Lamborghini Autentica: ಅಕಟಕಟಾ.... ಇದು ಲಂಬೋರ್ಗಿನಿ ಅಂಟೆಟಿಕಾ, ದೈತ್ಯ ಎಂಜಿನ್ ಹೊಂದಿರುವ ಶಕ್ತಿಶಾಲಿ ಕಾರು
ಲಂಬೊರ್ಗಿನಿ ಅಂಟೆಟಿಕಾವು ಶಕ್ತಿಶಾಲಿ ಮತ್ತು ಆಕರ್ಷಕ ಕಾರು ಬಯಸುವವರಿಗೆ ಸೂಕ್ತವಾದ ಕಾರಾಗಿದೆ. ಇದು ಲಂಬೊರ್ಗಿನಿ ಅವೆಂಟಡೋರ್ ಮಾದರಿಯ ಕಾರಾಗಿದ್ದು, ಇದರಲ್ಲಿ ಕಂಪನಿಯ ಶಕ್ತಿಶಾಲಿ ವಿ12 ಎಂಜಿನ್ ಹೊಂದಿದೆ.
(2 / 8)
ಈ ನೋಡಲು ಅತ್ಯಾಕರ್ಷಕವಾಗಿದ್ದು, ಕಾರು ಪ್ರಿಯರ ಗಮನ ಸೆಳೆಯುತ್ತದೆ. ಸ್ಪೋರ್ಟಿ ವಿನ್ಯಾಸ, ಮೊಣಚಾದ ಬದಿಗಳು, ಆಕರ್ಷಕ ಬಣ್ಣಗಳಿಂದ ಗಮನ ಸೆಳೆಯುತ್ತದೆ.
(3 / 8)
ಲಂಬೊರ್ಗಿನಿ ಅವೆಂಟೊಡೋರ್ ಸೇರಿದಂತೆ ಲಂಬೊರ್ಗಿನಿಯ ವಿವಿಧ ಮಾದರಿಗಳಿಂದ ಸ್ಪೂರ್ತಿ ಪಡೆದು ನೂತನ ಅಂಟೆಟಿಕಾವನ್ನು ವಿನ್ಯಾಸ ಮಾಡಲಾಗಿದೆ.
(4 / 8)
ಲಂಬೊರ್ಗಿನಿ ಹೆಕ್ಸಾಗೊನಲ್ ಥೀಮ್ ಅನ್ನು ಇದರ ಎಕ್ಸ್‌ಟೀರಿಯರ್‌ಗೆ ಅಂಟಿಸಲಾಗಿದ್ದು, ಕಾರು ವಿಶೇಷವಾಗಿ ಕಾಣಿಸುತ್ತದೆ.
(5 / 8)
ಆಧುನಿಕ ಕಾರುಗಳಲ್ಲಿ ಸಾಮಾನ್ಯವಾಗಿರುವ ಇನ್‌ಫೋಟೈನ್‌ಮೆಂಟ್ ವ್ಯವಸ್ಥೆ ಸೇರಿದಂತೆ ಹಲವು ಆಕರ್ಷಕ ಫೀಚರ್‌ಗಳನ್ನು ನೂತನ ಅಂಟೆಟಿಕಾ ಹೊಂದಿದೆ.
(7 / 8)
ನೂತನ ಕಾರಿನಲ್ಲಿ ವಿ12 ಎಂಜಿನ್ ಇದೆ ಎನ್ನುವ ಮಾಹಿತಿ ಮಾತ್ರ ಹೊರಬಿದ್ದಿದೆ. ಆದರೆ, ಪವರ್‌ಟ್ರೈನ್‌ನ ಸಂಪೂರ್ಣ ಮಾಹಿತಿ ಹೊರಬಿದ್ದಿಲ್ಲ.
ಇತರ ಗ್ಯಾಲರಿಗಳು