Lakshmi Baramma Serial: ನ್ಯಾಯಾಲಯದಲ್ಲಿ ಸತ್ಯ ಸ್ಫೋಟ; ಮನೆಯವರೆದುರು ತೆಲೆತಗ್ಗಿಸಿದ ಲಕ್ಷ್ಮೀ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma Serial: ನ್ಯಾಯಾಲಯದಲ್ಲಿ ಸತ್ಯ ಸ್ಫೋಟ; ಮನೆಯವರೆದುರು ತೆಲೆತಗ್ಗಿಸಿದ ಲಕ್ಷ್ಮೀ

Lakshmi Baramma Serial: ನ್ಯಾಯಾಲಯದಲ್ಲಿ ಸತ್ಯ ಸ್ಫೋಟ; ಮನೆಯವರೆದುರು ತೆಲೆತಗ್ಗಿಸಿದ ಲಕ್ಷ್ಮೀ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ವಿರುದ್ಧ ಸಾಕ್ಷಿ ಸಿಕ್ಕಿದೆ. ವೈಷ್ಣವ್ ಹಾಗೂ ಮನೆಯವರೆಲ್ಲರ ಎದುರು ಈಗ ಲಕ್ಷ್ಮೀ ತಲೆ ತಗ್ಗಿಸಿದ್ದಾಳೆ. 

 ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನ್ಯಾಯಾಲಯದಲ್ಲಿ ಕಾವೇರಿ ಪ್ರಕರಣದ ತನಿಖೆ ನಡೆಯುತ್ತಿದೆ. 
icon

(1 / 8)

(Colors Kannada)

ನ್ಯಾಯಾಲಯದಲ್ಲಿ ಲಾಯರ್ ವಾದ ಮಂಡಿಸುತ್ತಾ, ನ್ಯಾಯಾಧೀಶರಿಗೆ ಸಾಕ್ಷಿ ನೀಡುತ್ತಿದ್ದಾರೆ. 
icon

(2 / 8)

ಮುಂದೆ ಯಾವ ರೀತಿ ತೀರ್ಪು ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಕಾವೇರಿಯ ಗೆಲುವು ಖಚಿತವಾಗಿದೆ.
icon

(3 / 8)

ಈ ಹಿಂದೆ ಲಕ್ಷ್ಮೀ ವೈಷ್ಣವ್ ಬಳಿ ಎಲ್ಲ ಸತ್ಯವನ್ನೂ ಹೇಳಿಕೊಂಡಿರುತ್ತಾಳೆ. ಆ ವಿಡಿಯೋ ಈಗ ಸಿಕ್ಕಿದೆ. ಅದನ್ನು ಲಾಯರ್ ನ್ಯಾಯಾಲಯಕ್ಕೆ ನೀಡಿದ್ದಾರೆ. 
icon

(4 / 8)

ಅಂದು ರಾತ್ರಿ ಲಕ್ಷ್ಮೀ ತನ್ನ ಸಮಾಧಾನಕ್ಕಾಗಿ, ತಾನು ಎಲ್ಲವನ್ನೂ ವೈಷ್ಣವ್ ಬಳಿ ಹೇಳಿಕೊಳ್ಳಬೇಕು ಎಂದು ಸತ್ಯ ಮಾತಾಡಿರುತ್ತಾಳೆ. 
icon

(5 / 8)

ಕಾವೇರಿ ಉಪಾಯ ಮಾಡಿ ಅದನ್ನು ರೆಕಾರ್ಡ್ ಮಾಡಿಸಿದ್ದಾಳೆ. ಅದು ಈಗ ಉಪಯೋಗಕ್ಕೆ ಬರುತ್ತಿದೆ. 
icon

(6 / 8)

ಆ ವಿಡಿಯೋ ಪ್ಲೇ ಆಗುತ್ತಿದ್ದಂತೆ ಲಕ್ಷ್ಮೀ ಮೇಲೆ ಮನೆಯವರಿಗಿದ್ದ ಭಾವನೆಯೇ ಬದಲಾಗುತ್ತದೆ. ಇನ್ನು ಮುಂದೆ ವೈಷ್ಣವ್ ಯಾರನ್ನು ನಂಬ್ತಾನೆ? ಎನ್ನುವ ಪ್ರಶ್ನೆ ಮೂಡಿದೆ. 
icon

(7 / 8)

ಅಂದು ಲಕ್ಷ್ಮೀ ಎಲ್ಲವನ್ನೂ ವೈಷ್ಣವ್ ಬಳಿಯೇ ಹೇಳಿಕೊಂಡದ್ದು ಹೌದಾದರೂ ಅವನಿಗೆ ಈ ಬಗ್ಗೆ ಅರಿವಿರಲಿಲ್ಲ. 
icon

(8 / 8)

ಇತರ ಗ್ಯಾಲರಿಗಳು