Lakshmi Baramma Serial: ವಕೀಲರ ವಾದಕ್ಕೆ ಹೆಚ್ಚಾಯ್ತು ವೈಷ್ಣವ್ ಕೋಪ; ಕಾವೇರಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಬಿರುಕು
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಇಷ್ಟು ದಿನ ಮುಚ್ಚಿಟ್ಟ ಸತ್ಯಗಳೆಲ್ಲ ಈಗ ಹೊರಬಂದಿದೆ. ಕಾವೇರಿ ಅಟ್ಟಹಾಸ ಆರಂಭದ ಸೂಚನೆ ಇದೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಇಷ್ಟು ದಿನ ಮುಚ್ಚಿಟ್ಟ ಸತ್ಯಗಳೆಲ್ಲ ಈಗ ಹೊರಬಂದಿದೆ. ಕಾವೇರಿ ಅಟ್ಟಹಾಸ ಆರಂಭದ ಸೂಚನೆ ಇದೆ.
(1 / 8)
ನ್ಯಾಯಾಲಯದಲ್ಲಿ ಲಕ್ಷ್ಮೀ ಹಾಗೂ ಕಾವೇರಿ ವಿಚಾರಣೆ ನಡೆಯುತ್ತಿತ್ತು. ಈಗ ಕಾವೇರಿಯೇ ಗೆಲ್ಲುವ ಸೂಚನೆ ಲಭ್ಯವಾಗಿದೆ.
(ಕಲರ್ಸ್ ಕನ್ನಡ)(2 / 8)
ನ್ಯಾಯಾಲಯದಲ್ಲಿ ಎಲ್ಲರ ಮುಂದೆ ಲಕ್ಷ್ಮೀ ಮಾತನಾಡಿದ ವಿಡಿಯೋವನ್ನು ತೋರಿಸಿದ್ದಾರೆ. ಅದರಲ್ಲಿ ಸತ್ಯ ಅಡಗಿದೆ
(ಕಲರ್ಸ್ ಕನ್ನಡ)(3 / 8)
ಕಾವೇರಿಯೇ ಎಲ್ಲವನ್ನೂ ಉಪಾಯ ಮಾಡಿ ಮಾಡಿಸಿದ್ದಾಳೆ. ಹಾಗಾಗಿ ತಾನು ಗೆಲ್ಲುತ್ತೇನೆ ಎಂದು ಅವಳಿಗೆ ಗೊತ್ತಿದೆ.
(Colors Kannada)(4 / 8)
ಲಾಯರ್ ಹೇಳಿದ್ದೆಲ್ಲವೂ ಸರಿ ಅಲ್ಲ ಎಂದು ಲಕ್ಷ್ಮೀ ತನ್ನ ಪರವಾಗಿ ತಾನೇ ವಾದ ಮಾಡುತ್ತಿದ್ದಾಳೆ.
(Colors Kannada)(5 / 8)
ಆದರೆ ಮನೆಯವರೆಲ್ಲರಿಗೆ ಲಕ್ಷ್ಮೀ ಮಾಡಿದ ಕೆಲಸ ನೋಡಿ ಶಾಕ್ ಆಗಿದೆ. ಸುಪ್ರಿತಾಳಿಗೂ ಇದ್ಯಾವುದೂ ತಿಳಿದಿರಲಿಲ್ಲ.
(Colors Kannada)(6 / 8)
ಅಂದು ರಾತ್ರಿ ಉದ್ಯಾನವನದಲ್ಲಿ ಕುಳಿತುಕೊಂಡು ಲಕ್ಷ್ಮೀ ಎಲ್ಲ ಸತ್ಯವನ್ನೂ ವೈಷ್ಣವ್ ಬಳಿ ಹೇಳಿಕೊಂಡಿರುತ್ತಾಳೆ. ಆದರೆ ಅವನು ಅಮಲಿನಲ್ಲಿರುತ್ತಾನೆ.
(Colors Kannada)(7 / 8)
ಆದರೆ ಈಗ ನ್ಯಾಯಾಲಯದಲ್ಲಿ ವೈಷ್ಣವ್ ಎದುರೇ ಅವಳ ವಿಡಿಯೋ ತೋರಿಸಿದ್ದಾರೆ. ಅದನ್ನು ನೋಡಿ ಲಕ್ಷ್ಮೀ ಜತೆಗಿನ ಸಂಬಂಧ ಕಳೆದುಕೊಳ್ಳಬೇಕು ಎನ್ನುವ ಆಲೋಚನೆ ಅವನಿಗೆ ಬಂದಂತಿದೆ.
(Colors Kannada)ಇತರ ಗ್ಯಾಲರಿಗಳು