ಮೇ 21 ರಿಂದ ಲಕ್ಷ್ಮೀ ನಾರಾಯಣ ಯೋಗ; ಈ 5 ರಾಶಿಯವರಿಗೆ ಇನ್ಮುಂದೆ ಸಂತೋಷವೇ ಎಲ್ಲ, ಸಮಸ್ಯೆಗೆ ಅವಕಾಶವೇ ಇಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೇ 21 ರಿಂದ ಲಕ್ಷ್ಮೀ ನಾರಾಯಣ ಯೋಗ; ಈ 5 ರಾಶಿಯವರಿಗೆ ಇನ್ಮುಂದೆ ಸಂತೋಷವೇ ಎಲ್ಲ, ಸಮಸ್ಯೆಗೆ ಅವಕಾಶವೇ ಇಲ್ಲ

ಮೇ 21 ರಿಂದ ಲಕ್ಷ್ಮೀ ನಾರಾಯಣ ಯೋಗ; ಈ 5 ರಾಶಿಯವರಿಗೆ ಇನ್ಮುಂದೆ ಸಂತೋಷವೇ ಎಲ್ಲ, ಸಮಸ್ಯೆಗೆ ಅವಕಾಶವೇ ಇಲ್ಲ

Lakshmi Narayan Rajyoga: ಮೇ 21 ರಿಂದ ಲಕ್ಷ್ಮೀ-ನಾರಾಯಣ ರಾಜಯೋಗ ರೂಪುಗೊಳ್ಳಲಿದ್ದು ಇದು ಕೆಲವೊಂದು ರಾಶಿಯವರಿಗೆ ಮಹಾಭಾಗ್ಯವನ್ನು ತರುತ್ತದೆ. ಈ ಯೋಗದಿಂದ ಯಾವ ರಾಶಿಯವರಿಗೆ ಒಳಿತು, ಯಾರಿಗೆ ಸಮಸ್ಯೆ ನೋಡೋಣ. 

ಮೇ 21, ಮಂಗಳವಾರ ರವಿಯೋಗ, ಲಕ್ಷ್ಮೀ ನಾರಾಯಣ ಯೋಗ ಮತ್ತು ಸ್ವಾತಿ ನಕ್ಷತ್ರದ ಶುಭ ಸಂಯೋಗವೂ ನಡೆಯುತ್ತಿದೆ. ಲಕ್ಷ್ಮೀ ನಾರಾಯಣ ಯೋಗದ ರಚನೆಯು ಕೆಲವರ ಜೀವನದಲ್ಲಿ ಅಪಾರ ಸಂತೋಷ, ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ.
icon

(1 / 7)

ಅದೃಷ್ಟವಂತರು ಈ ದಿನ ನಾರಾಯಣನ ಆಶೀರ್ವಾದವನ್ನು ಪಡೆಯುತ್ತಾರೆ. ಅಲ್ಲದೆ, ಇಂದು ಶುಭ ಯೋಗದೊಂದಿಗೆ ಭಜರಂಗಬಲಿ ಪೂಜೆ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಈ ಯೋಗದಿಂದ ಯಾವ 5 ರಾಶಿಯವರಿಗೆ ಅದೃಷ್ಟವಿದೆ ನೋಡೋಣ. 
icon

(2 / 7)

ಮಿಥುನ: ನಿಮ್ಮ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ಶುಭಫಲಗಳನ್ನು ನೀಡುತ್ತದೆ ಆದಾಯ ಹೆಚ್ಚಾಗುತ್ತದೆ. ಬಹಳ ದಿನಗಳ ನಿಮ್ಮ ಆಸೆ ನೆರವೇರುತ್ತದೆ. ಅದೃಷ್ಟದ ಬೆಂಬಲದಿಂದ ನೀವು ಅರ್ಧಕ್ಕೆ ನಿಲ್ಲಿಸಿದ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಅಧಿಕಾರಿ ವರ್ಗ ನಿಮಗೆ ಬೆಂಬಲ ನೀಡುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.  ಯಾವುದೇ ವಿವಾದಾತ್ಮಕ ಸಮಸ್ಯೆಗಳಿದ್ದರೂ ಅದರಿಂದ ಮುಕ್ತರಾಗುತ್ತೀರಿ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸಿರುತ್ತದೆ. ಆಂಜನೇಯನ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡಿದರೆ ಶುಭ. 
icon

