Lakshmi Baramma Serial: ವೈಷ್ಣವ್ ಹಾಗೂ ಲಕ್ಷ್ಮೀಯನ್ನು ಒಟ್ಟಾಗಿ ನೋಡಿ ಶಾಕ್ ಆದ ಕಾವೇರಿ; ಸತ್ಯದ ಅರಿವಾಗಲು ಕೆಲವೇ ಕ್ಷಣ ಬಾಕಿ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಲಕ್ಷ್ಮೀ ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ. ಆದರೆ ಕಾವೇರಿಗೆ ಇದು ಇಷ್ಟವಿಲ್ಲ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮತ್ತು ಲಕ್ಷ್ಮೀ ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ. ಆದರೆ ಕಾವೇರಿಗೆ ಇದು ಇಷ್ಟವಿಲ್ಲ.
(1 / 7)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ಇಬ್ಬರೂ ಒಂದು ಸುಂದರವಾದ ಜಾಗದಲ್ಲಿದ್ದಾರೆ. ಆದರೆ ಇಬ್ಬರಿಗೂ ಮುನಿಸಿದೆ.
(Colors Kannada)(2 / 7)
ಆದರೂ ಲಕ್ಷ್ಮೀ ತಾನಾಗೇ ಏನಾದರೂ ಮಾತಾಡಬೇಕು ಎಂದು ಅಂದುಕೊಂಡು, ವೈಷ್ಣವ್‌ನನ್ನು ಮಾತಾಡಿಸುತ್ತಾಳೆ.
(Colors Kannada)(3 / 7)
ಅವರಿಬ್ಬರೂ ಒಬ್ಬರ ಜತೆ ಇನ್ನೊಬ್ಬರು ನಿಂತಿರುವುದನ್ನು ನೋಡಿ ಕಾವೇರಿಗೆ ತುಂಬಾ ಕೋಪ ಬರುತ್ತದೆ. ಆದರೂ ಅವಳು ಈಗ ಸುಮ್ಮನಿರಲೇಬೇಕು.
(Colors Kannada)(4 / 7)
ಲಕ್ಷ್ಮೀಯಂತು ತುಂಬಾ ಸಮಾಧಾನದಿಂದ ವೈಷ್ಣವ್‌ನನ್ನು ಮಾತಾಡಿಸುತ್ತಾ ಇರುತ್ತಾಳೆ. ಆದರೆ ವೈಷ್ಣವ್ ಸರಿಯಾಗಿ ಮಾತಾಡೋದಿಲ್ಲ,
(Colors Kannada)(5 / 7)
ವೈಷ್ಣವ್ ಹಾಗೂ ಲಕ್ಷ್ಮೀ ಇಬ್ಬರೂ ಒಂದಾಗಬೇಕು ಎಂದು ಕೀರ್ತಿ ತುಂಬಾ ಪ್ರಯತ್ನ ಮಾಡಿ. ಈ ಎಲ್ಲ ಸಿದ್ಧತೆ ಮಾಡಿದ್ದಾಳೆ.
(Colors Kannada)(6 / 7)
ಲಕ್ಷ್ಮೀ ಹೇಗಾದರೂ ಮಾಡಿ ವೈಷ್ಣವ್‌ನನ್ನು ಮಾತಾಡಿಸಬೇಕು ಎಂದು ಏನೇನೋ ಹೇಳುತ್ತಿದ್ದಾಳೆ. ಆದರೆ ವೈಷ್ಣವ್ ಮುಖ ತಿರುಗಿಸಿಕೊಂಡು ನಿಂತಿದ್ದಾನೆ.
(Colors Kannada)ಇತರ ಗ್ಯಾಲರಿಗಳು