Lakshmi Baramma Serial: ಲಕ್ಷ್ಮೀ ಇರುವಾಗಲೇ ವೈಷ್ಣವ್ ಬದುಕಿಗೆ ಕಾಲಿಡುವ ಧೈರ್ಯ ಮಾಡಿದ ಸಾಗರಿ; ಕಾವೇರಿ ಬೆಂಬಲವೇ ಇದಕ್ಕೆಲ್ಲ ಕಾರಣ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರನ್ನೂ ಒಂದು ಮಾಡಲು ಸುಪ್ರಿತಾ ನೋಡುತ್ತಿದ್ದರೆ. ಅವರನ್ನು ದೂರ ಮಾಡಲು ಕಾವೇರಿ ಇದ್ದಾಳೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರನ್ನೂ ಒಂದು ಮಾಡಲು ಸುಪ್ರಿತಾ ನೋಡುತ್ತಿದ್ದರೆ. ಅವರನ್ನು ದೂರ ಮಾಡಲು ಕಾವೇರಿ ಇದ್ದಾಳೆ.
(1 / 7)
ಲಕ್ಷ್ಮೀ ಮತ್ತು ವೈಷ್ಣವ್ ಇಬ್ಬರೂ ವಿಧಿ ಮನೆಗೆ ಹೋಗಲು ರೆಡಿಯಾಗುತ್ತಾರೆ. ಆದರೆ, ಕಾವೇರಿ ವೈಷ್ಣವ್‌ನನ್ನು ತಡೆಯುತ್ತಾಳೆ.
(Colors Kannada)(2 / 7)
ಇನ್ನೆರಡು ದಿನದಲ್ಲಿ ನಿನ್ನ ನಿಶ್ಚಿತಾರ್ಥ ಇದೆ. ನೀನು ಎಲ್ಲಿಗೂ ಹೋಗಬಾರದು ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಮನೆಯವರಿಗೆಲ್ಲ ಶಾಕ್ ಆಗುತ್ತದೆ,
(Colors Kannada)(3 / 7)
ವೈಷ್ಣವ್ ಮಾತ್ರ ಮೂಕನಂತೆ ನಿಂತಿರುತ್ತಾನೆ. ಹುಡುಗಿ ಯಾರು ಎಂಬ ಸತ್ಯ ಅವನಿಗೂ ತಿಳಿದಿರುವುದಿಲ್ಲ.
(Colors Kannada)(4 / 7)
ಅಷ್ಟರಲ್ಲಿ ಕಾರಿನಿಂದ ಅವನನ್ನು ಮದುವೆ ಆಗುವ ಹುಡುಗಿ ಸಾಗರಿ ಬರುತ್ತಾಳೆ. ಅವಳನ್ನು ಕಂಡು ಲಕ್ಷ್ಮೀಗೆ ಕೋಪ ಬರುತ್ತದೆ.
(Colors Kannada)(5 / 7)
"ನಾನು ವೈಷ್ಣವ್ ಹೆಣ್ತಿ, ಈಗಲೂ ಬದುಕಿದ್ದೇನೆ..ನಾನು ಬದುಕಿರುವಾಗಲೇ ನನ್ನ ಗಂಡನನ್ನು ಮದುವೆ ಆಗುತ್ತೀನಿ ಅಂತಿರಲ್ಲ ನಿಮಗೇನು ಅನ್ಸಲ್ವಾ?" ಎಂದು ಸಾಗರಿಯನ್ನು ಲಕ್ಷ್ಮೀ ಪ್ರಶ್ನೆ ಮಾಡುತ್ತಾಳೆ.
(Colors Kannada)(6 / 7)
ಕಾವೇರಿ ತುಂಬಾ ಆಲೋಚನೆ ಮಾಡಿ ಸಾಗರಿಯನ್ನು ಹುಡುಕಿ ತಂದಿದ್ದಾಳೆ ಎನ್ನುವುದು ಕಾವೇರಿ ಹಾಗೂ ಸಾಗರಿಯ ಮಾತಿನಿಂದಲೇ ಗೊತ್ತಾಗುತ್ತಿತ್ತು.
(Colors Kannada)ಇತರ ಗ್ಯಾಲರಿಗಳು