕ ಮೂಡಿಸಿದ್ದ ಕರಿಮಣಿ ಸೀರಿಯಲ್‌ 11ನೇ ವಾರದ ಟಿಆರ್‌ಪಿಯಲ್ಲಿ 2.3 ರೇಟಿಂಗ್‌ ಪಡೆದು ಎಂಟನೇ ಸ್ಥಾನದಲ್ಲಿದೆ.
icon

(9 / 11)

ವಧು 1.4: ಇನ್ನು ವಧು ಸೀರಿಯಲ್‌ ಸದ್ಯ ಪಾತಾಳದತ್ತ ಮುಖ ಮಾಡಿದೆ. ಈ ಸೀರಿಯಲ್‌ ಈವರೆಗಿನ ನಂಬರ್‌ಗಿಂತ ಕನಿಷ್ಠಕ್ಕೆ ಕುಸಿತ ಕಂಡಿದೆ. ಕೇವಲ 1.4 ಟಿಆರ್‌ಪಿ ಪಡೆದು ಕೊನೇ ಸ್ಥಾನದಲ್ಲಿದೆ.
icon

(10 / 11)

ನೂರು ಜನ್ಮಕೂ 2.4: ಅದೇ ರೀತಿ ಶನಿವಾರ ಮತ್ತು ಭಾನುವಾರ ಮಾತ್ರ ಪ್ರಸಾರ ಕಾಣುತ್ತಿರುವ ನೂರು ಜನ್ಮಕೂ ಸೀರಿಯಲ್‌ 2.4 ಟಿಆರ್‌ಪಿ ಪಡೆದಿದೆ.
icon

(11 / 11)

ನೂರು ಜನ್ಮಕೂ 2.4: ಅದೇ ರೀತಿ ಶನಿವಾರ ಮತ್ತು ಭಾನುವಾರ ಮಾತ್ರ ಪ್ರಸಾರ ಕಾಣುತ್ತಿರುವ ನೂರು ಜನ್ಮಕೂ ಸೀರಿಯಲ್‌ 2.4 ಟಿಆರ್‌ಪಿ ಪಡೆದಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು