Lakshmi Baramma Serial: ವೈಷ್ಣವ್ ಮನಸಿನಲ್ಲಿದ್ದ ಲಕ್ಷ್ಮೀಯನ್ನು ಬೇರು ಸಮೇತ ಕಿತ್ತೊಗೆಯುವ ಪ್ರಯತ್ನದಲ್ಲಿದ್ದಾಳೆ ಕಾವೇರಿ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನ್ನ ಕುತಂತ್ರದಿಂದ ಲಕ್ಷ್ಮೀಯನ್ನು ಮನೆಯಿಂದ ಆಚೆ ಹಾಕಿದ್ದಾಳೆ. ವೈಷ್ಣವ್ ಮನಸಿನಿಂದಲೂ ಅವಳನ್ನು ಕಿತ್ತೊಗೆಯುವ ಪ್ರಯತ್ನದಲ್ಲಿದ್ದಾಳೆ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನ್ನ ಕುತಂತ್ರದಿಂದ ಲಕ್ಷ್ಮೀಯನ್ನು ಮನೆಯಿಂದ ಆಚೆ ಹಾಕಿದ್ದಾಳೆ. ವೈಷ್ಣವ್ ಮನಸಿನಿಂದಲೂ ಅವಳನ್ನು ಕಿತ್ತೊಗೆಯುವ ಪ್ರಯತ್ನದಲ್ಲಿದ್ದಾಳೆ
(1 / 8)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ತನ್ನ ಪತ್ನಿ ಪ್ರೀತಿಯಿಂದ ಬರೆದಿಟ್ಟ ಪತ್ರವನ್ನು ಓದುತ್ತಾ ಇರುತ್ತಾನೆ. ಅದೇ ಸಂದರ್ಭಕ್ಕೆ ಸರಿಯಾಗಿ ಕಾವೇರಿ ಬರುತ್ತಾಳೆ.
(Colors Kannada)(2 / 8)
ಕಾವೇರಿ ಬಂದವಳೇ “ಪುಟ್ಟಾ ನಾನು ಈ ಲೆಟರ್ ಓದ್ಬೋದಾ?” ಎಂದು ಪ್ರಶ್ನೆ ಮಾಡುತ್ತಾ, ಆ ಪತ್ರವನ್ನು ಅವನ ಕೈಯ್ಯಿಂದ ಪಡೆಯುತ್ತಾಳೆ.
(Colors Kannada)(3 / 8)
ನಂತರ, ನಿನ್ನ ನೋವು ನನಗೆ ಅರ್ಥ ಆಗುತ್ತೆ, ನೀನು ಲಕ್ಷ್ಮೀ ನೆನಪಲ್ಲೇ ಇದ್ದೀಯಾ. ನಾನು ಅವಳನ್ನು ಈ ಮನೆಯಿಂದ ಆಚೆ ಕಳಿಸಬಾರದಿತ್ತು ಎಂದು ನಾಟಕ ಮಾಡುತ್ತಾಳೆ.
(Colors Kannada)(4 / 8)
ತಾನು ಲಕ್ಷ್ಮೀಯ ನೆನಪಲ್ಲಿ ಇಲ್ಲ ಎಂದು ತೋರಿಸಿಕೊಳ್ಳುವ ಸಲುವಾಗಿ ಅವನು ಆ ಪತ್ರವನ್ನು ಅಮ್ಮನ ಎದುರಲ್ಲೇ ಹರಿದು ಬಿಸಾಡುತ್ತಾನೆ.
(Colors Kannada)(5 / 8)
ವೈಷ್ಣವ್, ಲಕ್ಷ್ಮೀ ಬರೆದ ಪತ್ರವನ್ನು ಹರಿದದ್ದನ್ನು ನೋಡಿ ಕಾವೇರಿ ತುಂಬಾ ಖುಷಿಪಡುತ್ತಾಳೆ.
(Colors Kannada)(6 / 8)
ಇತ್ತ ಸುಬ್ಬಿಯೇ ಚಿಂಗಾರಿ ಎಂಬ ಅನುಮಾನವನ್ನು ಬಗೆಹರಿಸಿಕೊಳ್ಳಲು ಗಂಗಕ್ಕ ಮತ್ತು ಅಂಕಿತ್ ಪ್ರಯತ್ನ ಮಾಡುತ್ತಾ ಇರುತ್ತಾರೆ.
(Colors Kannada)ಇತರ ಗ್ಯಾಲರಿಗಳು