ವ್ಯಾಲೆಂಟೈನ್ಸ್‌ ಡೇ ದಿನವೇ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ ಶಮಂತ್ ಬ್ರೋ ಗೌಡ; ಇಲ್ಲಿದೆ ಜೋಡಿ ಫೋಟೋಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವ್ಯಾಲೆಂಟೈನ್ಸ್‌ ಡೇ ದಿನವೇ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ ಶಮಂತ್ ಬ್ರೋ ಗೌಡ; ಇಲ್ಲಿದೆ ಜೋಡಿ ಫೋಟೋಸ್‌

ವ್ಯಾಲೆಂಟೈನ್ಸ್‌ ಡೇ ದಿನವೇ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ ಶಮಂತ್ ಬ್ರೋ ಗೌಡ; ಇಲ್ಲಿದೆ ಜೋಡಿ ಫೋಟೋಸ್‌

  • ವ್ಯಾಲೆಂಟೈನ್ಸ್‌ ಡೇ ದಿನವೇ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಾಯಕ ನಟ ಶಮಂತ್ ಬ್ರೋ ಗೌಡ ತಮ್ಮ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಇಲ್ಲಿದೆ ಅವರಿಬ್ಬರ ಫೋಟೋಸ್‌

ವ್ಯಾಲೆಂಟೈನ್ಸ್‌ ಡೇ ದಿನವೇ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಾಯಕ ನಟ ಶಮಂತ್ ಬ್ರೋ ಗೌಡ  ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. 
icon

(1 / 7)

ಬಿಗ್ ಬಾಸ್' ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಜನಪ್ರಿಯತೆ ಗಳಿಸಿದ ನಂತರ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ಶಮಂತ್ ತಮ್ಮ ಮನದರಸಿಯನ್ನು ಪರಿಚಯಿಸಿದ್ದಾರೆ. 
icon

(2 / 7)

ಮೇಘನಾ ಎಂಬವರನ್ನು ಶಮಂತ್ ಮದುವೆಯಾಗಲಿದ್ದು, ಅವರ ಜತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 
icon

(3 / 7)

ಸಾಕಷ್ಟು ಜನ ಈ ವಿಡಿಯೋಗೆ ಕಾಮೆಂಟ್‌ ಮಾಡಿದ್ದು, ಶುಭಾಶಯ ಕೋರಿದ್ದಾರೆ. 
icon

(4 / 7)

ಸಾಕಷ್ಟು ಜನ ಈ ವಿಡಿಯೋಗೆ ಕಾಮೆಂಟ್‌ ಮಾಡಿದ್ದು, ಶುಭಾಶಯ ಕೋರಿದ್ದಾರೆ. 

ಸೋಷಿಯಲ್‌ ಮಿಡಿಯಾ ಪ್ರೊಪೈಲ್‌ ಪ್ರಕಾರ ಮೇಘನಾ ಮೇಕಪ್‌ ಆರ್ಟಿಸ್ಟ್‌  ಎಂದು ತೋರುತ್ತದೆ. 
icon

(5 / 7)

"ನ್ಯೂ ಚಾಪ್ಟರ್ ಅನ್‌ಲಾಕ್‌" ಎಂಬ ಶೀರ್ಷಿಕೆ ನೀಡಿ ಮೇಘನಾ ಜತೆಗಿನ ವಿಡಿಯೋ ಹಂಚಿಕೊಂಡಿದ್ದಾರೆ. 
icon

(6 / 7)

ಇವರಿಬ್ಬರ ವಿವಾಹ ಯಾವಾಗ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. 
icon

(7 / 7)

ಇವರಿಬ್ಬರ ವಿವಾಹ ಯಾವಾಗ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. 

Suma Gaonkar

eMail

ಇತರ ಗ್ಯಾಲರಿಗಳು