(3 / 7)

ಕರ್ಕಾಟಕ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗವು ಬಹಳ ಶುಭ ಫಲಗಳನ್ನು ನೀಡಲಿದೆ. ಈ ಸಮಯದ್ಲಲಿ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಕುಟುಂಬದಲ್ಲಿ ಸಂತೋಷ ನೆಲೆಸಿರುತ್ತದೆ. ಇದುವರೆಗೂ ಇದ್ದ ಒತ್ತಡಕ್ಕೆ ಪರಿಹಾರ ದೊರೆಯಲಿದೆ. ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ದೊಡ್ಡ ಕಂಪನಿಯಿಂದ ಉದ್ಯೋಗದ ಆಫರ್‌ ಬರುವ ಸಾಧ್ಯತೆ ಇದೆ. ಆತ್ಮೀಯರ ಜೊತೆಗೆ ಇದ್ದ ಭಿನ್ನಾಭಿಪ್ರಾಯ ಮರೆಯಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಲಿದೆ. 
icon

(4 / 7)

ತುಲಾ: ಈ ರಾಶಿಯವರಿಗೆ ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ವೈಯಕ್ತಿಕ ಜೀವನ ಸಂತೋಷದಿಂದ ಕೂಡಿರುತ್ತದೆ.  ವೃತ್ತಿರಂಗದಲ್ಲಿ ನಿಮಗೆ ಉತ್ತಮ ಅವಕಾಶಗಳು ದೊರೆಯುತ್ತದೆ. ಉದ್ಯೋಗದಲ್ಲಿ ಯಶಸ್ಸು ಕಾಣಲಿದ್ದೀರಿ. ವ್ಯಾಪಾರ ಚೆನ್ನಾಗಿರಲಿದೆ. ಹಣಕಾಸಿನ ಸಮಸ್ಯೆ ದೂರವಾಗುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ.
icon

(5 / 7)

 ವೃಶ್ಚಿಕ ರಾಶಿಯವರಿಗೆ ಈ ಸಮಯದಲ್ಲಿ ನೀವು ಸಂತೋಷದ ಸಮಾಚಾರ ಕೇಳುವಿರಿ. ಹನುಮಂತನ ವಿಶೇಷ ಆಶೀರ್ವಾದ ನಿಮಗೆ ದೊರೆಯಲಿದೆ.  ನೀವು ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಹೂಡಿಕೆಯಿಂದ ಲಾಭವಾಗಲಿದೆ. ವೃತ್ತಿಜೀವನದಲ್ಲಿ ಸುಧಾರಣೆಗೆ ಅವಕಾಶಗಳಿವೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.  
icon

(6 / 7)

ಕುಂಭ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ಎಲ್ಲಾ ರೀತಿಯ ಅನುಕೂಲಗಳನ್ನು ನೀಡಲಿದೆ. ಹಳೆಯ ಸಮಸ್ಯೆಗಳು ಮರೆಯಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷ ಮನೆ ಮಾಡಲಿದೆ. ವ್ಯಾಪಾರ ಅಭಿವೃದ್ಧಿ ಆಗಲಿದೆ. ಕುಟುಂಬದ ಸದಸ್ಯರ ನಡುವೆ ಪ್ರೀತಿ, ಗೌರವ ಹೆಚ್ಚಾಗುತ್ತದೆ. 
icon

(7 / 7)

ಇತರ ಗ್ಯಾಲರಿಗಳು