Lakshmi Baramma Serial: ದುಡುಕಿ ತಪ್ಪು ನಿರ್ಧಾರ ತೆಗೆದುಕೊಂಡ ವಿಧಿ; ಕಾವೇರಿ ಕೋಪವೇ ಇಷ್ಟಕ್ಕೆಲ್ಲ ಕಾರಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma Serial: ದುಡುಕಿ ತಪ್ಪು ನಿರ್ಧಾರ ತೆಗೆದುಕೊಂಡ ವಿಧಿ; ಕಾವೇರಿ ಕೋಪವೇ ಇಷ್ಟಕ್ಕೆಲ್ಲ ಕಾರಣ

Lakshmi Baramma Serial: ದುಡುಕಿ ತಪ್ಪು ನಿರ್ಧಾರ ತೆಗೆದುಕೊಂಡ ವಿಧಿ; ಕಾವೇರಿ ಕೋಪವೇ ಇಷ್ಟಕ್ಕೆಲ್ಲ ಕಾರಣ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಹೇಳದೆ ಕೇಳದೆ ತಾನು ಪ್ರೀತಿಸಿದ ಹುಡುಗನನ್ನು ಮದುವೆ ಆಗಿದ್ದಾಳೆ. ಆ ಕಾರಣಕ್ಕೆ ಕಾವೇರಿಗೆ ಅವಳ ಮೇಲೆ ಸಿಟ್ಟಿದೆ. 

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ವಿಧಿ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಸಾಮೂಹಿಕ ವಿವಾಹದಲ್ಲಿ ತಾನು ಪ್ರೀತಿಸಿದ ಹುಡುಗನನ್ನು ಅವಳು ಮದುವೆ ಆಗಿದ್ದಾಳೆ. 
icon

(1 / 7)

(Colors Kannada)

ವೈಷ್ಣವ್ ಮತ್ತು ಲಕ್ಷ್ಮೀ ಕೂಡ ಅದೇ ಸಾಮೂಹಿಕ ವಿವಾಹ ನಡೆಯುವ ಸ್ಥಳದಲ್ಲಿದ್ದರು, ಅದರೆ ವಿಧಿ ಯಾರ ಮಾತನ್ನೂ ಕೇಳಿಲ್ಲ. 
icon

(2 / 7)

ವಿಧಿ ಯಾರ ಮಾತನ್ನೂ ಕೇಳದೆ ತನಗಿಷ್ಟ ಬಂದ ಹಾಗೆ ಮದುವೆ ಆದ ಕಾರಣ ಕಾವೇರಿ ಕೋಪ ಇನ್ನೂ ಕಡಿಮೆ ಆಗಿಲ್ಲ. 
icon

(3 / 7)

ವಿಧಿ ಎಲ್ಲವನ್ನೂ ಮರೆತು ಮತ್ತೆ ತವರಿಗೆ ಬಂದಿದ್ದಾಳೆ. ಆದರೆ ಕಾವೇರಿ ಅವಳನ್ನು ಮನೆಗೆ ಸೇರಿಸಿಕೊಂಡಿಲ್ಲ. ಆ ಕಾರಣಕ್ಕಾಗಿ ವಿಧಿ ಕೋಪ ಮಾಡಿಕೊಂಡಿದ್ದಾಳೆ. 
icon

(4 / 7)

ತನ್ನ ಗಂಡನನ್ನು ಕರೆದುಕೊಂಡು ವಾಪಸ್ ಹೋಗಿದ್ದಾಳೆ. ಮನೆಗೆ ಹೋಗುತ್ತಿದ್ದ ಹಾಗೆ ಸೀಮೆಎಣ್ಣೆ ಸುರಿದುಕೊಂಡು ತನ್ನ ಗಂಡನಿಗೂ ಸೀಮೆಎಣ್ಣೆ ಎರಚಿದ್ದಾಳೆ. 
icon

(5 / 7)

ವಿಧಿ ತನ್ನ ತಾಯಿ ಮಾಡಿದ ಕೃತ್ಯವನ್ನೇ ನೆನಪಿಸಿಕೊಂಡು ಕೊರಗಿ ಈ ನಿರ್ಧಾರಕ್ಕೆ ಬಂದಿದ್ಧಾಳೆ. ಮಗಳು ಮನೆಗೆ ಹೋದರು ಕತ್ತು ಹಿಡಿದು ಆಚೆ ಹಾಕಿದ್ದಾಳೆ ಕಾವೇರಿ. 
icon

(6 / 7)

ಇನ್ನು ವಿಧಿಯ ಗಂಡ ಯಾವ ತಪ್ಪನ್ನೂ ಮಾಡದೆ ಶಿಕ್ಷೆ ಅನುಭವಿಸಬೇಕಾದ ಸಂದರ್ಭ ಎದುರಾಗಿದೆ. 
icon

(7 / 7)

ಇನ್ನು ವಿಧಿಯ ಗಂಡ ಯಾವ ತಪ್ಪನ್ನೂ ಮಾಡದೆ ಶಿಕ್ಷೆ ಅನುಭವಿಸಬೇಕಾದ ಸಂದರ್ಭ ಎದುರಾಗಿದೆ. 
(Colors Kannada)

Suma Gaonkar

eMail

ಇತರ ಗ್ಯಾಲರಿಗಳು