Lakshmi Baramma Serial: ಮಾಡದ ತಪ್ಪಿಗೆ ಕ್ಷಮೆ ಕೇಳಲ್ಲ ಎಂದ ಲಕ್ಷ್ಮೀ; ಕಾವೇರಿ ದುರಹಂಕಾರಕ್ಕೆ ಮಿತಿಯೇ ಇಲ್ಲ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನ್ನ ಕುತಂತ್ರದಿಂದ ಜೈಲಿನಿಂದ ಹೊರ ಬಂದಿದ್ದಾಳೆ. ಈಗ ಲಕ್ಷ್ಮೀ ಬಳಿ ಕ್ಷಮೆ ಕೇಳು ಎಂದು ಒತ್ತಾಯ ಮಾಡುತ್ತಿದ್ದಾಳೆ. ಆದರೆ ಮಾಡದ ತಪ್ಪಿಗೆ ಲಕ್ಷ್ಮೀ ಕ್ಷಮೆ ಕೇಳಲು ಒಪ್ಪಿಲ್ಲ.

(1 / 8)
ಲಕ್ಷ್ಮೀ ಮಾಡಿದ ಎಲ್ಲ ಸಾಹಸಗಳೂ ವಿಫಲವಾಗಿದೆ. ಕಾವೇರಿ ತನ್ನ ಕುತಂತ್ರದಿಂದಲೇ ಜೈಲಿನಿಂದ ಹೊರ ಬಂದಿದ್ದಾಳೆ.
(Colors Kannada)(2 / 8)
ಕಾವೇರಿ ಜೈಲಿನಿಂದ ಹೊರ ಬಂದಿರುವುದು ಮಾತ್ರವಲ್ಲ, ಲಕ್ಷ್ಮೀಯನ್ನು ಈ ಮನೆಯಿಂದ ಹೊರ ಹಾಕಬೇಕು ಎಂಬ ನಿರ್ಧಾರವನ್ನು ಮಾಡಿಕೊಂಡೇ ಬಂದಿದ್ದಾಳೆ.
(Colors Kannada)(3 / 8)
ಕಾವೇರಿ ಮನೆಗೆ ಬಂದವಳೇ ಲಕ್ಷ್ಮೀ ಹತ್ತಿರ ತನ್ನ ಕಾಲಿಗೆ ಬಿದ್ದು ನಮಸ್ಕಾರ ಮಾಡಿ, ಕ್ಷಮೆ ಕೇಳಲು ಹೇಳುತ್ತಾಳೆ. ಆದರೆ ಲಕ್ಷ್ಮೀ ಒಪ್ಪಿಲ್ಲ.
(Colors Kannada)(5 / 8)
ವೈಷ್ಣವ್ ಈಗ ತಾನು ತನ್ನ ತಾಯಿ ಪರ ಮಾತಾಡಬೇಕೋ? ಅಥವಾ ಹೆಂಡತಿಯ ಪರ ನಿಲ್ಲಬೇಕೋ? ಎಂಬ ಅನುಮಾನದಲ್ಲೇ ಇದ್ದಾನೆ.
(Colors Kannada)(6 / 8)
ಕಾವೇರಿಗೆ ಜೈಲಿನಿಂದ ಬಂದ ಮೇಲೆ ಅಹಂಕಾರ ಇರುವುದಿಲ್ಲ ಅಂದುಕೊಂಡರೆ, ಆ ಅಹಂಕಾರ ದುಪ್ಪಟ್ಟಾಗಿದೆ.
(Colors Kannada)(7 / 8)
ಲಕ್ಷ್ಮೀ “ನಾನು ಮಾಡದ ತಪ್ಪಿಗೆ ಕ್ಷಮೆ ಕೇಳುವುದಿಲ್ಲ” ಎಂದ ತಕ್ಷಣ.. “ಹಾಗಾದ್ರೆ ನಿನಗೆ ಈ ಮನೆಯಲ್ಲಿ ಜಾಗ ಇಲ್ಲ” ಎಂದು ಕಾವೇರಿ ಹೇಳುತ್ತಾಳೆ.
(Colors Kannada)ಇತರ ಗ್ಯಾಲರಿಗಳು